ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೧೯೧ ಪುನಃ ಬರಲೇ ಇಲ್ಲ. ಈ ಪಟ್ಟಣದಲ್ಲಿ ಧನಿಕನಾದ ಚಿತ್ರಗಾರನೊಬ್ಬನಿ ರುವನು. ಆತನ ಬಳಿಗೆ ಹೋಗಿ ಕೇಳಿದರೆ ಛೋಟುಸಿಂಗನ ವೃತ್ತಾಂತವು ತಿಳಿಯುವುದು, ನೀನು ಹೇಗಾದರೂ ಮಾಡಿ ಈ ಕಾರ್ಯವನ್ನು ನೆರೆವೇರಿ ಸಬೇಕು, ೨ ಮಸಾ...ಸು, ಈ ಕಾರ್ಯವ ನನಗೆ ದೊಡ್ಡ ದೊ ! ಆದರೆ ಛೋಟು ಸಿಂಗನ ವೃತ್ತಾಂತವು ನನಗೂ ಆಶ್ಚರ್ಯವೇ ಆಗಿರುವುದು. ಅಂದು ಬಾದಶಹರವರು ಬರುತ್ತಿರುವರೆಂದೂ ಅವರು ಹೋಗುವವರೆಗೆ ರಹಸ್ಯವಾಗಿರೆಂದೂ ಹೇಳಿ ಒಂದು ಕಿರುಮನೆಯಲ್ಲಿ ಕೂಡಿ, ನಾನು ಆವುದೋ ಕೆಲಸದ ಮೇಲೆ ಹೊರಹೋದೆನು, ಮತ್ತೆ ಮರೆತು ಹೋ ಯಿತು. ಬಹಳ ಹೊತ್ತು ಕಳೆದ ಬಳಿಕ ಜ್ಞಾಪಕವು ಬಂದು ಹೋಗಿ ನೋಡಲು ಆತನು ಅಲ್ಲಿರಲಿಲ್ಲ. ಒಂದುವೇಳೆ ತನಗಾವ ಆಪತ್ತುಗಳುಂಟಾ ಗುವುವೋ ಎಂಬ ಭಯದಿಂದ ಓಡಿಹೋಗಿರಬಹುದು ! ಹೇಗಾದರೂ ಈಗಲೆ ನಾನು ಹೋಗಿ) ವರ್ತಮಾನವನ್ನು ತಿಳಿದು ಬರುವೆನು.” ಎಂದು ಹೇಳಿ, ಮಸಾವದನು ಛೋಟುಸಿಂಗನನ್ನು ಹುಡುಕಲು ಹೊರಟನು. ಪಾಪ, ಆತನು ಡಿಲೀನಗರದಲ್ಲೆಲ್ಲಾ ಹುಡುಕಿ ಹುಡುಕಿ ಪ್ರಯಾ ಸಪಟ್ಟರೂ ಫಲವಾಗಲ್ಲ. ಕಡೆಗೆ ಚಿತ್ರಗಾರನ ಮನೆಗೆ ಹೋಗಿ ಆತಸ ವೃತ್ತಾಂತವನ್ನು ಪ್ರಸ್ತಾಪಿಸಲು ; ಚಿತ್ರಗಾರನು ದುಃಖದಿಂದ “ತಾನು ಬೇಡವೆಂದು ಹೇಳಿದರೂ ಕೇಳದೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ನನ್ನ ವ್ಯಾಪಾರವನ್ನು ಕೂಡ ಮುಳುಗುವಂತೆ ಮಾಡಿ, ಜನಾನಾದೊ ಭಕ್ಕೆ ಹೋಗಿ ಬರುವೆನೆಂದು ಹೋದವನು ಈ ವರೆಗೂ ಬರಲಿಲ್ಲವೆಂದು ಹೇಳಿದನು. ವರ್ತ ಆನು ಕೊಟ್ಟ ಉತ್ತರದಿಂದ ಮಸಾನದನು ಸಿರಾಶನಾಗಿ ಇಂದ ರೆಗೆ ಈ ಸಮಾಚಾರವನ್ನು ಹೇಗೆ ಹೇಳಬೇಕೆಂದು ಬಹಳ ಹೊತ್ತು ಯೋ ಚಿಸಿ, ಕಡೆಗೆ ಛೋಟುಸಿಂಗನ ವೃತ್ತಾಂತವೇ ತನಗೆ ತಿಳಿಯಲಿಲ್ಲ ಎಂದು