ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿರಿ ಕರ್ಣಾಟಕ ಗ್ರಂಥಮಾಲೆ wwwmmmmmmmmmmmmmmmmಯ ದ್ದರೂ ಸ್ವಲ್ಪ ಹೊತ್ತಿನಲ್ಲಿಯೇ ಅದನ್ನು ಬರಿದು ಮಾಡಬಲ್ಲುದು, ಆದ್ದರಿಂದ ಖರ್ಚುವೆಚ್ಚಗಳ ವಿಷಯದಲ್ಲಿ ಸರದಾ ಸಮತೆಯಿರಬೇಕು, 'ಇದ್ದಾಗ ಇರಿಯಲ್ಲಿ ಇಲ್ಲದಾಗ ಕಿರಿಯಣ್ಣ, ' ಎಂಬಂತೆ ನಡೆವುದು ಸುತರಾಂ ನಿಶಿದ್ಧ. ಈ ವಿಷಯವಾಗಿ ಎಷ್ಟೋ ದೃಷ್ಟಾಂತಗಳಿವೆ, ಆಹಾರ-ವಿಹಾರ ದಿಗಳಲ್ಲಿ ಕಂಡ ಮಿತಾಚರಣೆಯಿಂದ ಬಹಳ ಪ್ರಯೋಜನಗಳುಂಟು, ಇದ ರಿಂದ ಆರೋಗ್ಯವು ಕೆಡದಂತೆ ಇರುವುದು, ಆಹಾರದಲ್ಲಿ ಮಿತಿಮೀರಿ ನಡೆ ಯುವುದರಿಂದ ಅಜೀರ್ಣ ಮೊದಲಾದ ವ್ಯಾಧಿಗಳುಂಟಾಗುವುವು ಹನಿಗn ರರು ಹೀಗೆ ಮಿತಿವಿಾರಿ ನಡೆಯುವುದರಿಂದ ಬೊಜ್ಜು ಬೆಳೆಯಿಸಿಕೊಂಡು ನಿತ್ಯ ರೋಗಿಗಳಾಗಿರುವರು. ದುಂದುಗಾರನು ಎಷ್ಟು ವೆಚ್ಚ ಮಾಡಿದರೂ ಇನ್ನು ಮುಂದಕ `ಆಸೆಪಡುತ್ತಲೇ ಇರುವುದರಿಂದ ಅವನಿಗೆ ಯಾವಾಗ್ನ ತೃಪ್ತಿಯೇ ಇಲ್ಲ, ಮಿತಾಚರಣೆ ಸುಳ್ಳವನಿಗಾದರೂ ಮನಸ್ಸು ಸರದಾ ತೃಪ್ತವಾಗಿಯೂ ಶಾಂತವಾಗಿಯೇ ಇರುವುದು, ಮಿತಾಚರಣೆಯುಳ್ಳವರು 'ಸ್ವತಂತ್ರರಾಗಿ ಬಾಳುವರು. ಸ ತಂತ್ರವು ತುಂಬಾ ಗೌರವಪದವು. ಹಾಗಿಲ್ಲದೆ ಇತರರ ಹಂಗಿಗೆ ಬಿಳುವುದು ಬಲುಹೀನಾಯ, ತಿರುಪ ಯಾಚ ನೆ, ದೈನ್ಯ ಇಂಥವೆಲ್ಲಾ ಮನುಷ್ಯನ ಘನತೆಯನ್ನು ಹಾಳುಮಾಡುತ್ತವೆ. ಲೋಕದಲ್ಲಿ ಎಷ್ಟೋ ಕೆಲಸಗಳು ನಡೆದೂ ನಡೆಯುತ್ತಲೂ ಇರುವುವೆಲ್ಲಾ ವಿತಾಚರಣೆಯನ್ನು ಪಡೆದಿದ್ದ ಮಹನೀಯರಾದ ಧನಿಕರು ಶೇಖರಿಸಿದ್ದ ದುವ್ಯದಿಂದಲೇ, ಉದಾ-ಕಟ್ಟಡಗಳು, ಸೇತುವೆಗಳು, ಕಾರ್ಖಾನೆಗಳು:- “ರೈಲ್ಗಳು, ಮೊದಲಾದುವುಗಳು ಏರ್ಪಟ್ಟು ಲೋಕದಲ್ಲೆಲ್ಲಾ ಪರಸ್ಪರೋ ಪಕಾರವನ್ನೂ ನಾಗರಿಕತೆಯನ್ನೂ ಹರಡುತ್ತಿರುವುದು ಮಿತವ್ಯಯದ ಪ್ರ ಭಾವದಿಂದಲೇ ಅಲ್ಲವೆ ? ಮಿತವ್ಯಯಾಚರಣೆಯಿಂದ ಆತ್ಮಸಂಯಮನವೂ ನಿಗರಿಷ್ಪವೂ ಉಂಟಾಗುವುವು, ಒಬ್ಬೊಬ್ಬರು ಸ್ಪಲ್ಪ ಸ್ವಲ್ಪವಾಗಿ ಶೇಖರಿ ಸಿದ ಒಟ್ಟು ಜನಾಂಗವೇ ಭಾಗ್ಯಶಾಲಿಯಾಗುವುದು ಪೋಸ್ಟ್ ಆಫೀಸ್, ಸೇವಿಂಗ್ಸ್ ಬ್ಯಾಂಕ್‌, ಲೈಫ್‌ ಇನ್‌ ಸೂರೆನ್ಸ್‌ ಮೊದಲಾದವುಗಳಲ್ಲಿ ಸ್ವಲ್ಪ ಸ್ವಲ್ಪವಾಗಿಯೇ ಕೂಡಹಾಕಿದ ದ್ರವ್ಯವು ಕೂಡ ಕಾಲಕ್ರಮದಲ್ಲಿ ಬಹಳ ವಾಗಿ ಹೆಚ್ಚುವುದು, ಹೀಗೆ ಅನೇಕರು ಅಲ್ಪ ಸ್ವಲ್ಪ ಚಂದಾಹಣವನ್ನು