ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೮ 5 AM ಲೂ ಅತ್ಯಂತ ಶ್ರದ್ಧೆ ಯಿಂದ ಸೈನ್ಯಗಳನ್ನು ಸಿದ್ಧಪಡಿಸುತ್ತಿದ್ದನು. ಆತ ಸನ್ನಾ ಹವೆಲ್ಲವೂ ಮುಖ್ಯವಾಗಿ ರಾಜಸಿಂಹನ ಮೇಲೆ ಹೊರಡಲು ರ್ಮಾ ಲ್ಪಟ್ಟಿದ್ದರೂ ತನ್ನ ಉದ್ದೇಶವನ್ನು ಮಾತ್ರ ಒಬ್ಬರಿಗೂ ತಿಳಿಸದೆ ರೂಪನ ರದ ಮೇಲೆ ದಂಡೆತ್ತಬೇಕೆಂದು ಹೇಳುತ್ತಿದ್ದನು. ಇತ್ತ ರಾಜಸಿಂಹಸು ಕೂಡ, ಬಾದಶಹನ ಯುದ್ಧ ಸನ್ನಾ ಹಗಳನ್ನು ಗೂಢಚಾರದಿಂದ ತಿಳಿದುಕೊಂಡು ತಾನೂ ಸೈನ್ಯವನ್ನು ಸಿದ್ದಪ ಸುತ್ತ ತನ್ನ ಸಹಾಯಕ್ಕಾಗಿ ಬರಬೇಕೆಂದು ರಾಜಪುತ್ರರೆಲ್ಲರಿಗು ಬರೆದು ಕಳುಹಿದನು. ಆತನ ಗೌರವವನ್ನೂ ಪರಾಕ್ರಮವನ್ನೂ ತಿ' ಎದ್ರ ರಾಜಪುತ್ರರೆಲ್ಲರೂ ಆತನಿಗೆ ಸಹಾಯಮಾರಲೊಪ್ಪಿ ಸನ್ನದ್ದರೆ ಗತೊಡಗಿದರು. ಇಪ್ಪತ್ತೈದನೆಯ ಪ್ರಕರಣ -ಜಿ.- (ಗೋಲಕೊಂಡ) ಅರುಣೋದಯವಾಗಿ, ಪೂರ್ವ ದಿಕ್ಕಿನಲ್ಲಿ ಬಳುಸೇರುತ್ತಿದ್ವಿತ ಶುಕ ಪಿಕ ಸಾರಿತಾದಿ ಪಕ್ಷಿಗಳೆಲ್ಲವೂ ಅಸ್ಪಷ್ಟ ಮಧುರವಾಗಿ ಗಾನಮ ಡಲಾರಂಭಿಸಿದ್ದವು, ಪೂರ್ವಕ್ಕೂ ಚಿತ್ರವಿಚಿತ್ರ ವರ್ಣಗು೦ದ ಕೂ ನೋಡುವವಗೆ ಅಮಿತ ಆಹ್ಲಾದವನ್ನುಂಟುಮಾಡುತ್ತಿದ್ದಿತು. ಈ ಸಿ; ಷ ಮಾತ್ರದಲ್ಲಿ ನೀಲಣ್ಣವೂ ಉತ್ತರಕ್ಷಣದಲ್ಲಿ ಕೆಂಪುಬಣ್ಣವೂ-ಹೀ। ನಾನಾ ವಿಧಗಳಾಗ ಬಣ್ಣಗಳಿಂದ ಆಕಾಶವು ನೇತ್ರಾನಂದಕರವ9ಕಾಣ ತಿಪ್ಪತು. ಹಸುರಾದ ಗರಿಕೆಯಲ್ಲಿನಮೇಲೆ ಮುತ್ತುಗಳು ಹಲ್ಲಲ್ಪ ರುವುವೋ ಎಂಬಂತ ಹಿಮಬಿಂದುಗಳು ಫಳಫಳನ ಪ್ರಕಾಶಿಸುತ್ತಿದ್ದುವು ತೆರೆಯಮರೆಯನ್ನು ಪ್ರವೇಶಿಸುವ ನಾಟಕ ಪಾತ್ರಗಳಂತೆ ಒಂದಾದಮೆ