ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وه ಕರ್ಣಾಟಕ ಗ್ರಂಥಮಾಲೆ wwwvv www ಕರವೇ ಹೊರತು ಎಂದಿಗೂ ನಷ್ಟವಲ್ಲ, ಪ್ರತಿಯೊಂದು ಊರಿನಲ್ಲೂ ಒಂದೊಂದಾದರೂ ಪುಸ್ತಕಭಂಡಾರವಿದ್ದೇ ಇರಬೇಕು, ದೊಡ್ಡ ಪಟ್ಟಣಗ ಳಲ್ಲಂತು ಜನಸಂಖ್ಯೆಗೆ ತಕ್ಕಂತೆ ಹೆಚ್ಚಾಗಿರಬೇಕು, ಪ್ರಕೃತದಲ್ಲಿ ನಮ್ಮ ದೇಶದ ಅನೇಕ ಊರುಗಳಲ್ಲಿ ಓದುಬರಹ ಬಲ್ಲವರ ಸಂಖ್ಯೆಯು ಬಹು ಸ್ಪಲ್ಪು, ಅಲ್ಲಿ ಪುಸ್ತಕಭಂಡಾರವು ಅನಾವಶ್ಯಕ. ಆದರೆ ಓದುಬರಹ ಬಲ್ಲ ವರನೇಕರಿರುವ ತಾಲ್ಲೂಕು, ಸ್ಥಳಗಳಲ್ಲಿಯಾದರೂ ಪ್ರಜೆಗಳ ಉಪಯೋ ಗಕ್ಕಾಗಿ ಒಂದೊಂದು ಇರುವುದು ಆವಶ್ಯಕ. ಇದರಿಂದ ಅಲ್ಲಿನವರು ಮಾತ್ರವಲ್ಲದೆ ಸುತ್ತುಮುತ್ತಣ ಊರುಗಳವರೂ ಪ್ರಯೋಜನವನ್ನು ಪಡೆಯಬಹುದು. ನೆಯ್ದ ಬರವಣಿಗೆ ಮೊದಲಾದ್ದನ್ನು ಮಾಡುವ ಕೆಲಸಗಾರರು ಮಾ ಡಿದುದನ್ನೇ ಮಾಡುತ್ತ ನಿತ್ಯವೂ ಬಹಳ ಬೇಸರ ಪಡುತ್ತಿರುವರಾದುದರಿಂದ ಅಂಥವರಿಗೆ ವಿನೋದ ವಿಶ್ರಾಂತಿಗಳಿಗೆ ಇದರಿಂದ ಬಹಳ ಅನುಕೂಲವುಂಟು, ಹೀಗೆಯೇ ಹೊಲಗಳಲ್ಲಿ ಕೆಲಸಮಾಡಿದಣಿದಿರುವ ರೈತರೂ ಅಂಗಡಿಗಳಲ್ಲೇ ಕುಳಿತು ಜುಗುಪ್ಪೆ ಪಡುತ್ತಿರುವ ವರ್ತಕರೂ ಕೆಲಸ ಮಾಡಿ ಎಂದ ಕೂಲಿ ಯವರೂ ತಮ್ಮ ವಿರಾಮ ಕಾಲವನ್ನೆಲ್ಲಾ ವ್ಯರ್ಥವಾಗಿ ಕಳೆಯದೆ ಅಲ್ಲಲ್ಲಿ ಸತ್ಕಾರದವರು ಏರ್ಪಡಿಸಿರುವ ರಾತ್ರಿಯ ಪಾಠಶಾಲೆಗಳಲ್ಲಾದರೂ ಓದು ರಹಗಳನ್ನು ಕಲಿತು ಬಳಿಕ ಪುಸ್ತಕ ಭಂಡಾರಗಳಿಂದ ಸ್ವತಃ ಜ್ಞಾನವನ್ನು ಗಳಿಸಿಕೊಳ್ಳ ಬಹುದು, ಬಾಲಕರ ವಿದ್ಯಾಭ್ಯಾಸಕ್ಕೆ ಶಾಲೆಗಳುಂಟಷ್ಟೆ ವಯ ಸ್ಕರಿಗಾದರೋ ಪುಸ್ತಕಭಂಡಾರಗಳ ಪಾಠಶಾಲೆಗಳು ಪುಸ್ತಕಗಳನ್ನು ಓದಿ ದರೆ ಯಾವ ಐಕ್ಷ ಶ್ಯ ದಿಂದಲೂ ಪಡೆಯಲಾರದಂಥ ಅಪಾರವಾದ ಅನಂದವುಂ ಟಾಗುವುದು, ಏಪ್ತ ವಯಸ್ಕರು ದುಡಿದು ತಮ್ಮ ಜೀವನವನ್ನು ಸಂಪಾದಿ ಸಿಕೊಂಡ ಮಾತ್ರಕ್ಕೇ ಕೃತ ಕೃತ್ಯರಾಗದೆ ಓದುವುದರಿಂದ ಜ್ಞಾನವನ್ನು ಹೆಣ್ಣಿಸಿಕೊಳ್ಳಬೇಕು, ಪಾಶ್ಚಾತ್ಯರು ಕೈಗಾರಿಕೆಗಳಲ್ಲಿ ದಕ್ಷರು, ಆದರೆ ಅವರು ಅಷ್ಟಕ್ಕೇ ತೃಪ್ತರಾಗಿ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳದಿದ್ದರೆ ಲೋಕದಲ್ಲಿ ಇದ್ದು ಪ್ರಶಸ್ತ್ರವನ್ನು ಪಡೆಯುತ್ತಿದ್ದರೆ? ಅಷ್ಟೇಜ್ ? ಕ್ಷಗಾ ರಿಕೆಗಳಲ್ಲಿ ಅಷ್ಟು ಕುಶಲರಾಗುವುದಕ್ಕೂ ವಿದ್ಯೆಯೇ ಕಾರಣವಲ್ಲವೆ ? ನೇ ಯುವ ಯಂತ್ರವನ್ನೂ ಕಂಡು ಹಿಡಿದ ಸಂರಿಚಡ°F ಆರ್ತರಟ'ಹಚಾಮನ