ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ಕರ್ಕಾಟಕಕ್ರಂಥದಲೆ ಒwwwmmmmmmmmmmmmmmmmmmmwwwಯ ವ್ಯಸನವಾಗುತ್ತಿದೆಯಲ್ಲವೇ ?, ಎಂದು ಕೇಳಿದುದಕ್ಕೆ ಆತನು-ಇಲ್ಲ, ನನಗೆ ಇನ್ನೂ ಇಪ್ಪತ್ತು ಜನ ಮಕ್ಕಳಿದ್ದರೂ ಅವರನ್ನೆಲ್ಲಾ ದೇಶಸೇವೆಗೋಸ್ಕರ ಸಂತೋಷವಾಗಿ ಒಪ್ಪಿಸುತ್ತಿದ್ದನು, ಎಂದನಂತೆ. ದೇಶಾಭಿಮಾನವೆಂದರೆ ಆ ರಾಜ್ಯದ ಬಾವುಟವನ್ನು ನೋಡಿ ಸುಮ್ಮನೆ ಹಿಗ್ಗುವುದು, ಅಥವಾ ಆ ವಿಷಯವಾಗಿ ಹಾಡುಗಳನ್ನು ಹೇಳುವುದು ಇಷ್ಟ ರಲ್ಲಿಯೇ ಪಠ್ಯವನಿತವಾಗತಕ್ಕುದಲ್ಲ. ಇದು ನಾನಾ ಮುಖಗಳಲ್ಲಿಯ ಪ್ರಕಟಗೊಳ್ಳುವುದಕ್ಕೆ ಅವಕಾಶವುಂಟು. ಹಾಗೆ ಮೇಲಾದ ಯಾವುದೋಂದು ರೂಪದಲ್ಲಿಯೂ ಪ್ರಕಟಪಡಿಸದೆ ಬರೀ ಬಾಯಮಾತಿನಿಂದ ಮಾತ್ರ ಹೇಳು ತಿರುವುದು ಕಾಪಟ್ಯವೆನಿಸುವುದು, ನಮ್ಮ ರಾಜ್ಯ ದಲ್ಲಿ ಎಷ್ಟೋಜನ ಜಳ್ಳೆಯ ವರಿದ್ದು ಲೋಕೋಪಕಾರ ಮಾಡಿರುವುದರಿಂದ ಅವರು ಗತಿಸಿ ಬಹಳ ಕಾಲವಾದರೂ ಇನ್ನೂ ಎಲ್ಲರೂ ಅವರನ್ನು ಕೊಂಡಾಡುತ್ತಿರುವರು. ನಮ್ಮ ಹಿಂದಿನವರು ನಮಗೋಸ್ಕರ ಎಷ್ಟು ಕಷ್ಟಪಟ್ಟು ಎಂಥೆಂಥ ಅನು ಕೂಲತೆಗಳನ್ನು ಕಲ್ಪಿಸಿರುವರು ! ಕೆರೆಗಳು, ರಸ್ತೆಗಳು, ಮನೆ ಬಾಗಿಲು ಗಳು, ದೇವಾಲಯಗಳು, ಆಸ್ತಿ ಸ್ವಸ್ಥಗಳು, ಉತ್ತಮವಾದ ಗ್ರಂಥಗಳು ಇತ್ಯಾದಿಗಳನ್ನೆಲ್ಲಾ ಅವರು ಮಾಡಿಟ್ಟಿರದಿದ್ದರೆ ನಮಗೆಷ್ಟು ಕಷ್ಟವಾಗುತ್ತಿ ದ್ವಿತು ! ದೇಶಾಭಿಮಾನವೆಂದರೆ ಸುಮ್ಮನೆ ನಮ್ಮ ದೇಶ, ನಮ್ಮ ಜನ ಎಂದು ಅಹಂಕಾರ ಪಡುವುದಿಲ್ಲ; ನಮ್ಮಪೂರಿಕರು ನಮ್ಮ ರಾಜ್ಯದಲ್ಲಿ ಎಂಥೆಂಥ ಮೇಲಾದ ಕೆಲಸಗಳನ್ನು ಎಷ್ಟೆಷ್ಟು ಕಷ್ಟ ಪಟ್ಟು ಮಾಡಿರುವರೆಂಬುದನ್ನು ಯೋಚಿಸಿ ನಾವೂ ಅವರಂತೆಯೇ ನಮ್ಮ ದೇಶದ ಹಿತಕ್ಕಾಗಿ ಕೈಲಾದ ಜುಟ್ಟಿಗೂ ಸಹಾಯ ಮಾಡಬೇಕು, ಸಹಾಯಮಾಡುವುದೆಂದರೆ ಕೈಯಿಂದ ಏನಾದರೂ ದ್ರವ್ಯವನ್ನು ತೆತ್ತುಬಿಡುವುದೆಂದಲ್ಲ, ಇದಕ್ಕಾಗಿ ಯಾರು ಏನೂ ತೊಂದರೆ ಪಡಬೇಕಾದುದೂ ಇಲ್ಲ, ಎಲ್ಲರೂ ತಮ್ಮ ತಮ್ಮ ಕೆಲಸ ಗಳನ್ನಾದರೂ ತಾವುತಾವು ಉತ್ಸಾಹದಿಂದ ಕ್ರದ್ಧೆಯಿಂದಲೂ ಪವಾದ ಕತಯಿಂದಲೂ ಮಾಡುತ್ತ ಬಂದರಾಯಿತು, ಯಾವ ರಾಜ್ಯದಲ್ಲಿ ಯಾರು ಕಟ್ಟೆ ಪಟ್ಟು ಕಲಸಮಾಡುವರೋ ಅವರೆ ಆ ರಾಜ್ಯಕ್ಕೆ ಪ್ರಾಣನಾಡಿಗಳು ಎನ್ನ ಬಹುದು,