ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಮಲಾದೇವಿ ೨೨ ಗಳನ್ನಾಗಿ ಮಾಡಿ ನಮ್ಮ ಪಟ್ಟಣಕ್ಕೆ ಕರೆಸುವೆಯಾ ? ನಿನ್ನಿಂದ ನವ ಪವಿತ್ರವಾದ ಮಹಮ್ಮದೀಯ ವಂಶಕ್ಕೇ ಕಲಂಕವುಂಟಾಗಿದೆಯಲ್ಲಾ. - ಉದಯಪುರಿಗೆ ಬಾದಶಹನ ವಾಕ್ಯಗಳು ಶಲ್ಯದಂತೆ ಮರ್ಮಸ್ಪಶಿ ಗಳಾಗಿ ಬಾಧಿಸಿದವು. ಗಡಗಡನೆ ನಡುಗುತ್ತ “ ಬಾದಶಹರ ಅನುಮಾನ: ಈಗ ಗೊತ್ತಾಯಿತು. ಇಂತಹ ದುರ್ನಿತಿಯನ್ನು ೦ಟು ಮಾಡಿದವರಾರ ಬುದು ನನಗೆ ತಿಳಿಯಿತು. ಇನ್ನು ವಿಳಂಬ ಮಾಡದೆ ಕರಣತ್ಥ ದಿಂ ನನ್ನನ್ನು ಛೇದಿಸಿ ಅವಳ ಕೋರಿಕೆಯನ್ನು ಈಡೇರಿಸಬಹುದು. ಇಲ್ಲ : ನ್ಯಾಯಾನ್ಯಾಯಗಳನ್ನು ಸರಿಯಾಗಿ ವಿಚಾರಿಸಿ, ಯುಕ್ತಾಯುಕ್ತಗಳನ ತಿಳಿಯಬೇಕು. ಇದಕ್ಕೂ ಹೆಕ್ಕಾಗಿ ನಾನು ಈ ಛಟುಸಿoಗನ ವಿಷಂ ವನ್ನು ತಿಳಿದವಳಾಗಿಲ್ಲ, ಇದರಲ್ಲಿಯೂ ಅನುಮಾನವಿದ್ದತಿ ಮನಾವೆ ನನ್ನು ಕೇಳಬಹುದು.” ಎಂದು ಹೇಳಿ ಕಣ್ಣೀರು ಸು ಸುಮ್ಮ ದಳು. ಬಾದಷಹನು ಉದಯಪುರಿಯ ಮಾತನ್ನು ಕೇಳಲಿಲ್ಲ, ಕ್ರೋ ಪರವಶನಾಗಿ ಲಡ್ಡ ವನ್ನೆ ತಿ “ನಿಲ್ಲು, ಬಾಯಿಗೆ ಬಂದಂತೆ ಮಾತನಾ ಬೇಡ, ನಾನಿನ್ನು ನಿನ್ನನ್ನು ಕ್ಷಮಿಸುವಂತಿಲ್ಲ. ” ಎಂದವಳ ಶಿರಚ್ಛೆ ದವನ್ನು ಮಾಡಲುದ್ಯುಕ್ತನಾದನು. ತತ್‌ಕ್ಷಣವೇ ಉದಯಪರಿಯ ಬಾದಶಹನ ಭೀಕರಾಕಾರವನ್ನು ನೋಡಿ ಭಯಪಟ್ಟ ಮೂರ್ಛಿತೆಯಾ ನೆಲದ ಮೇಲೆ ಬಿದ್ದು ಬಿಟ್ಟಳು. ಈ ವರೆಗೂ ಬಾಗಿಲ ಮರೆಯಲ್ಲಿ ನಿಂ ನೋಡುತ್ತಿದ್ದ ಇಂದಿರೆಯು ನಿರ್ದೋಷಿಯಾದ ಉದಯಪರಿಯು ಮಿತ್ಯವಾಗಿ ಅವಹೇಳನಕ್ಕೂ ಅಕಾಲವರಣಕ್ಕೂ ಗುರಿಯಾಗುತ್ತಿರು ದನ್ನು ಸಹಿಸಲಾರದೆ, ಧೈರ್ಯವನ್ನು ಹ9ಂದಿ ಮುಂದೆ ಬಂದು ಉದ ವರಿಗೆ ಮರೆಯಾಗಿ ನಿಂತು ಬಾದಶಹನನ್ನು ಕುರಿತು, “ ಅಲಂ:ರ ಶಹನು ತಾಳ್ಮೆಯನ್ನು ವಹಿಸಬೇಕು. ನನ್ನ ವಾಕ್ಯವು ಮುಗಿವವ ಸಾವಧಾನದಿಂದಿದ್ದು, ಆಮೇಲೆ ಉಚಿತ ತೋರಿದಂತೆ ಮಾಡಬಹು ಯಾವ ವೀರನು ತನ್ನ ನಿರುಪಮಪರಾಕ್ರದಿಂದ ಶುಭಯಂಕರನೆಂಬ ಬಿ ದನ್ನು ಪಡೆದಿರುವನೋ, ಯಾವ ಮಹಾತ್ಮನು ಮಾರಾಣಾ ಯಶವ