ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ರ್ಈಾಟಳಗ್ರಂಥವಳ ಎmmm ಗಳಿಂದಲೂ ಪ್ರಯೋಜನಗಳನ್ನು ಪಡೆಯಬೇಕು, ಮತ್ತು ಅನೇಕರು ಸತ್ಕಾರದವರೊಡನೆ ತಮ್ಮಗೆ ಇಷ್ಟವಾದುದನ್ನು ಅರಿಕೆಮಾಡಿಕೊಳ್ಳಬೇws ದರೆ ಎಲ್ಲರೂ ತಮ್ಮ ತಮ್ಮ ಮನಸ್ಸು ಬಂದಂತ ಕೂಗಿಕೊಳ್ಳಬಾರದು. ಅದು ಅನಾಗರಿಕತೆ, ಮತ್ತು ಕೇಳುವವರಿಗೆ ಬೇಸರವಾಗುವುದರಿಂದ ಕೆಲಸ ಬೇ ಕೆಟ್ಟು ಹೋದೀತು, ಆದುದರಿಂದ ಅನೇಕರು ಸೇರಿ ಒಂದೊಂದು ಸಭೆ ಯನ್ನು ಮಾಡಿಕೊಂಡು ವಿಷಯಗಳನ್ನು ಚರ್ಚಿಸಿ ತಮ್ಮ ಪಕ್ಷವಾಗಿ ಒಬ್ಬ ರಿಬ್ಬರು ಪ್ರತಿನಿಧಿಗಳನ್ನು ಆರಿಸಿ ಕಳುಹಿಸುವುದುತ್ತಮು. ಪ್ರಜೆಗಳಾದ ನಮ್ಮಲ್ಲಿ ; ಅವನು ಹಿಂದು, ಅವನು ಮುಸಲ್ಮಾನ, ಇವನು ಧನಿಕ, ಇವನು ಎಡವ, ಇವನು ಮಿತ್ರ, ಅವನು ಕತ್ತು ಎಂಬ ಭೇದಭಾವಗಳನ್ನಿಡದೆ ಎಲ್ಲರೂ ಒಬ್ಬ ತಾಯಮಕ್ಕಳಂತೆ ಪರಸ್ಪರ ಸಹೋದದರ ಪ್ರೀತಿಯಿಂದ ಒಗ್ಗಟ್ಟಾಗಿ ನಡೆದರೆ ಎಂಥೆಂಥ ಕೆಲಸಗಳ ಕೈಗೂಡುವುವು, ಪರಸ್ಪರ ಸಹಾಯದ ಬ್ಯಾಂಕುಗಳು, ಕೃಷಿ ಕೈಗಾರಿಕೆ ಗಳನ್ನು ವೃದ್ಧಿ ಪಡಿಸಿಕೊಳ್ಳುವುದಕ್ಕೂ ಮತವಿಚಾರಗಳನ್ನು ತಿಳಿದುಕೊ ಳ್ಳುವುದಕ್ಕೂ ತಕ್ಕ ಸಂಘಗಳು, ವಾಚಕಮಂದಿರಗಳು ಇಂಥವನ್ನು ಕಲ್ಪಿ ಸಿಕೊಂಡು ಸತ್ಕಾರದ ಒತ್ತಾಸೆಯನ್ನು ಪಡೆದು ವೃದ್ಧಿಗೆ ಬರಬಹುದು, ಪ್ರಜಾಪ್ರತಿನಿಧಿಗಳಲ್ಲಿ ಮತ್ತು ಪ್ರಕಾರ ನಿರಾಹಕ ಸಮಾಜಗಳಲ್ಲಿ ಕೆಲ ವರು ದುಷ್ಟರು, ತಮ್ಮನ್ನು ಚುನಾಯಿಸಿದ್ದಾಗುವವರೆಗೂ ಜನರನ್ನು ಇಂದು ಚಂದ್ರ ದೇವೇಂದ್ರ' ಎಂದು ಹೊಗಳುತ್ತಿದ್ದು ಬಳಿಕ ಸತ್ಕಾರದ ಅಧಿಕಾರಿಗಳ ದಾಕ್ಷಿಣ್ಯಕ್ಕೊಳಪಟ್ಟೋ ಅಥವಾ ತಮ್ಮ ಪದವಿಗೆಲ್ಲಿ ಭಂಗ ಬಂದೀತೋ ಎಂದು ಹೆದರಿಯೋ ಅಂತು ಜನಗಳಿಗೆ ಅನುಕೂಲತೆಯನ್ನು ಕಲ್ಪಿಸುವುದಕ್ಕೆ ಬದಲಾಗಿ ಪ್ರತಿಕೂಲರಾಗುವುದುಂಟು. ಇಂಥವರು ದ್ರೋಹಿಗಳು, ಆದುದರಿಂದ ಜನರು ಪ್ರತಿನಿಧಿಗಳನ್ನಾರಿಸುವುದರಲ್ಲಿ ಅವರ ಶೀಲಸ್ವಭಾವಗಳು, ಯೋಗ್ಯತೆ, ಮನೆತನ, ಘನತೆ, ಇತ್ಯಾದಿಗಳನ್ನೆಲ್ಲಾ ಯೋಚಿಸಬೇಕು, ಇಲ್ಲದಿದ್ದರೆ ಚೇಳಿಗೆ ಪರಸತ್ಯವನ್ನು ಕೊಟ್ಟಂತೆ ಆದೀತು, ಪ್ರತಿಕಸಬಿನವರೂ ಪ್ರತಿಪಂಗಡದವರೂ ತಮ್ಮ ತಮ್ಮ ವೃದ್ಧಿಗೆ ತಕ್ಕಂಥ ವಿರ್ಚಾಡುಗಳನ್ನು ಮಾಡಿಕೊಳ್ಳಬೇಕು.