ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವು. ೧೭೫ wwwsworwxrwww wwwmwamyvv ೩ ಹೆಚ್ಚು ಸಂಬಳದ ಒಬ್ಬ ಅಧಿಕಾರಿಗಿಂತಲೂ ಬಂದು ಎಕರೆ ಭೂಮಿ ಯನ್ನು ಸ್ವಂತವಾಗಿ ವ್ಯವಸಾಯ ಮಾಡುವ ರೈತನು ಅಥವಾ ಸಾಮಾನ್ಯ ವಾದ ಬಂಡವಾಳ ದಿಂದ ವ್ಯಾಪಾರಮಾಡುವ ವರ್ತಕನು ಮೇಲು. ಏಕೆಂ ದರೆ-ಅವನು ಸೇವಕನು, ಇವರು ಸ್ವತಂತ್ರರು, `ಅವನದುಕ್ಷಣಿಕ, ಇವರ ದುಶಾಶ್ವತ, ಅವನ ಅದೃಷ್ಟವು ಪರಿಮಿತ ಇವರದು ಅಪರಿಮಿತ, ಪ್ರಜೆಗೆ ೪ಾದವರು ತಮ್ಮ ಸ್ವಂತ ಕೆಲಸದಲ್ಲೇ ಇರಲಿ ಸತ್ಕಾರದ ಉದ್ಯೋಗದಲ್ಲೇ ಇರಲಿ ವಿದ್ಯಾವಂತರಾಗಿ ಬುದ್ದಿವಂತರಾಗಿ, ಮತ್ಯಾದೆಯುಳ್ಳವರಾಗಿ ಪ್ರಾಮಾ ನಿಕರಾಗಿ ತಮ್ಮ ಕರ್ತವ್ಯವನ್ನು ತಾವು ಮಾಡುತ್ತಿದ್ದರೆ ಇತಬರಿಗೆ ತಾನಾಗಿ ಒಳ್ಳೆಯದಾಗುವುದು, ಮತ್ತು ರಾಜ್ಯವು ಉತವ ಸ್ಥಿತಿಗೆ ಬರುವುದು.

  • ಪ್ರಜೆಗಳಿಗೆ ತಮ್ಮ ರಾಜ್ಯದ ಸ್ವರೂಪವು ಚೆನ್ನಾಗಿ ಗೊತ್ತಿರಬೇಕು. ಚಿತ್ರದುರ್ಗವು ನಮ್ಮ ರಾಜ್ಯಕ್ಕೆ ಸೇರಿದ್ದೆಂಬುದು ಮೈಸೂರು ಡಿಸ್ಟಿಂಕ್ಟಿನ ನಿವಾಸಿಗೆ ಗೆ ಇದಿರುವ ಒಟ್ಟಿಗೂ ಯುವರಾಜರವರು ಯಾವ ದೇಶ ದಿಂದ ಬಂದವರೆಂದು ಕೇಳ ವಮಟ್ಟಗೊ ನಮ್ಮ ದೇಶದ ಪ್ರಜೆಗಳಲ್ಲಿ ಅನೇ ಕರು ಮೂಢರಾಗಿದ್ದಾರೆ. ಪ್ರಜೆ~ಳ : ಸರಾಗಕ್ಕೆ ಕಂದಾ ತುಗಳನು? ಕೊಟ್ಟುಬಿಟ್ಟ ಮಾತ್ರಕ್ಕೆ ಕೃತಾರ್ಥರಾದಂತೆ ತಿಳಿಯಬಾರದು, ತಮ್ಮ

ಹಕ್ಕು ಬಾಧ್ಯತೆಗಳೆವ, ತಾವು ಏಕಕ್ಕೆ ಕಂದಾಯವನ್ನು ಕೆ೧ಡಬೇಕು. ಇದಕ್ಕೆ ಸರಾ Jದಿಂದ ದೊರೆಯುವ ಪ್ರತಿಷವೇನು, ಅದಕ್ಕಾಗಿ ಯಾವ ಯಾವ ಇಲಾಖೆಗಳಿವೆ. ನ ೩:ಗಳ ಕೆಲಸಗಳೇನೇನು, .ವೆಚ್ಚಗಳ ಪೈಪು ! ಭಾವಂ ತಾವ ಅಂಶಗಳಲ್ಲಿ ಗುಣ ಲೋಪಗಳಿವೆ, ಎಂಥ ಸಂದರ್ಭ ಗಳಲ್ಲಿ ಸರಾ ರದಿಂದ ಅಸಾಧಾರಣವಾದ ಸಹಾಯವನ್ನು ಪಡೆಯಬಹುದು, ತಾನಾಗಿ ಸತ್ಕಾರಕ್ಕೆ ಮತ ಬಹುಗಾದ ಸಾಯುಗಳಾವುವು, ಯಾವಯಾವ ಹೊಸ ವಿಧಿಗಳು ಆವಶ್ಯಕ, ಜನಗಳ ಮ ವಾಸಸ್ಥಳ ಗಳ ಮೇಲೈಗೂ ಜೀವನಕ್ಕೂ ಸುಲಭವಾದ ಉಪಾಯಗಳೇನು ಇತ್ಯಾದಿಗಳನ್ನೆಲ್ಲಾ ಅರಿತಿರ ಬೇಕು, ಇದಕ್ಕೇನೂ ಕಷ್ಟಪಡಬೇಕಾದುದಿಲ್ಲ, ಯಾವ ದ್ರವವೂ ಬೇಕಿ ಲ್ಲ, ಆದರೆ ವಿದ್ಯಾ ಬುದ್ಧಿಗಳನೆಣ: ಅವಶ್ಯ , ಹೀಗೇನು ಓದಬರಹಗಳ ನ್ನು ಮಾತ್ರ ಕಲಿತು ಸುಮ್ಮನೆ ಇಳು $ರೆ ಸಾಲದು ನವ೯ನ ಪತ್ರಿಕೆ ಗಳು, ಸರಾ ರದ ರಿಪೋರ್ಟುಗೆ!”), ವಿನ್ಯಾಸಗ' ), ಸಸ್ಯ : ೪. ಇತ್ಯಾದಿ - f ಒ • ಡಿ.