ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

haಳೆ ಕರ್ಣಾಟಕ ಗ್ರಂಥಮಾಲೆ 11 ಯಾರು ಯಾವುದೆಂದು ಕೆಲಸವನ್ನು ಮಾಡಬೇಕಾದ # ಒಂದು 'ಕುಷ್ಠವಾದ ಕಾಲವನ್ನು ಗೊತ್ತು ಮಾಡಿಕೊಂಡಿರುವುದುತ್ತಮು. ಈ ವಿಷ ಯದಲ್ಲಿ ನಮಗೆಲ್ಲಾ ಪ್ರಕೃತಿಯೇ ಮೇ೦ಬಿಕ್ಕಿಯಾಗಿದೆ. ಮತ.ಧ ಗಳೂ ವಯೋಧರಗಳ ಮಳೆಬೆಳೆಗಳೂ ಇದಕ್ಕೆ ಒಳ್ಳೆಯ ದೃಷ್ಟಾಂತ ವಾಗಿವೆ. ಕ್ಲುಪ್ತವಾದ ಕಾಲಗಳಲ್ಲಿ ಆಯಾ ಕೆಲಸಗಳನ್ನು ವೆ.ಕಲೆ ಹೋಗುವುದರಿಂದಲೂ, ಕೊಂಚ ತಡವಾದರೇನು ಬಾಧಾ ? ಎಂದು ಅಭಿ ಪತ್ರಯಪಡುವಂಥ ತಾಮಸ ಸ್ವಭಾವವನ್ನು ಪಡೆದಿರುವುದರಿಂದಲೂ aಾವು ದನ್ನೂ ಸ್ವಲ್ಪ ಸ್ವಲ್ಪವಾಗಿ ಹಿಂದು ಹಿಂದಕ್ಕೆ ಒತ್ತರಿಸುತ್ತಲೂ ಕಾಲವ' ಮುಂದುಮುಂದಕ್ಕೆ 9ಳ್ಳತ್ತಲೂ ಬರುವುದರಿಂದಲೂ ಬಹಳ ಒಪಃ 1) ಗಳ ನಷ್ಟಗಳ ಸಂಭವಿಸಿಯಾವು, ಪ್ಲೇಗು, ವಾಂತಿಭೇದಿ ವೆದಿಲಾವ ವ್ಯಾಧಿಗಳು ತಗಲಿದ ಕೂಡಲೆ ಎಚ್ಚ ತ್ತು ಔಷಧವನ್ನು ತೆಗೆದುಕೊಳ್ಳದಿ ಪುದು, ಮಕ್ಕಳಿಗೆ ಕೇವಲ ಬಾಲ್ಯದಲ್ಲಿ ಸಿಡುಬು ಹಾಕಿಸದೆ ಉದಾರ ಮಡುವುದು, ಮಳೆ ಬಂದು ನೆಲವು ಚೆನ್ನಾಗಿ ನೆನೆದಿದ:ವಾಗ ಉ ಬಿತ್ತನೆ ಆಲಸ್ಯ ಮಾಡುವುದು, ಇಂಥವು ಇವಕ್ಕೆ ಉದಾ 'ಸರ್ರನೆಗಳ71 ವೆ ಕೆಲಸ ಮಾಡುವುದರಲ್ಲಿ ಒಂದು ಕಾಲನಿಯಮವನ್ನನುಸರಿಸಿ ನಿಣೆ ಎ ಬಿದ್ದರೆ ನನಗೆ ಮಾತ್ರವಲ್ಲದೆ ನಮ್ಮ ಕೆಲಸಗಳಿಗೆ ಸಂಬಂಧಪಟ್ಟ ಇತರರಿಗೂ ತುಂಬಾ ತೊಂದರೆಯಾಗುವುದು. “ ನಾನು ಇಂಥ ಹೊತ್ತಿನಲ್ಲಿ ನಿನ್ನನ್ನು ಇಂಥ ಸ್ಥಳದಲ್ಲಿ ಕಾಣುವೆನು ನೀನು ಅಲ್ಲಿಗೆ ಬಂದಿರು ” ಎಂಬಿಂಥ ಮಾತು ಗಳನ್ನಾಡಿ ಇದಕ್ಕೆ ತಪ್ಪಿ ನಡೆಯುವ ಮನುಷ್ಯನಿಂದ ಇತರರಿಗೆ ಆಗುವ ಅನನುಕೂಲವೂ ಇವನ ವಿಷಯದಲ್ಲಿ ಅವರ ಮನಸ್ಸಿನಲ್ಲಿ ಹುಟ್ಟುವ ಬೇಸರ ಮತ್ತು ಅಗೌರವ ಇವೂ ಬಲುಹೀನಾಯವಾದುವುಗಳು, ರೈಲಿನ ಪ್ರಯಾಣ, ಪಾಠಶಾಲೆಗೆ ಹೋಗುವುದು, ಉದ್ಯೋಗಸ್ಥರುಗಳು ಆಫೀಸುಗ ಆಗೆ ಹೋಗುವುದು, ಇಂಥವುಗಳಲ್ಲೆಲ್ಲಾ ಹೊತ್ತು ಮೀರಿ ನಡೆಯುವುದ ರಿಂದ ಆಗುವ ನಷ್ಟಗಳು ಎಲ್ಲರಿಗೂ ಗೊತ್ತೇ ಇವ “ ಇಂದು ಮಾಡುವು ದನ್ನು ನಾಳೆಗಿಡಬೇಡ, ನಾಳೆಯೆಂದವನಿಗೆ ನಾಕ ” ಎಂದು ಲೋಕೋಕ್ಕಿಗಳು ಫಂಟಾಘೋಷವಾಗಿ ಹೇಳುತ್ತಿರುವುವು. ಯಾತಕನಾಗಿ ಬಂದಿದೆ ಬ್ರಾಹ್ಮಣನಿಗೆ ಸುವರ್ಣಚಿತ್ರಯನ್ನು ಎಡಗೈಯಿಂದಲೇದಾನಮಾಲೆಳಸಿದೆ