ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ _h೪೭ wow memory ತ್ರವಾದುದು. ಆ ಗೊಂಬೆಗೆ ಕೈಗಳೇ ಇಲ್ಲ. ಇದು ನ್ಯಾಯಧಿಪತಿಗಳು ಲಂಚವನ್ನು ತೆಗೆದುಕೊಳ್ಳಕೂಡದೆಂಬುದನ್ನು ತೋರಿಸುವುದು, ಆ ವಿಗ್ರ ಹಕ್ಕೆ ಆಸ್ಟ್ರೇ ಇಲ್ಲ ಇದು ನ್ಯಾಯಾಧಿಪತಿಗಳು ತಮ್ಮ ನ್ಯಾಯಾಸ್ಥಾನದಲ್ಲಿ ರುವಾಗ ಇವರು ತಮ್ಮವರು ಅವರು ಪರರು, ಇವರು ತಮ್ಮ ಹೆಂಡತಿ ಮಕ್ಕಳು, ಸಹೋದರರು ಅಥವಾ ಅನ್ಯರು ಇವನು ರಾಜ ಇವನು ಗುಲಾಮ, ಇವನು ಮಿತ್ರ ಇವನು ಶತ್ತು ಎಂಬುದಾವುದನ್ನೂ ನೋಡಕೂ ಡದೆಂಬುದನ್ನು ತಿಳಿಯಿಸುವುದು. ನ್ಯಾಯಾಧಿಪತಿಯು ಕಕ್ಷಿಗಾರನಾಗಿರಬಾರದು ನ್ಯಾ' ಸುವಿಮರ್ಶ ಕನೇ ಆಗಿರಬೇಕು, ತಾನು ಒಬ್ಬರ ಅನುಗ್ರಹಕ್ಕೆ ಪಾತ್ರನಾಗಬೇಕೆಂಬ ಆಕೆಯನ್ನಾಗಲಿ ಇನ್ನೊಬ್ಬರ ದ್ವೇಷಕ್ಕೆ ಗುರಿಯಾದೇನೆಂಬ ಭಯವನ್ನಾಗಲಿ ಪಡೆದಿರಕೂಡದು, ನ್ಯಾಯಕ್ಕೆ ತಕ್ಕಂತ ತೀರಾ ನಮಾಡಬೇಕು ನ್ಯಾಯಕ್ಕೆ ಕಣ್ಣಿಲ್ಲವೆಂಬುದು ಸತ್ಯವು, ಕಕ್ಷಿಪತಿ ಕಕ್ಷಿಗಳ ಪೈಕಿ ಯಾರಲ್ಲೇ ಆಗಲಿ ಆರತಕ್ಕೆ ಸೌಂದರ ಪದವಿ ಅಧಿಕಾಲ, ಅಕ್ಷಯ್ಯ ಇವಾವುವನ್ನೂ ನ್ಯಾಯವು ಲಕ್ಷ್ಯಮಾಡುವುದಿಲ್ಲ, ಇವುಗಳಿಗೆ ಗಮನ ಕೊಟ್ಟು, ತುಂಟತನವನ್ನು ಯೋಗ್ಯತೆಯೆಂದೂ, ಒಳ್ಳಯತನವನ್ನು ಕೆಟ್ಟು ದೆಂದೂ, ತೀರಾ ನಿಸತಕ್ಕದು ಎಂದಿಗೂ ನ್ಯಾಯವೆನಿಸಲಾರದು, ಸರ್ ವಿಲಿಯಂಗಾಸ್ಕಾರ್ಯೆ ಎಂಬ ನ್ಯಾಯಾಧಿಪತಿಯು ದೊರೆಯಮಗನೆಂದು ಕೂಡ ಲಕಮಾಡದೆ ಒಬ್ಬ ತಪ್ಪಿತಸ್ಥನನ್ನು ಸೆರೆಮನೆಗೆ ಕಳುಹಿಸಿ ಶಿಕ್ಷಿಸಿದನು. ನ್ಯಾ ಉವು ವಿಷಯ ಬೆನ್ನು ತೂಕಮಾಡಿ ಅದರ ನಿಜವಾದ ಸ್ಥಿತಿಯನ್ನು ಮತ್ತು ಯೋಗ್ಯತ ಯನ್ನೂ ಕಂಡುಹಿಡಿಯಬಲ್ಲುದು, ತಪ್ಪಿತದ ಪ್ರಮಾಣವೂ ಅದರ ಉದ್ದೇ ಕವೂ ತಿಳಿದನಂತರ ಅವುಗಳ ಯೋಗ್ಯತೆಯಂತೆ ಶಿಕ್ಷಿಸಬೇಕೇ ವಿನಾ ಒಂದೇ ವಿಧವಾದ ತಪ್ಪಿತಕ್ಕೆಲ್ಲಾ ಒಂದೇ ವಿಧವಾದ ಶಿಕ್ಷೆಯನ್ನು ವಿಧಿಸುವುದು ಅಧರ, ಆದುದರಿಂದ ನಿಜಸ್ಥಿತಿಯನ್ನು ಬಹುಮಟ್ಟಿಗೂ ಸೂಕ್ಷ್ಮವಾಗಿ ಪರಿಶೀಲಿಸಿ ಬಳಿಕ ಶಿರಿನವನ್ನು ಹೇಳತಕ್ಕುದು ನ್ಯಾಯವು, ತೂಕವನ್ನು ತಗತಕ್ಕೆ ಕೈಯು ನಿಶ್ಚಲವಾಗಿ , ದೃಢವಾಗಿಯೂ ಇದ್ದರೆ ತಾಸನ್ನು ಸರಿಯಾಗಿ ಹಿಡಿದು ಅತ್ಯಂತ ಸೂಕ್ಷ್ಮವಾದ ವಸ್ತುಗಳನ್ನು ಕೂಡ ಹೇಗೆ ಆpರಕು ತೂಗಬಹುದೋ ಹಾಗೆಯೇ ನ್ಯಾಯವಿಮರ್ಶೆಮಾಡತಕ್ಕವರು