ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ MMwwwwMMwww wwwmwwwwx Gunwwwx

  • {

ಕರ್ಣಾಟಕ ಗ್ರಂಥಮಾಲೆ ಗೆಯಿಂದ, ಭೂತಾಡುವ ಮತ್ತು ನಡೆಯುವ ಕಷ್ಟವು ತಪ್ಪಿದೆ. ಮಿತವ್ಯಯದ ಪರಿಜ್ಞಾನದಿಂದ ಲಾಭವನ್ನು ಪಡೆಯಬಹುದು, ಆರೋಗ್ಯ ಸೂತ್ರಗಳಿಂದ ಆಯುರಾರೋಗ್ಯಗಳನ್ನು ಕಾಪಾಡಿಕೊಳ್ಳಬಹುದು, ಆತ್ಮಜ್ಞಾನದಿಂದ ಮೋಕ್ಷವನ್ನೇ ಪಡೆಯಬಹುದು. ಇಷ್ಟೆಂದಮೇಲೆ ತಿಳಿವಳಿಕೆಗೆ ಅಸಾಧ್ಯವಾ ದುದು ಇನ್ನು ಯಾವುದು ತಾನೆಉಂಟು ! ಲೆಕ್ಕ, ಚರಿತ್ರೆ ಭಾಷಾಗ್ರಂಥ ಗಳು ಇವು ಜ್ಞಾನಾರ್ಜನೆಯಲ್ಲಿ ಆಸಕ್ತಿಯನ್ನು ಹುಟ್ಟಿಸುವ ಮಾರ್ಗ ಗಳ ವಿನಾ ಜ್ಞಾನಸ್ಸ ರೂಪವೇ ಅಲ್ಲ. ಲೋಕದಲ್ಲಿ ಮಹಾತ್ಮರನೇಕರು ತಮ್ಮ ತಿಳಿವಳಿಕೆಯ ಬಲದಿಂದ ಎಷ್ಟೋ ಹೊಸಸಂಗತಿಗಳನ್ನು ಕಂಡು ಹಿಡಿದಿರುವುದು, ಹಿಂದಿನವರೆಗೆ ಗೋಚರವಾಗದಿದ್ದುದನ್ನು ಹೊರಪಡಿಸು ವುದು, ನಮಗೂ ನಮ್ಮ ಹಿಂದಿನವರಿಗೂ ಎಷ್ಟೋ ಸಹಾಯವಾಗಿದೆ. ಅಂಥ ಪುಣ್ಯಾತ್ಮರೊಳಗೆ ಸೇರಿದ ಕಾಸ್ತ್ರಕಾರರುಗಳಲ್ಲಿ ಅನೇಕರ ಹೆಸರು ಕೂಡ ನಮಗೆ ಗೊತ್ತಿಲ್ಲ, ಅವರು ಯಾವ ಸ್ವಾರ್ಥಪರತೆ ಮುನು ಪಡೆಯದೆ ಪರಾರ್ಥಕ್ಕಾಗಿಯೇ ಬಹಳ ಕಷ್ಟಪಟ್ಟು ಶತ್ನಗಳನ್ನು ಕಂಡು ಹಿಡಿದಿರು ವರು, ನಾವು ಅವರಿಗೆಷ್ಟು ಕೃತಜ್ಞರಾಗಿರಬೇಕು ! ಮನುಷ್ಯನ ಜೀವಮಾ ನವೆಂಬ ಜಲವು ಜ್ಞಾನವೆಂದು ಊಟೆಯಿಂದ ಉಕ್ಕಿ ಹರಿಯುತ್ತಲಿರುವುದು ಉನ್ನತವಾದ ಪದವಿಯನ್ನು ಪಡೆಯುವುದಕ್ಕೆ ಜೈನವೇ ಏನೆಯೆಂದೂ ಹತ್ತುವಾಗ ಪವನ ತಪ್ಪಿ ಬೀಳದಂತೆ ಹಿಡಿದು ಕೊಳ್ಳುವುದಕ್ಕೆ ಶಾಸ್ಕಸವ. ದಾಯವೇಸರಪಣಿಯೆಂದೂ ಲಾರ್ಡ್ಬೇಕನ್ ಫೀಲ್ಡ್ ಎಂಬ ಪಂಡಿತನು ಹೇಳಿರುವನು. ಅವಧಾನವಿಟ್ಟು ಕಲಿಯುವುದೂ ಕಲಿತುದನ್ನು ಆಚರಿಸುವುದೂ ಬಹಳ ಮುಖ್ಯ, ಗಮನ ಸಲದೆ ಮಾಡಿದ ಕೆಲಸವು ಹೆಚ್ಚು ಕಾಲವನ್ನು ಹೆಚ್ಚು. ಚ್ಚವನ್ನೂ ತೆಗೆದು ಕೊಳ್ಳುವುದು, ಇಷ್ಟಾದರೂ ಚೆನ್ನಾಗಿ ಆಗುವುದಿಲ್ಲ. ಇತನುಷ್ಯನ ಮೆದುಳು ಆಲೋಚನೆಗೆ ಅಧಿಷ್ಠಾನವಾಗಿಯ ಆತ್ಮನಿಗೆ ಅರ ಮನೆಯಾಗಿಯೂ ಇರಬೇಕೆಂದು ಬೈರ್ರಎಂಬ ಒಬ್ಬ ವಿದ್ವಾಂಸನು ಹೇಳಿ ರುವನು, ಸಭ್ಯರಾದವರು ತಮ್ಮ ಹಿರಿಯರಂತೆ ತಾವೋ ದೇವರನ್ನು ಪೂಜ . ಸುವರಾದರೂ ತಮ್ಮಲ್ಲಿರುವ ಸತ್ವಶಕ್ತಿಗಳನ್ನೂ ಉಪಯೋಗಿಸಿ ಜ್ಞಾನ ದನ್ನು ಪಡೆದು ಪೂಜಿಸುವುದು ಮತ್ತೂ ಕ್ಯಾಕ್ಯುಪಂಡು ಮುಸರ್ನ್ ಎಂಟು