ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ. het “ ನೀವು ಈಗ ಬರುವ ಅಗತ್ಯವಿಲ್ಲ, ಬರಬೇಕಾದ ಸಮಯಬಂದಾಗ ನಸಿ: ನಿಮಗೆ ತಿಳಿಸುವೆನು. ಆಗ • ವ ರು: ಸಿದ್ಧರಾಗಿರಬೇಕು ? ಎಂದು ಬರೆದಿದ್ದಿತು. ಆ ಸಮಾಚಾರವನ್ನು ಕೇಳಿದ ತತ್‌ಕ್ಷಣವೇ ಸಾದತ್ ಖಾನನಿಗೆ ಅನೇಕ ಸಂದೇಹಗಳುಂಟಾದವು. ಕೋಟೆಯೊಳಗೆ ವಿಜಯ ಸಿಂಹನು ಯುದ್ದ ಪ್ರಯತ್ನದಲ್ಲಿರುವನೆಂದೂ ಹೀಗೆ ಎಷ್ಟೋ ದಿನಗಳಿಂದ ಉತ್ತರಪ್ರತ್ಯುತ್ತರಗಳನ್ನು ನಡೆಸುತ್ತಿರುವನೆಂದೂ ಯೋಚಿಸಿ ಆತನು ಭೀತಚಿತ್ತನಾದನು. ಮತ್ತು “ ಈಗ ಒರುವ ಅಗತ್ಯವಿಲ್ಲ' ಎಂಬ ವಾ ಕ್ಯದಿಂದ ವಿಜಯಸಿಂಹನು ಮೊದಲು ರಬವೂ ರ ಸಹಾಯವನ್ನು ಅಪೇಕ್ಷಿ ಸದೆಯೇ ತನ್ನನ್ನು ಓಡಿಸುವ ಸನ್ನಾ ಹದಲ್ಲಿರಬಹರಂದೂ ರಜಪೂತರೂ ಆತನ ಸಹಾಯಕ್ಕೆ ಒಂದು ತನಗೆ ಒಯವ ದುರ್ಘಟವೆಂದೂ ಭಾವಿಸಿ ಹಲವು ಬಗೆಯಾಗಿ ಉಪಾಯಗಳನ್ನು ಕುತ್ತು ಆಲೋಚಿಸಿದನು ; ರಾಜ ಪರು ಸಹಾಯಾರ್ಥವಾಗಿ ಬರುತ್ತಿರುವರೇನೆಂಬ ವಿಚಾರವನ್ನು ತಿಳಿ ಯಲು ನಾಲ್ಕು ಕಡೆಗಳಿಗೂ ಚಾರರನ್ನು ಅಟ್ಟಿ, ಬಹು ಜಾಗರೂಕತೆ ಯಿಂದಿದ್ದನು. ಶತ್ರುಗಳ ವರ್ತಮಾನವನ್ನು ತಿಳಿದು ಬರ ೨ು ಹೋಗಿದ್ದವರಲ್ಲಿ ಒಬ್ಬ ಚಾರನು ಹಿಂತಿರುಗಿ ಒಂದು ಸದು' Jಾನನಿಗೆ ಸಲಾಮುಗಳನ್ನು ಮಾಡಿ ಹೀಗೆ ಹೇಳಿದನು. “ಆಜ್ಞಾನುಸಾರ ನಾನು ಹೋಗುತ್ತಿದ್ದಾಗ ಒಬ್ಬ ರಜಪುತ್ರಪೀರನು ಒಬ್ಬ ಬ್ರಾಹ್ಮಣನನ್ನು ಕರೆದುಕೊಂಡು ಕೆಲವರು ಭಿಲ್ಲರೊಡನೆ ಹೋಗು ತಿದ್ದನು. ಆತನು ಉದಯ ಪುರಕ್ಕೆ ಹೋಗುತ್ತಿದ್ದಂತೆ ತಿಳಿದು ಬಂದಿತು.” ಸಾದತ್:- ಧಲೆ ! ಇಷ್ಟು ಮಂದಿ ಛಟರಲ್ಲಿ ಸೀನೇ ಸಮರ್ಥನು. ಸಮಾಚಾರವೇನು? ಎಲ್ಲಿಗೆ--ಏತಕ್ಕಾಗಿ ಹೋಗುತ್ತಿದ್ದರು ? ಯಾರ ಕಡೆ ಯವರು ? ಭಟ:-ಸ್ವಾಮೀ ! ನಾನು ಮಾರ್ಗ ಮಧ್ಯದಲ್ಲಿ ರೋಗಿಯಂತೆ