ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳ ೧೭ YAYAnv Kh42 * #J Arv *rv•# (w/\ +V / 4 MAM ಯೋಗಿಸಿಕೊಂಡು ಕೆಲಸ ಮಾಡುತ್ತ ಬಂದರೆ ನಾವು ಸಕಲ ವಿಷಯಗಳ ಯ ಏಳಿಗೆಯನ್ನು ಪಡೆಯಬಹುದಲ್ಲದೆ ಇತರರಿಗೂ ಸಹಾಯ ಮಾಡ ಬಹುದು. ಕವೇ ದ್ರವ್ಯವುಸ೧೩ ಕೆಟ್ಟರೆ ಎಂಥ ಸದಾರ್ಥಗಳನ್ನಾ ದಲೂ ಪಡೆಯಬಹುದು ಎಂಥ ಕೆ, 1ಳ ನ್ನಾ ದರ ೧ ವ -ಡಿಸಬಹುದು. ವಿದ್ವಾಂಸರಿ ' ಸಹಾಯ ಮಾಡಿ ತನ: ಇಕ ವಾಗಿ ಜ್ಞಾನವನ್ನು 7೪ ಸಿಕ ಳ್ಳಬಹುದು. * ದುಡ್ಡಿಗಿತ ದೆ ಡ್ಯದೇ ವರಿಲ್ಯ ' ಎಂಬ ಗಾದೆಯಂತೆ ಈ ಪ್ರಪಂಚದಲ್ಲಿ ದ್ರವ್ಯಕ್ಕಿಂತ .ವ್ಯವಾದದು ಲವೆ » ಇಟ್ಟಿದ& ಇಲ್ಲವಷ್ಟೆ. ಆಂಥ ದ್ರವ್ಯವನ್ನು ಸಂಪಾದಿಸಿ.»ಳ್ಳಬೇ ಆದರೆ ಕಾಳವನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಬೇಕು. ಎಂದರೆ ಸುಖಭೋಗಾದಿಗಳಿಗೆ ದ್ರವ್ಯಾಜ್ ನೆಯ ದ್ರವ್ಯಾರ್ಜನೆಗೆ ಸಹೌ೩೪ ದ ಕೆಲ: ಮಾಡುವುದೂ ಪೌರಣವೆಂದಾ . ತು ಆದದರಿಂದ ಕಾಲನ್ನೆ ದ್ರವ್ಯವೆಂದೂ ಅಥವಾ ಅದಕ್ಕಿಂತಲೂ ಹೆಚ್ಚಿನದೆಂದು ಹೇಳಿದರೆ ಬಾಧಕವಾಗದು. ಬ೦ಗೆಂದರೆ -- ಚಿನ್ನ, ಬೆಳ್ಳಿ, ಮುತ್ತು, ರ , ಮೊದಲಾದುವು: ೪೧ದ ಆದ ನೆಗೆನಾ ಎಣ್ಯಗಳ ಅಥವಾ ಮತ್ತ ಯಾವುದಾದ ಒಂದು ರೂಪದಲ್ಲಿರುವ ದ್ರವ್ಯವನ್ನು ಒಂದುವೇಳೆ ಕಳೆದು ಕೊಂಡರೂ ಪುನಃ ವುಸಿಟ್ಟಾದಶ # ಅದನ್ನು ಸಂಪಾದಿಸಿಕೊಳ್ಳುವುದು ಸಾಧ್ಯವು, ಆದರೆ ಕಳೆದು ಹೋದ ಕಾದಲ್ಲಿ ಒಂದು ಕ್ಷಣವನ್ನಾದರೂ ಹಿಂದಕ್ಕೆ ತಡೆ-ಮಬೇಕೆಂದು ಕಟ್ಕಂಡವ ದ್ರವನ್ನು ವೆಚ್ಚವ.:ಡಿದರೂ ಅಥವಾ ೧ಾಗು ಎಷ್ಟು ವಿಧದಲ್ಲಿ ಕಷ್ಟಪಟ್ಟರೂ ಎಂಗ೦ದಿ/\ ಸಾಧ್ಯವಾ ಗಲಾರದು. ದೇವರು ನಮಗೆ ಇಷ್ಟು ವಷ- ೯೪ ಅ೦ ಎ.ಸ್ಪೆಂದು, ನಾವು ಹುಟ್ಟುವಾಗಲೇ ಗೊತ್ತುಮಾಡಿರುವನು ನಾವು ಹುಟ್ಟಿ ಬಂದು ಮೊದಲು ಆ ಆಯುಸ್ಸಿನಲ್ಲಿ ಸಮ್ಪದಾ ಸ್ಪ೭೭ವಾಗಿ ವ್ಯಯವಾಗುತ್ತಲೇ ಬಂದು ಎಲ್ಲವೂ ಮುಗಿದುಹೋದರೆ ಕೊನೆಗೆ ಮು ": ಎ ವುಂಟಾ ಕುವ್ರದು, ಆದುದ ರಿಂದ ನಮ್ಮ ಬಾಲ್ಯ:ಮೌನಗಳಲ್ಲಿ, ನಮ್ಮ ದೇಹಬುದ್ದಿ ಶಕ್ತಿಗಳು ಚೆನ್ನಾಗಿ ಬೆಳೆಯುತ್ತಿರುವಾಗ ಕೂಡ ನಮ್ಮ ಆಯುಸ್ಸೇನೋ ಕ್ಷೀಣಿಸುಲೇ ಇರು ಪುದೆಂದಾಯಿತು ಭ