ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ wwwmmmwwwx mM ಶ್ರೀಮನ್ಮಹಾರಾಜರವರೂ ಚಕ್ರವರ್ತಿಯವರ ಸತ್ಕಾರದವರೂ ನಿರುಪಾಧಿ ಕವಾಗಿ ನೋಡಿಕೊಳ್ಳುವರಾಗಿ ನಮಗೆ ಆ ಚಿಂತೆಯೇ ಬೇಕಿಲ್ಲ. ಆದರೆ ಪ್ರಜೆಗಳೆಲ್ಲಾ ಕಾಂತಿಯಿಂದಿರುತ್ತ ಸರರಕ್ಕೆ ಸಹಾಯ ಮಾಡಬೇಕು. ಕೆಲವು ಅಧಿ೪ಾರಿಗಳ ದುಪ್ಪವರ್ತನೆಯಿಂದ ಸತ್ಕಾರದ ಆಡಳಿತವು ಕೆಡದಂ ಪೆಯ ಹಣವು ದುಂದಾಗದಂತೆ ನೋಡಿಕೊಳ್ಳಬೇಕು, ಏಕೆಂದರೆ--ಸ ಾರದ ಹಣವೆಂಬುದು ಪ್ರಜೆಗಳು ಮೈ ಮುರಿದುಕೊಂಡು ದುಡಿದ ದುಡ್ಡಾ ಗಿದೆ. ಅದು ಅವಳ ಉಪಯೋಗಕ್ಕೋಸ್ಕರ ನ್ಯಾಯವಾದ ಮಾರ್ಗದಲ್ಲಿ ಮಾತ್ರ ವಿನಿಯೋಗಿಸಲ್ಪಟ್ಟರೆ ಸಾರ್ಥಕವಾಗುವುದು, ಪ್ರತಿಯೊಬ್ಬ ಪ್ರಜೆ ಯ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸತ್ಕಾರಕ್ಕೆ ತೆರಿಗೆಯನ್ನು ಕೊಟ್ಟೇತೀಗಬೇಕಾಗಿದೆ. ಭೂಮಿಗೆ, ಕಸಬುಗಳಿಗೆ, ಬಂಡಿಗಳಿಗೆ ಇಂಥವು ಗಳಿಗಾಗಿ ಕಂದಾಯವೆಂಬ ಹೆಸರಿನಿಂದ ಸತ್ಕಾರಕ್ಕೆ ತೊಡತಕ್ಕೆ ದ್ರವ್ಯವೇ ಸಾಕ್ಷಾತ್ತಾಗ ತೆರಿಗೆ, ಹೀಗೆ ತಾವೇ ಸಾಕ್ಷಾತ್ತಾಗಿ ಸತ್ಕಾರಕ್ಕೆ ಏನನ್ನೂ ಕೊಡದೆ ಇರತಕ್ಕವರೂ ಅನೇಕರುಂಟು. ಆದರೆ ಅವರು ಅಕ್ಕಿ, ಬೆಲ್ಲ, ಉಪ್ಪ, ಎಣ್ಣೆ, ಸದೆ ಬಟ್ಟೆ ಮೊದಲಾದ ಹಲವು ವಸ್ತುಗಳನ್ನು ಕಂಡು ಜೇವಿಸಬೇಕಷ್ಟೆ ಆ ವಸ್ತುಗಳನ್ನು ಮಾರತಕ್ಕೆ ವರ್ತಕರೇ ಅವುಗಳಿಗಾಗಿ ಸತ್ಕಾರಕ್ಕೆ ಇಕೊಡಬೇಕಾದ ತೆರಾಣೆನು. ಕೊಟ್ಟು ಅದನ್ನೆಲ್ಲ ಆ ಪದಾ ರ್ಥ ಗಳ ಮೇಲೆಯೇ ಇಟ್ಟು ಮಾರುವರು, ಅದುದರಿಂದ ಕೊಳ್ಳುವವರು ಇಂಥ ಕಂದಾಯವನ್ನು ಸತ್ಕಾರಕ್ಕೆ ಸಾಕ್ಷಾತ್ತಾಗಿ ಕೊಡದಿದ್ದರೂ ವರ್ತ ಕರ ಮೂಲಕವಾಗಿ ಯಾದರೂ ಸಲ್ಲಿಸಿದಂತೆಯೇ ಆಗುವುದು, ಇದೇ ಪರೋ ಕವಾದ ತೆರಿಗೆ, - ಸತ್ಕಾರವು ದುಂದುವಾಡಿ ಹಣಸಾಲದೆ ಹೆಚ್ಚು ತೆರಿಗೆಗಳನ್ನು ಹಾಕಿ ದರೆ ಜನಗಳು ಅದನ್ನು ತರುವುದಕ್ಕಾಗಿ ಈಗ್ಗಿಂತಲೂ ಹೆಚ್ಚು ಕಷ್ಟಪಡಬೇ ಕಾಗುವುದು. ದುಷ್ಟರಾದವರೂ ಸಕ್ಕಾರದ ಅಧಿಕಾರಕ್ಕೆ ಬಂದರೆ ಪ್ರಜೆಗ ಆಗೂ ಸತ್ಕಾರಕ್ಕೂ ಅನ್ಯಾಯವಾಗು ವುದು. ಅಂಥವರು ತಾವೇ ದೊರೆಗ ಳೆಂದು ಭಾವಿಸಿಕೊಂಡು ದುರಹಂಕಾರದಿಂದ ಮೆರೆಯುವರು. ಅವರು ಹಾಗೆ ತಿಳಿಯುವುದಕ್ಕೆ ಬದಲಾಗಿ ಯಾರ ಉಪ್ಪನ್ನು ತಿಂದು ಬದುಕುವ ಅಂಥ ಪ್ರಜೆಗಳಿಗೂ ಯಾರ ಕೈಕೆಳಗೆ ಕೆಲಸಮಾಡುವರೋ ಅಂಥ ದೊರೆ