ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೧ ಒmmmmmmmmmmmmmm ಸಧ್ಯವಾಗಲಾರದು. ಎಂದು ಹೇಳಿದನಂಡ ! ನ್ಯಾಯವನ್ನು ಒಬ್ಬನ Yoxನಿಸುವುದಕ್ಕಿಂತಲೂ ಹಲವು : ಜನ ಪಂಚಲಿತರು ಸೇರಿ, 'ಹೆಚ್ಚು ಜನಗಳ ಅಭಿಶyಯ ದಂತ ತೀಲ್ಯಾನ ಮಾಡುವುದುತ್ತಮು. ಯಾವ ಮೊಕದ್ದಮೆಯನ್ನೂ ಶೀಘ್ರದಲ್ಲಿಯೇ ತೀರುತಿಸುವುದು ಳ್ಳೆಯದು. ಆಗಾಗಿನ ಮೊಕದ್ದಮೆಗಳನ್ನು ಆಗಾಗಲೇ ಇತ್ಯರ್ಥ ಮಾಡಿ ರದೆ ಮುಂದು ಮುಂದಕ್ಕೆ ತಳ್ಳುತ್ತ ಕಾಲವಿಳಂಬಮಾಡುತ್ತ ಬಂದಂತಲ್ಲು ನ್ಯಾಯವು ದುರ್ಬಲವಾಗುತ್ತ ಬಂದು ಅನ್ಯಾಯಕ್ಕೆ ಅವಕಾಶವಾಗುವ ಸಂಭವವುಂಟು. ಆದುದರಿಂದಲೇ ಕಡೆಗೆ ಕ್ರಿಮಿನಲ್ ಕೇಸುಗಳನ್ನಾದರೂ ಬೇಗ ತಿರಾನಮಾಡಲೇಬೇಕೆಂದು ಸಾರದವರು ವಿಧಿಸಿರುವರು, ಇದ ರಿಂದಲೇ ಆ ಕೋರ್ಟುಗಳಲ್ಲಿ ಬೇಸಿಗೆಯ ರಜವು ಕೂಡ ಇಲ್ಲದೆ ಕಂಸನ ಪಡೆಯುವುದು. ನ್ಯಾಯವು ಒಳ್ಳೆಯತನವನ್ನು ಗೌರವಿಸುವುದಲ್ಲದೆ ಕಡಕಿಗೆ ಶಿಕ್ಷೆ ಇನ್ನು ಮಾಡುತ್ತದೆ ಒಂದಾನೊಂದು ಕಡೆ ಯುದ್ಧವು ನಡೆಯುತ್ತಿದ್ದಾಗ ಒಂದು ಸೈನ್ಯಕ್ಕೆ ಸೇರಿದ ಒಬ್ಬ ಸಿಪಾಯಿಯು ಕೌಪೀನವನ್ನು ಧರಿಸಿ ಇಂದು ಸನಮಾಡುತ್ತಿದ್ದು ದಂಡಿನ ತುತ್ತುರಿಯ ಸದ್ದನ್ನು ಕೇಳುತ್ತಲೇ ತನ್ನ ಆಯುಧಗಳನ್ನು ತೆಗೆದುಕೊಂಡು ಇದ್ದಕ್ಕಿದ್ದ ಹಾಗೆಯೇ ಯುದ್ಧ ಹೊರಟನು, ಮತ್ತು ಧೈಯ್ಯ ದಿಂದ ಕಾದಿ ಶತ್ರುಗಳನ್ನು ಗೆಲ್ಲುವುದರಲ್ಲಿ ಬಹಳ ಸಾಹಸವನ್ನು ತೋರಿಸಿದನು ಅವನ ಸೈನ್ಯದವರಿಗೇ ಜಯಮ ಯಿತು, ಆ ಮೇಲೆ ಆ ಸೈನ್ಯದ ದಳಪತಿಯು ಈ ಯೋಧನನ್ನು ಕರೆಯಿಸಿ ತುತ್ತುರಿಯ ಸದ್ದನ್ನು ಕೇಳಿದೊಡನೆಯೇ ತನ್ನ ಕರ್ತವ್ಯವನ್ನು ನೆರವೇರಿಸಿ ದುದಕ್ಕಾಗಿ ಬಹುಮಾನವನ್ನೂ ಸರಿಯಾದ ಉಡುಪನ್ನು ಧರಿಸಿಕೊಳ್ಳದೆ ಯುದ್ಧಕ್ಕೆ ಹೊರಟಿದುದಕ್ಕಾಗಿ ಶಿಕ್ಷೆಯನ್ನೂ ಆಜ್ಞಾಪಿಸಿದನು, ಆಂತು ಆವಾವುದಕ್ಕೆ ಏನೇನು ಸಲ್ಲ ಬೇಕೋ ಅದದಕ್ಕೆ ಅದದನ್ನು ಸಲ್ಲಿಸತ ಇುದೇ ನ್ಯಾಯ. ಕರ್ತವ್ಯವನ್ನು ಸರಿಯಾಗಿ ನಡೆಯಿಸದೆ ಇದ್ದುದಕ್ಕೆ ಶಿಕ್ಷಯಾಗರ ಇುದೇನೋ ಖಂಡಿತವಾದರೂ, ಕರ್ತವ್ಯವನ್ನು ಸರಿಯಾಗಿ ನೆರವೇರಿಸಿದು ದಕ್ಕೆ ಬಹುಮಾನವು ದೊರೆಯಲೇಬೇಕೆಂಬ ನಿರ್ಬಂಧವೇನೂ ಇಲ್ಲ.