ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಕರ್ಣಾಟಕಕ್ರಂಡಯಲೆ ಜmmmmmmmmmmmmmmmmmwwwx ವಿಷಯವನ್ನು ಕುರಿತು ಆಲೋಚಿಸುತ್ತ ಹೊಸ ಹೊಸ ಸಂಗತಿಗಳನ್ನು ತಿಳಿದು ಕೊಳ್ಳುತ್ತಲೇ ಇರುವುದು, ಇದೂನಾರ್ಜನೆಯೇ, ಅನೇಕರು ಶಾಲೆಯಲ್ಲಿ ಓದುವಾಗ ಪಟುವಾಗಿರುವುದಿಲ್ಲ, ಆದ ಮಾತ್ರಕ್ಕೆ ಅವರು ನಾಕರಾಗಬಾರದು, ಏಕೆಂದರೆ-ಒಳ್ಳೆಯ ಬುದ್ದಿಯು ಬೆಳೆಯುವುದು ನಿದಾನ, ದೀರ್ಘಜೀವಿಗಳಾಗಿರುವ ತಂಗುಮೊದಲಾದ ಸುಸ ವೃಕ್ಷಗಳು ಫಲಬಿಡಲು ಹೆಚ್ಚು ಕಾಲವು ಬೇಕಾಗುವುದಿಲ್ಲವೆ? ಆದರೆ ಸ್ವಲ್ಪವೂ ಕಷ್ಟಪಟ್ಟು ಓದದೆಯೇ ಇದ್ದರೆ ಅದು ನಾಚಿಕೆಗೇಡು, ಹಿಡಿದು ದನ್ನು ಬಿಡದೆ ನೆರವೇರಿಸುವ ಅಭ್ಯಾಸವೊಂದಿದ್ದರೆ ಸಾಕು. ಅಂಥವರ ಮಂದಿ ಶಾಲೆಯಲ್ಲಿ ಪ್ರಕಾರಕ್ಕೆ ಬಾರದಿದ್ದರೂ ಮುಂದಕ್ಕೆ ಬಹಳ ಅಭಿವೃ ದ್ಧಿಗೆ ಬಂದಿದ್ದಾರೆ. ರೂಕ್ ಆಪ್ ವೆಲಿಂರ್ಗ್ಟ ನೆಪೊಲಿರ್ಯ ಸರ್ ಐಸರ್‌ ನ್ಯೂರ್ಟ ಕೃವ್, ಸರ್‌ವಾಲ್ಟರ್‌ ಸ್ಕಟ್, ಪೆದ್ದ ಭಟ್ಟ ಇವರೆಲ್ಲು ಮಂಕು ಹುಡುಗರಾಗಿದ್ದವರೇ, ಬಳಿಕ ಅವರು ಎಂಥೆಂಥ ಕೆಲಸಗಳನ್ನು ಮಾಡಿ ಎಷ್ಟು ಮಟ್ಟಿಗೆ ಜಗತ್ನಸಿದ್ಧರಾಗಿರುವರೋ ನೋಡಿ ! ಹುಡುಗರ ಸ್ವಭಾವದಲ್ಲಿ ಏನೇನೂ ಪಾಟವಿಲ್ಲದಿದ್ದರೆ ಎಷ್ಟು ಕಷ್ಟಪಟ್ಟ ರೂ ವ್ಯರ್ಥವೆಂಬುದು ಸ್ವಲ್ಪಮಟ್ಟಿಗೆ ದಿಟ. ಆದರೆ ಕಷ್ಟಪಟ್ಟು ಕೆಲಸವಂತೆ ದಿದ್ದರೆ ಎಂಥಒಳ್ಳೆಯ ಬುದ್ದಿವಂತಿಕೆಯಿದ್ದರೂ ನಿಪ್ಪಲವೇ, ಕೇವಲ ಚಟು ವಟಿಕೆಯ ಚುರುಕುಬುದ್ಧಿಯ ಉಳ್ಳವರಲ್ಲನೇಕರು ಆರೋಗ್ಯ ಒಳ್ಳಯಸರತ, ಕಷ್ಟಪಟ್ಟು ಕೆಲಸಮಾಡುವಿಕೆ; ಅಂಥವುಗಳಿಲ್ಲದೆ ಕಟ್ಟು ಹೋಗಿ ಅಪ್ರಯೋಜಕರಾಗಿರುವುದು ಮಾತ್ರವಲ್ಲದೆ ಲೋಕ ಕಂಟಕರ ಗುವ ಸಂಭವವೂ ಉಂಟು. ಬುದ್ದಿಯಲ್ಲಿ ಹಿಂದಾದರೂ ಒಳ್ಳೆಯ ನಡತೆಯನ್ನು ಪಡೆದು, ಇಳಷ್ಟ ಜಟ್ಟಳಲಸಮಾಡಿರತಕ್ಕವರೇ ಲೋಕದಲ್ಲಿ ಪ್ರಸಿದ್ಧರಾಗಿರತಕ್ಕವರು, ವಿದ್ಯೆ ಯಿಂದ ತಿಳಿವಳಿಕ ಹಜ್ಞದಷ್ಟೂ ಅನ್ಯಾಯಗಳೂ ಅನರ್ಥಗಳು ನಡೆಯುವುದ ಕೈ ಹೆಚ್ಚಾಗಿ ಅವಕಾಶವಾಗುವುದೆಂದೂ ಮೌಡ್ಯವಿದ್ದರೆ ಸಂಧುತ್ವವಿರುವುದೆಂ ದುಕಲವರು ಹೇಳುವರು. ಹಾಗೆಂದು ಒಂದು ವೇಳೆ ಮನುಷ್ಯನಿಗಿರುವ ಜ್ಞಾ ನವನ್ನು ತಗೆದು ಬಿಟ್ಟರೆ ಅವನು ಕಾಡುಮೃಗಗಳಂತ ಆಶಯಕರಾದ ದುಣ್ಣೆಪ್ಟೆಗಳನ್ನು ಮಾರಬಲ್ಲವನಾಗುವನೇವಿನಾ ಎಂದಿಗೂ ಸಭ್ಯನಾಗಲು