ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ wwwm wwwxrwwwx ರಸು, ಅಲ್ಲದೆ ಅವನು ಜ್ಞಾನವನ್ನು ಉದಾಸೀನ ಮಾಡಿದರೆ ಅವನಲ್ಲಿ ಮಗುವಿನ ಅಜ್ಞಾನವೂ ವಯಸ್ಕರ ಅರಿಷಡ್ವರ್ಗಗಳA ಬೇರೂರುವುವು. ಬರೀ ಜೀವಿಕೆಗಾಗಿ ಕೆಲವುಕಾಲಮಾತ್ರಕಲೆಯಲ್ಲಿ ಓದಿಬಿಟ್ಟರ ಮುಗಿಯಲಿಲ್ಲ,ಬುದ್ದಿ ಕೌಶಲ, ಆತ್ಮಸಂಯಮನ, ನ್ಯಾಯಪರತೆ ವಿವೇಕ, ಅಂಥಾದ್ದೆಲ್ಲಾ ವಿದ್ಯೆಯಿಂದಲೇ ಲಭಿಸಬೇಕು, ಆದುದರಿಂದ ಅದಕ್ಕಾಗಿ ಸ೦ಶವ್ಯಾಸಂಗವೂ ಆವಶ್ಯಕ, ವಿದ್ಯೆಯನ್ನು ಕಲಿತರೆ ನಮ್ಮ ಪುರಾತ ನಾರರ ಅನುಭವಾಮೃತಗಳನ್ನು ತಿಳಿಯಲು ಅನುಕೂಲವುಂಟು. ಇದರಿಂದ ನಾವು ಪಡಬೇಕಾಗುತ್ತಿದ್ದ ಎಷ್ಟೋ ಕಷ್ಟಗಳು ತಪ್ಪುವುವು. ಸ್ವಂತ ಅನುಭವವೇನೂ ಮುಖ್ಯವಾದದೇ, ಆದರೆ ಬರೀ ಸ್ವಾನುಭವ ವನ್ನೇ ನಂಬಿದವನು. ದಕ್ಷನಾಗುವನು ನಾವು ಶಾಶ್ಚಿತವಾಗಿ ಬದುಕುವವ ಬಭಾವನೆಯಿಂದ ಜನರನ್ನು ಗಳಿಸಬೇಕು, ನಾಳಗೇ ಆಯುಸ್ಸು ತೀರುವು ದಂಬ ಭಯದಿಂದ ನಡೆತೆಯನ್ನು ಆಚರಿಸಬೇಕು. - ವಿದ್ಯೆಯನ್ನು ಕಲಿಯುವುದರಲ್ಲಿ ಮೊಟ್ಟ ಮೊದಲು ಒಳ್ಳಯ ಅಸ್ತಿ ವಾರವನ್ನು ಹಾಕಿಕೊಳ್ಳಬೇಕು, ಇಲ್ಲದಿದ್ದರೆ ಮುಂದಕ್ಕೆ ಎಲ್ಲವೂ ಕೆಟ್ಟು ಹೋಗುವುದು, ಪುಸ್ತಕಗಳಲ್ಲಿ ಮತ್ತು ಅಭಿಪ್ರಾಯಗಳಲ್ಲಿ ಕಂಡು ಬರುವ ಉತ್ತಮವಾದ ಅಂಶಗಳನ್ನೆಲ್ಲಾ ಚೆನ್ನಾಗಿ ಗ್ರಹಿಸಬೇಕು. ಇತರರು ಸಮಗಿಂತ ಹೆಚ್ಚಾಗಿ ತಿಳಿದಿದ್ದ ರನಾವು ನಾಚಿಕೆಪಡಬಾರದು. ಆದರೆ ನಮ್ಮಿಂದ ಸಾಧ್ಯವಾದಷ್ಟನ್ನಾದರೂ ನಾವು ಕಲಿಯದಿದ್ದರೆ ಅವಮಾನ ತಿಳವಳಕಗಿಂತ ೮ ಬುದ್ದಿವಂತಿಕೆಯು ಶ್ರೇಷ್ಠವಾದುದೆಂಬುದು ದಿಟ, ಅದರೆ ಒಂದನೆಯದು ಪ್ರಯತ್ನದಿಂದ ಬರತಕ್ಕುದು, ಎರಡನೆಯದು ಪೂರ ಪುಣ್ಯದಿಂದ ಬರತ ಈುದು, ಇವೆರಡರ ಸಹಾಯದಿಂದ ಮಾಡಿದ ಕೆಲಸವು ಚೆನ್ನಾಗಿ ನೆರವೇರು ವುದು ; ಇಂಥಳಲಸವು ಜನರಿಗೆ ಏನಾದರೊಂದು ಸಹಾಯವನ್ನು ಅಂದರೆ ಫಲವನ್ನು ಕೊಡುವುದಾಗಿಯೋ ಅಥವಾ ಅವರ ಕಷ್ಟವನ್ನು ಕಡಿಮೆಮಾ ಕುವುದಾಗಿಯೋ ಅಥವಾ ತುಪ್ಪವನ್ನು ಹೊರಡಿಸುವುದಾಗಿಯೂ ಆಕ ಬೇಕು, ಯಾವುದಕ್ಕೂ ಜ್ಞಾನವು ಮುಖ್ಯವಾದ ಒಲವು ವಿದ್ಯುಚ್ಛಕ್ತಿಯಿಂದ ಆದಳುರ್ಫೋ, ಟೆಲಿಗ್ರಾನುಗಳಿಂದ ಕಾಲವು ಮೂಡಿಬರುವುದು, ಬರದದ