ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ ನಿಶ್ಚಲаಗಿಯ, ದೃಢಮನಸ್ಕರಾಗಿಯೂ ಕಾಂತರಾಗಿಯೂ ಇದ್ದರೆ, ಆನು ಕಳ, ಮತ್ತು ಈ ಮುಂದೆ ಹೇಳುವ ಸಂಗತಿಗಳಿಗೂ ಅವರು ಮುಖ್ಯ ವಾಗಿ, ಗಮನಕೊಡಬೇಕು (0) .ಅತ್ಯಂತ ಸಣ್ಣ ಪುಟ್ಟ ಅಂಕಗಳಂದು ಇಚ್ಚಾರಮಾಡದೆ ಯಾವುದೊಂದನ್ನೂ ಚೆನ್ನಾಗಿ ತಿಳಿಯಬೇಕು. (ಅ) .ನಂಬಿ ಆಗೆ ಅನರ್ಹವಾದುವನ್ನು ರುಜುವಾತಿಗೆ ತೆಗೆದುಕೊಳ್ಳಬಾರದು (4) ಪ್ರತ್ಯಕ್ಷವಲ್ಲದೆ ಅಂತೆ ಕಂತ ಎಂದು ಹೇಳುವುದನ್ನು ರುಜುವಾತಿಗೆ.ತಗೆದು ಕಳ್ಳಬಾರದು (8) ಪ್ರತಿಯೊಂದು ಮುಖ್ಯವಾದ ಸಂದರ್ಭಕ್ಕೂ ರುಹ ವಾತಇರಲೇಬೇಕು. (೫) ಹೀಗೆ ಹಾಗೋ ಎಂದು ಸಂದೇಹಬಂದಾಗ ಆಪರಾಧಿಯು ತಾನು ತಪ್ಪಿತಸ್ಥನಲ್ಲವೆಂದು ಬೇಕಾದರೆ ರುಜು ಮಾಡಿ ಳ್ಳಲಿಕ್ಕೂ ಅವಕಾಶವನ್ನು ಕೊಟ್ಟಾದರೂ ನಿಜಸ್ಥಿತಿಯನ್ನು ಕಂಡುಹಿಡಿಯ ಭೇಕೇ ವಿನಾ ಉದಾಸೀನವಾಡಿ ಮೊಕದ್ದಮೆಯನ್ನು ಕೆಡಿಸಿ, ಅಧಮ್ಮಕ್ಕ ಚೀಳಬಾರದು, ಒಬ್ಬಾನೊಬ್ಬ ನ್ಯಾಯಾಧಿಪತಿಯ ಮನೆಗೆ ಒಬ್ಬ ಕೂಟ ರನು ಬಂದು ತನ್ನದೊಂದು ಮೊಕದ್ದಮೆಯು ಆತನ ಕೋರ್ಟಿನಲ್ಲಿ ವಿಚಾರಣೆಯಾಗುತ್ತಿರುವುದಾಗಿಯೂ ಅದರ ಸಂಗತಿಗಳನ್ನೆಲ್ಲಾ ಚೆನ್ನಾಗಿ ೨೪ಥುವರಿಸುವುದ ಕೋಸ್ಕರ ತಾನು ಬಂದಿರುವುದಾಗಿಯೂ ಹೇಳಿದುದಕ್ಕೆ # ನ್ಯಾಯಾಧಿಪತಿಯು-ಸ್ವಾಮಿ, ಕಕ್ಷಿಪ್ರತಿಕಕ್ಷಿಗಳ ಮತ್ತು ಇತರ ಜನ ಮಂಡಲಿಯಮುಂದೆ ಬಹಿರಂಗವಾದ ಕೋರ್ಟಿನಲ್ಲಿ ಹೊರತು ಮತ್ತೆಯ ಗಲೂ ವ್ಯವಹಾರಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ವಿತರಿಸುವ ೪ಥವಾ ಕೇಳುವ ಪದ್ಧತಿಯನ್ನು ನಾನು ಇಟ್ಟುಕೊಂಡಿಲ್ಲ ಎಂದು ಹೇಳಿ ಬಿಟ್ಟು, ಮತ್ತೊಬ್ಬ ನ್ಯಾಯಾಧಿಪತಿಯ ಬಳಿಗೆ ಯಾರೋ ಒಬ್ಬರು ಹೋಗಿ ಹೆಚ್ಚು ದ್ರವ್ಯವನ್ನು ಲಂಚವಾಗಿ ಕೊಡಬೇಕೆಂದು ಯತ್ನಿಸಿದಾಗ ಆತನು--ಅಯ್ಯಾ ನಿನ್ನ ವ್ಯವಹಾರದ ವಿದ್ಯಮಾನದಲ್ಲಿ ನೀನು ಹೇಳುವುದೇ ಒಳ್ಳೆಯದಾಗಿದ್ದರೆ ಯಾವ ಲಂಚವನ್ನು ತಗೆದುಕೊಳ್ಳದೆಯೇ ಅದನ್ನು ನಡೆ ಯಿಸಿಕೊಡುವುದಕ್ಕೆ ನಾನಾಗಿಯೇ ಸಿದ್ಧನಾಗಿರುವನು. ಏಕೆಂದರೆ-ಇದು ಒಳ್ಳೆಯದು, ಹಾಗಿಲ್ಲದೆ ನೀನು ಹೇಳುವುದು ಒಂದು ವೇಳೆ ಕಟ್ಟುದಾಗಿ ರಲ್ಲಿ ಅಧು ಒಳ್ಳೆಯದೆಂದು ನನ್ನಿಂದ ಹೇಳಿಸುವುದಕ್ಕೋಸ್ಕರ ನೀನು ಈ.ಪ್ರಪಂಚದಲ್ಲಿರುವ ಸಮಸ್ಯೆಶಲ್ಯವನ್ನೂ ಕೊಟ್ಟರೂ ಅದು ನನ್ನಿಂದ