ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಒwwwswamwwwx ಭಟಿಸಬೇಕು. ಆದು ಕಾಯಕಕ್ತಿಯಿಂದ ಮಾಡುವ ಸಹಾಯಕ್ಕಿಂತ ಶ್ರೇಷ್ಠ ವಾದುದು, ನ್ಯಾಯಕ್ಕಾಗಿ ಹೀಗ ಪ್ರವರ್ತಿಸುವುದು ಎಂದಿಗೂ ಅಧರವಲ್ಲ. ನ್ಯಾಯಕ್ಕೆ ತಪ್ಪಿ ನಡೆಯುವ ಶಕ್ತಿಯು ಲೋಕಕಂಟಕರು, ಕಳ್ಳರು ದಂಗೆ ಕೋರರು, ಮೊದಲಾದವರು ಎಷ್ಟು ಧೈಲ್ಯವನ್ನು ತೋರಿಸುವರು ! ಆದರೂ ಅವರು ನ್ಯಾಯಪರರೆನಿಸಿಕೊಂಡಾರೆ ? ನ್ಯಾಯವು ದೈಹಿಕವಲ್ಲ, ಮಾನಸಿಕವಾದುದು, ಇದು ಜೀವನಿಗೆ ದಿವ್ಯವಾದ ನಿತ್ಯಾಲಂಕಾರ, ನಾವು ಇತರರ ಹಕ್ಕು ಬಾಧ್ಯತೆಗಳನ್ನು ಗೌರ ವಿಸದಿದ್ದರೆ ಎಂದಿಗೂ ನ್ಯಾಯಪಕ್ಷಪಾತಿಗಳನಿಸಿಕೊಳ್ಳಲಾರೆವು, ಇತರರ ಸ್ವಾತಂತ್ರಕ್ಕೆ ಭಂಗತರುವುದು, ಇತರರು ಮಾತಾಡುವುದಕ್ಕೆ ಅಡ್ಡಿಮಾ ಡುವುದು, ಇಂಥವುಗಳೆಲ್ಲಾ ಅನ್ಯಾಯಕಾರಿಗಳು, ಅಧಿಕಾರದ ಅಥವಾ ನಿಶ್ನ ಲ್ಯದ ಹೆಮ್ಮೆಯಿಂದ ಬಲಾತ್ಕಾರವಾಗಿ ಇತರರ ವಸ್ತುಗಳನ್ನು ಬಿಟ್ಟ ಯಾಗಿ ಅಥವಾ ಅಲ್ಪಕ್ರಯಕ್ಕೆ ಪಡೆಯುವುದು, ಬಿಟ್ಟಿ ಚಾಕರಿ ದುಡಿಸುತ್ತ ಜನಗಳಿಗೆ ತೊಂದರೆಯನ್ನುಂಟುಮಾಡುವುದು, ಹತ್ತು ಜನಗಳಿಗೆ ಸೇರಿದು ದನ್ನು ತtನೊಬ್ಬನೇ ದಕ್ಕಿಸಿಕೊಳ್ಳುವುದು, ಇವೆಲ್ಲಾ ಅನ್ಯಾಯ, ತಪ್ಪು ಮಡದೆ ಇರುವವರಲ್ಲಾ ನ್ಯಾಯವಾದಿಗಳನಿಸಿಕೊಳ್ಳಲಾರರು. ಆದರೆ ತನ್ನಿ ದೂಡುವುದಕ್ಕೆ ಅವಕಾಶವಿದ್ದಾಗ ಕೂಡ ಮನಸ್ಸನ್ನು ಬಿಗಿಹಿಡಿದು ಯಾರು ನ್ಯಾಯವಾಗಿ ನಡೆಯುವರೋ ಅವರೇ ನ್ಯಾಯಪಕ್ಷಪಾತಿಗಳು, ಮತ್ತು ಸಣ್ಣ ಪುಟ್ಟ ಅಂಶಗಳಲ್ಲಿ ಮಾತ್ರ ನ್ಯಾಯವಾಗಿ ನಡೆದಮಾತ್ರಕ್ಕೆ ಅವ ರನ್ನು ನ್ಯಾಯಪರರನ್ನಲಾಗದು, ಕೆಲವರಿಗೋಸ್ಕರ ಅನೇಕರನ್ನು ದೂಜ " ಸುವುದು, ಕೆಲವರು ರಾಜದ್ರೋಹಮಾಡಿ ಒಟ್ಟು ದೇಶದವರೆಲ್ಲಾ ಸತ್ಕಾರ « ವಿರೋಧಿಗಳಾಗುವಂತೆ ಮಾಡುವುದು, ಎಲ್ಲಿಯೋ ಒಂದು ಕಡೆ ಅಕ ಸ್ಮತ್ತಾಗಿ ಅಚಾತುಯ್ಯವು ನಡೆದರೆ ಒಟ್ಟು ನ್ಯಾಯವನ್ನು ಮತ್ತು ನ್ಯಾಯಾ ಧಿಕಾರಿಗಳನ್ನು ದೂರುವುದು ಇಂಥದೆಲ್ಲಾ ನಿದ್ದ. ಉದಾ-ಸಹಾಯವು ದೊರೆಯುವುದಕ್ಕೆ ಮೊದಲೇ ಒಬ್ಬ ಬಡವನು ಸತ್ತರೆ ಅನಾಥಾಲಯವನ್ನು ನಿಂದಿಸುವುದು, ಮೊದಲಾದುವು." ಯಾರಾದರೂ ನಮಗೆ ಕರಕುಮಾಡಿದರೆ ಆ ವಿಷಯವನ್ನು ವ್ಯಾಯ ಸ್ಥಾನಗಳಿಗೆ ತಿಳಿಸದೆ ನಾವೇ ಪ್ರತೀಕಾರ ಮಾಡುವುದು ತಪ್ಪು, ಮುತು 196