ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ •wwwho womM M M My Mov ಗೂ ತಾವು ಸೇವಕರೆಂದು ತಿಳಿದು ನಡೆಯಬೇಕು. ಸರರದ ನೌಕರಿಯ ಒಂದು ಸುನಪದವಿಯಲ್ಲ, ಆದರೂ ನಮ್ಮಲ್ಲಿ ಅನೇಕ ವಿದ್ಯಾವಂತರು ಸಾ ರದ ಕೆಲಸವೆಂಬುದು ಸಿಕ್ಕಿದರೆ ಸಾಕು, ಎಂಥ ಕೆಲಸವಾದರೂ ಆಗಲಿ, ಎಷ್ಟು ಕಡಿಮೆಯ ಸಂಬಳವಾದರೂ ಬರಲಿ ಎಂದು ಹತ್ತು ಹಲ್ಲು ಕಿರಿದು ಹಾರಯಿಸುತ್ತಿರುವರು, ಇನ್ನು ಕೆಲವರು ತಾವು ಓದಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು. ಸರಾರದ ನೌಕರಿಯನ್ನು ತಡೆಯುವುದಕ್ಕೇ ಎಂದು ತಿಳಿದುಕೊಂಡಿರುವರು, ಮತ್ತೆ ಕೆಲವರು “ ನಾನ ಇಟ್ಟು ಪ್ಯಾಸ ಮಾಡಿ ದೇನಲ್ಲಾ, ನನಗೇನು ಸಂಬಳ ಕೊಟ್ಟಿದ್ದೀರಿ ? ಎಂತು ಸತ್ಕಾರದವರ ಸಗಡ ಜಗಳವಾಡುವರು. ಇದನ್ನೆಲ್ಲಾ ನೋಡಿದರೆ ನನ್ನವರ ಅವಿವೇ ಕವು ವ್ಯಕ್ತಪಡುವುದು, ಹೀಗೆಂದವ ಇತ್ರಕ್ಕೆ ಸಮ್ಮಾರರ ಕೆಲಸಕ್ಕೆ ಸೇರ `ಲೇಕೂಡದೆಂದು ಹೇಳಿದಂತೆ ಭಾವಿಸಕೂಡದು, ನ್ಯಾಯವಾಗಿ ನಡೆಸಿದರೆ ಇದೂ ಒಂದು ಬಗೆಯ ದೇಶ ಸೇವೆಯೋ, ಬರೀ ತೀವಕ್ಕೆಂದು ಅಥವಾ ಅಂತ ರುಷುವತ್ತುಗಳ ಆಸೆಗಾಗಿ ಅಗವಾ ಇತರ ವಿಧವಾ ದ ಜೀವನೋಪು ಯಗಳಿಗೆ ಅವಕಾಶವಿದ್ದರೂ ಮೈಬಗ್ಗಿ ಕೆಲಸಮಾ ತಲಾಗಿದೆ ಸೋಮಾರಿತ ನದಿಂದ ಸತ್ಕಾರದ ಕೆಲಸಕ್ಕೆ ಸೇರತಕ್ಕೆ ವರು ದೇಶಟ್ರೋಹಿಗಳು. ಅನೇಕ ರಿಗೆ ಉತ್ತಮವಾದ ಭೂಮಿ ಯಿದೆ, ಒಲವರಿಗೆ ಐಕ್ಸಲ್ಯವಿದೆ, ಮತ್ತೆ ಕೆಲವ ರಿಗೆ ಬೇರೆ ವಿಧವಾದ ಕೆಲಸಕ ಎಠ್ಯಗಳಿಗೆ ತಕ್ಕ ಸೌಕಯ್ಯ ವಿಶi, ಇವರೂ ಕೂಡ ಸರಾರು ನೌಕರಿಗೆ ಗುರಿಗಳಂತೆ ಬಂದು ಬೀಳುವುದಕ್ಕೆ ಬದಲಾಗಿ ಕೃಷಿ, ವ್ಯಾಪಾಃ, ಕೈಗಾರಿಕ ಮೊದಲಾದುವಕ್ಕೆ ಪ್ರವರ್ತಿನಿದರೆ ತಾವೂ ಧನಿಕರಾಗಬಹುದು. ಲೋಕ'ಕ್ಕು ಉ ರಕರವಾದೀತು. ಹಾಗಿಲ್ಲಗೆ ಸವಿ ರಾರು ರೂಪಾಯಿ ಸಂಬಳದ ಅಧಿಕಾರಿಗಳಲ್ಲಾ ತನ್ನ ಮಕ್ಕಳನ್ನು ೧೫-೨೦ ರೂಪಾಯಿಗಳ ಹೀನಸಂ ಳದ ಸರಾ ರದ ಕೆಲಸಗಳಲ್ಲಿ ಟ್ಟರು ವುದು ಕೇವಲ ತೋಚನೀಯವಲ್ಲವೆ? ಯಾವ ವಿವಾದ ಇತರೆ ಉಪಪ ತಿಯ ಇಲ್ಲಗೆ ವಿದ್ಯಾವಂತರಾಗಿಯ ೧ ನಡತವ ತರಾಳಿಯ ೧೩ರತಕ್ಕೆ ಸಭ್ಯರು ಜೀವನೋಪಾಯಕ್ಕೆಂದೋ ದೇಶಸೇವೆಗಾಗಿಯೇ.೫ ಸರಾ'ದ ಕಲ ಸವನ್ನು ಕೈಗೊಳ್ಳುವುದು ತಪ್ಪಾಗದು.