ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೧Wh ಒmmmmmmmmmmmmmmmmmmmmmmmmmmmmmmu ಕೈಯಕನ ತಡಿತದಿಂದ ಸಾಖ ವುದು ಶ# ಚನೀಲವಲ್ಲವೆ? ದೇವರ ಸೃಷ್ಟಿಯಲ್ಲಿ ಕೆಟ್ಟದೆಂಬುದು ಯಾವುದೂ ಇಲ್ಲ ಆದರೆ ಆತನು ನಮಗೆ ದಯಪಾಲಿಸಿರುವ ಸ ತಂತ್ರವನ್ನು ದುಪಯೋಗಪಡಿಸಿಕೊಂಡು ಕಡ ಇನ್ನು ಮಾಡಿಕೊಳತೇವೆ. ಇದು ನಮ್ಮ ತಪ್ಪದುದರಿಂದ ನಾವೇ ಶಿಕ್ಷಾ ರ್ಹರು, ದೇವರನ್ನು ದೂಷಿಸಬಾರದು. ಜನಗಳ ನಾನಾ ಸ್ವಭಾವದವರಿರುವರು. ಅನೇಕರು ತಮ್ಮ ಹೆಚ್ಚು ಹೊತ್ತನ್ನೆಲ್ಲಾ ಇತರರಿಗೆ ತೊಂದರೆ ಮಾಡುವುದರಲ್ಲಿಯೇ ಕಳೆಯು ತರು, ಇನ್ನು ಕೆ೦ರ್ವರು ಪಾತ್ರದಲ್ಲಿ ರಕ್ತ ಮದದಿಂದ ದುಡಕಿನಡೆದು ಸಾಯುವವರೆಗೂ ಈಡೆಗೆ ಸತ್ತಮೇಲೆಯ ಕೂಡ ಅದಕ್ಕೆ ತಕ್ಕ ಶಿಕ್ಷೆ ಯನ್ನು ಅನುಭವಿಸು ತ್ತಾರೆ, ಕಪ್ಪಿಗೆ ಶಿಕ್ಷೆ ಇದು ತಪ್ಪದು. ಸುಖವೆಂದು ಭ್ರವಿನಿವಾಡಿದ ಅಕ್ಷಗಳ ದ *ಳನ್ನು ತಪ್ಪಿಸಿ ಕೊಳ್ಳಲಾಗುವು ದಿಲ್ಲ, ಜನರು ತಾವು ಚೆನ್ನಾಗಿ ಬದುಕುವೆ ವಾರಿಯ ನೇ ಅರಿಮರು, ಸ್ವ ರ್ಥಪರತೆ, ಪದLಷಣೆ, ದು ರೆಹಾತ, ದುಂದುಗಾರಿಕೆ, ಸಾಲ, ಮಿತಿ ಮೀರಿತಿನ್ನುವುದು ಕುಡಿ ಮುತ್ತುಬು, ಇಂಥವು: ಳಲ್ಲಿ ತೇಲಿ ಮುಳುಗುತ್ತ ಲಿರುವರು. ಇಂಥವರಿಗೆ ಸ:ಖವ ಎಲ್ಲಿಂದ ಬಂದಿತು ? ಸುಖವಾಗಿರಬೇ Fಾದರೆ ಏನು ಮಾಡಬೇಕೆ:ಟುವನ ಇದರಿಂದ ಊಹಿಸಬಹುದು. ಸುಖಕ್ಕೆ ಖಾ:'ವೇ ಇಲ್ಲವೆಂದು ಅತಿಯಾಗಿ ಆಚೆ ಡಬಾರದು, ಸದಾಸು ಖವೇ ಇರುವುದು ಸದಾ ಸುಖವಿನ: ವುದೆಂಬಂತೆಯೇ ಅಸಂಭವ ಜೀವ ಮಾನವು ಹೂವಿನ ಹಾಸುಗೆಯಂತೆ ಸದಾ ಸುಖ* * ವಲ್ಲ, ಅಥವಾ ರಣರಂ ಗದಂತೆ ಸದಾ ಪಣಗಂಡುಗಳುಳ್ಳು ದೂ ಅಲ್ಲ, ಹಗಲು, ರಾತ್ರಿ, ಬೆಳಕು, ನೆರಳು, ಇರ್ವುಳ೦ತೆ ಸುಖದುಃಖಗಳ ಪರಿವರ್ತನೆಯಿಂದ ವಿನಿಮಯವಾ ಗುತ್ತಲೇ ಇರುವುವು ತಮಗೆ ದೊರೆಯ.ಲಾರವೆಂದು ತಿಳಿದು ತಿಳಿದೂ ಅಂಥವಕ್ಕೆ ಆಕೆಳಡುತ್ತಲೂ ಏನ್ ಮಾಡಿದರೆ ತಪ್ಪಲಾರದಘಗಂದಗ ಆಗಾಗಿ ಗೋಳಾಡುತ್ತಲೂ, ಇವಗೆ ತಿಳಿಯದ ಸಂಗತಿಗಳಲ್ಲಿ ಹರಟು ವೃಥಾ ಕಾಲವನ್ನು ಕಳೆ (Jವುದು ತಿಳಿಗೇಡಿಗಳನೇಕೆ ಆಬಹಳ ಗಢಿಯಾಗಿದೆ ಅವು ಕಾಲವನ್ನು ಸರಿ ಯಾಗಿ ಉ೦ಯೋಗಿಸಿದರೆ ಎಷ್ಟೋ ಮೇಲಾದೀತು ! ಯಾವುದಾದರೊಂದು ಒಳ್ಳೆಯದನ್ನೇ ಒಳ್ಳೆಯದಾರಿಯಲ್ಲಿ