ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ - ...... 1. * * * * * ಕ ಳಿ - - L W # py bir ayu_ wwwsws unc - W #� by P # • »! > ? { y ( www+ ೩ : * }

  • *t+ A u

- - tw+ ಹ21hrv * * +* - - 1: ಮಲ್ಯಾದೆ. ಮರಾದೆಯೆಂದರೆ ಸಂಸ್ಕೃತದಲ್ಲಿ ಎಲ್ಲೆ ಎಂದು ಅರ್ಥ. ಇದನ್ನು ಆತ್ಮ ಸಂಯಮನವೆಂದೂ ಹೇಳಬಹುದು, ನಾವು ಒಳ್ಳೆಯ ಸ್ವಭಾವವುಳ್ಳವರಾ ಗಿರುವುದು, ಇತರರನ್ನು ಗೌರವ, ದಯೆ, ದಾಕ್ಷಿಣ್ಯ, ಸಂತೋಷಚಿತ್ರಗಳಿಂದ ಕಾಣುವುದು-ಇವೇ ಮೊದಲಾದ ಎಷ್ಟೋ ಅಂಶಗಳು ಇದರಲ್ಲಿ ಸೇರಿವೆ. ಮರಾದೆಯಿಲ್ಲದ ಮನುಷ್ಯನು ರೆಕ್ಕೆಗಳಿಲ್ಲದ ಹಕ್ಕಿಯಂತೆಯ, ಒಳ್ಳೆಯ ಬಣ್ಣವಾಗಲಿ ಸುಗಂಧವಾಗಲಿ ಇಲ್ಲದ ಪುಪ್ಪದಂತೆಯೆ ಆಗುವುದರಿಂದ ಜನ ಗಳ ನಡುವೆ ಸರಿಯಾಗಿ ಬಾಳಲಾರನು. ನಾವು ಹೇಗೆ ನಡೆದುಕೊಂಡರೆ ಸತ್ಪುರುಷರಿಗೆ ನಮ್ಮಲ್ಲಿ ಗೌರವ, ಪ್ರೀತಿ, ವಿಶ್ವಾಸ, ಸಂತೋಷ ಮೊದಲಾದ ಸದಭಿಪ್ರಾಯಗಳು ಹುಟ್ಟುವುವೋ ಅಂತಹ ನಡೆವಳಿಕೆಗಳನ್ನು ಮತ್ಯಾದೆ ಯೆನ್ನಬಹುದು. ಇತರರಿಗೆ ಅವರವರ ಯೋಗ್ಯತೆ ಘನತೆಗಳಿಗನುಸಾರವಾಗಿ, ಆಯಾ ಕಾಲದಲ್ಲಿ, ನಮ್ಮಿಂದ ಆಗಬಹುದಾದಷ್ಟನ್ನು ಸೌಜನ್ಯದಿಂದ ಮಾಡು ವುದೂ ನಿಜವಾದ ಮರಾದೆಯೇ, ಧೀರರೂ, ಶೂರರೂ, ಸುನವಂತರೂ ಆದವರು ಸರದಾ ಮರಾದೆಯುಳ್ಳವರಾಗಿರುತ್ತಾರೆ. ಇಂತಹವರಲ್ಲಿ ಡ್ಯೂಕ್ ಆಫ್ ವೆಲಿಂರ್ಗ್ಟ, ಜಾರ್ಜ್ ವಾಷಿಂರ್ಗ್ಟ ಮೊದಲಾದ ಪಾಶ್ಚಾತ್ಯ ರೂ ನನ್ನ ದೇಶದ ರಾಜಪ್ರತ್ರರುಗಳ ಸುಪ್ರಸಿದ್ಧರಾಗಿದಾರೆ. ಒಬ್ಬನು ಎಷ್ಟೇ ಆದ್ರ್ರ ಹೃದಯನೂ ಪರೋಪಕಾರಿಯ ಆಗಿದ್ದರೂ, ಹೊರಗಿನ ನಡೆವಳಿಕೆಯಲ್ಲಿ ಮತ್ಯಾದೆಯಿಲ್ಲದ ಒರಟನಾದರೆ ದೊಡ್ಡ ಮನುಷ್ಯನೆನಿಸಿಕೊಳ್ಳಲಾರನು. - * ನಾವು ಮಾಡತಕ್ಕ ಕೆಲಸವನ್ನು ಚೆನ್ನಾಗಿ ಮಾಡಿದರಾಯಿತು. ಮತ್ಯಾದೆ ಮೊದಲಾದ ಜಂಬಗಳನ್ನಿಟ್ಟುಕೊಂಡು ಒಣ ಉಪಚಾರಗಳನ್ನು ಹೇಳುವುದರಿಂದ ಪ್ರಯೋಜನವೇನು?” ಎಂದು ಕೆಲವರು ಆಕ್ಷೇಪಿಸಿದರು. ಬರೀ ಬAಉಪಚಾರಗಳನ್ನು ಹೇಳುತ್ತ ಕಾವ್ಯದಲ್ಲಿ “ಕಲ್ಲಾಗಿರುವುದು