ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MS ಕರ್ಣಾಟಕ ಗ್ರಂಥಮಾಲೆ wwwmwww wwwwmmmmmmmmmmmmmmmmmmmwww ಇದು ಅನಾಗರಿಕತೆಯಿಂದ ನಡೆಯಿಸುವ ಒರಟುತನ, ಅಕಸ್ಮಾತ್ತಾಗಿ ನಾವು ಒಂದುವೇಳೆ ತಪು ಮಾಡಿದರೂ ಅದು ತಪ್ಪೆಂದು ತಿಳಿದನಂತರ ಒಪ್ಪಿಕೊ Yಬೇಕೇ ವಿನಾ ತಪ್ಪಲ್ಲವೆಂದು ಸುಮ್ಮನೆ ಹಠಹಿಡಿದು ಸಾಧಿಸತೊಡಗಬಾ ರದು, ಒಬ್ಬರಿಗೆ ಅನ್ಯಾಯವಾಗಿ ಮತ್ತೊಬ್ಬರಿಗೆ ಉಪಕಾರಮಾಡುವುದು ಇದಾರವಲ್ಪ, ಚೌರವೆನಿಸುವುದು ನಮಗೇ ಹಕ್ಕು ದಾರಿಯಿಲ್ಲದಿರುವಲ್ಲಿ ಇವು ಸ್ವಾತಂತ್ರವನ್ನು ವಹಿಸಿಕೊಂಡು ಪ್ರವರ್ತಿಸುವುದು ಅನ್ಯಾಯವ ಲ್ಲವೆ? ಔದಾಗ್ಯವೂ ದಯೇ ವಿವೇಕವಾದ ಮಾರ್ಗದಲ್ಲಿ ಪ್ರಯೋಗಿಸ ಇಟ್ಟಾಗ ಮಾತ್ರ ಶೂನ್ಯವೆನಿಸುವುವು. ತಾಯ್ತಂದೆಗಳು ತಮ್ಮ ಪ್ರತಿ ಯೊಂದು ಮಗುವನ್ನು ಉಪಾಧ್ಯಾಯರು ತಮ್ಮ ಪ್ರತಿಯೊಬ್ಬ ಶಿಷ್ಯನನ್ನೂ ಒಂದೇವಿಧವಾದ ಪ್ರೀತಿಯಿಂದ ಕಾಣಬೇಕು, ತಪ್ಪು ಮಾಡಿದವರಿಗೆ ಶಿಕ್ಷೆ ಯನ್ನು ಮಾಡಿಯೇ ತೀರಬೇಕು, ಅದು ದಯೆಯೊಡನೆ ವಿಳಿತವಾಗಿರ. ಬೇಕು, ಶಿಕ್ಷೆಯ ತಪ್ಪಿತಕ್ಕೆ ತಕ್ಕುದಾಗಿರಬೇಕು ಹೊತ್ತು ವಿಾರಿ ಪಾಠ ತಲೆಗೆ ಬರುವವರನ್ನು ಹೆಚ್ಚು ಹೊತ್ತು ಅಲ್ಲಿಯೇ ತಡೆಯುವುದು, ಕಾಮಿ ಮಾಡಿದವರಿಂದ ಸ್ವತಂತ್ರವಾಗಿ ಕೆಲಸಮಾಡಿಸುವುದು, ಹರಟೆ ಹೊಡೆಯುವ ಪರನ್ನು ಪರಸ್ಪರವಾಗಿ ಪ್ರತ್ಯೇಕಿಸುವದು, ಇತ್ಯಾದಿಗಳೇ ನಿದರ್ಶನಗಳು, ಯರೂ ನೆರೆಹೊರೆಯವರಿಗೆ ಕೇಡನ್ನು ಹಾಯಿಸುತ್ತಿರಬಾರದು ಇತರರ ದುರ್ಗುಣಗಳನ್ನು ಎತ್ತಿಯಾಡುತ್ತಿಬಾರದು, ಯಾರನ್ನೂ ದ್ವೇಷಿಸ, ಬರದು ಅಥವಾ ಮುಖಸ್ತುತಿ ಮಾಡಬಾರದು, ನಮಗೆ ತಿಳಿವಳಿಕೆ ಸಾಲದ - ವಿಷಯದಲ್ಲಿ ಸರಿ ಅಥವಾ ತಪ್ಪು ಎಂದು ಸಾಧಿಸುತ್ತ ನಮ್ಮ ಹಠವನ್ನೇ ಗಧಿಸುವುದು ಅನ್ಯಾ ಯವು. (33) ವಿದ್ಯಾಭ್ಯಾಸ ಅತ್ಯಂತ ಪ್ರಾಚೀನಕಾಲದಿಂದಲೂ ಎಲ್ಲಾ ರಾಜ್ಯಗಳಲ್ಲೂ ಪ್ರಜ್ಞರು ಅಕ್ಷರವಿದ್ಯೆಗೆ ಬಹಳ ಪ್ರಾಶಸ್ತ್ರವನ್ನು ಕೊಟ್ಟಿದ್ದಾರೆ. ವಿದ್ಯೆಯು ದೊಡ್ಡ ವಿಧಿಯಂದರೂ ಸಾಲದು, ನಿಧಿಯನ್ನು ಯಾರಾದtui ಅಪಹರಿಸುವ ಸಂಭ | ಪವುಂಟು. ವಿದ್ಯೆಯಾದರೆ ಅದಕ್ಕೆ ಅಸಾಧ್ಯ ಮತ್ತು ಇದಕ್ಕೆ ಯಾವ