ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ಳ ಕರ್ಣಾಟಕ ನಂದಿಸಿ - ಫಕೀರ:-ಹುಚ್ಚ ! ಮತ್ತೊಂದಾವರ್ತಿ ಹಾಗೆ ಹೇಳಬೇಡ. ನಾನು ಲಂಚವನ್ನು ತೆಗೆದುಕೊಳ್ಳುವವನಲ್ಲ. ಭಕ್ತರ ಕೋರಿಕೆಗಳನ್ನು ನೆರವೇರಿಸುವುದು ನನಗೆ ವಿಧಿ! ಲಂಚವನ್ನು ಮುಟ್ಟದೆ ಪರೋಪಕಾರವನ್ನು ಮಾಡಬೇಕೆಂದು ನನಗೆ ಗುರುಗಳ ಆಜ್ಞೆಯಾಗಿರುವುದು ನನಗೆ ನೀನೇನೂ ಲಂಚವನ್ನು ಕೊಡಬೇಕಾಗಿಲ್ಲ, ನನ್ನ ಮಾತಿನಂತೆ ನೀನು ನಡೆಯುವುದಾ ದರೆ ನಿನಗೆ ಗುರುದತ್ತ ವಾದ ಉಂಗುರವೊಂದನ್ನು ಕೊಡುವೆನು, ಅದನ್ನು ಕೈಯಲ್ಲಿಟ್ಟು ಕೊಂಡ ಬಳಿಕ ನೀನು ಯಾವಾಗಲೂ ಅನೃತವನ್ನಾಡು ರದು. ಹಾಗಿರುವುದಾದರೆ ನಿನ್ನ ಕೋರಿಕೆಯಿಟೇರುವುದು. ಆದರದು ನಿನಗೆ ದುಸ್ಸಾಧ್ಯವು ! ಫರುಕ್:-ಫಕೀರಬೇ, ತಾವು ಸ್ವಲ್ಪವೂ ಸಂದೇಹಪಡುಬೇಕಾ ಗಿಲ್ಲ. ನಾನು ಸ್ವಪ್ನದಲ್ಲಿಯೂ ಸುಳ್ಳು ಹೇಳುವುದಿಲ್ಲ ವೆಂದು ಪ್ರಮಾ ಣಮಾಡುವೆನು. ಉಂಗುರವನ್ನು ಅನುಗ್ರಹಿಸಿ. ಫಕೀರ:-ಆ ಉಂಗುರವು ಸಾಮಾನ್ಯವಾದುದಲ್ಲ ಅದರ ಪ್ರಭಾ ವವು ಅದ್ಭುತವಾದುದು, ಅದನ್ನು ಧರಿಸಿ ನೀನು ನಿನ್ನ ಬೇಗಮಳ ಬಳಿಗೆ ಹೋದರೆ, ಆಕೆಗೆ ನಿನೊಬ್ಬ ದಿವ್ಯಸುಂದರ ಪರುಷನಂತೆ ಕಾಣುವೆ. ಒಡನೆಯೇ ಅವಳು ನಿನ್ನಲ್ಲಿ ಮೋಹಗೊಳ್ಳುವಳು. ಇಂತಹ ಮಹಾತ್ಮ , ವುಳ್ಳ ಉಂಗುರವನ್ನು ಕೈಯಲ್ಲಿಟ್ಟ ಮಾತ್ರದಿಂದ ಸಂತೋಷವಲ್ಲ. ಅದಕ್ಕೆ ವ್ಯತಿರೇಕವಾಗಿ ನೀನು ನಡೆದುದೇ ಆದರೆ, ನೀನು ಖಂಡಿತವಾಗಿ ಮೃತ್ಯು ವಿಗೆ ತುತ್ತಾಗುವೆ. ಒಂದುವೇಳೆ ಈ ಸಂಗತಿ ನಮ್ಮ ಗುರುಗಳಿಗೆ ತಿಳಿದುದೇ ಆದರೆ ಅಂತಹ ನೀಚನಿಗೆ ಉಂಗುರವನ್ನೇಕೆ ಕೊಟ್ಟಿಯೆಂದು ನನ್ನ ಮೇಲೆ ಆಗ್ರಹಿಸುವರು. ಆದುದರಿಂದ ಎಂತಹ ಸಮಯದಲ್ಲಿಯಾದರೂ ಸುಳ್ಳನ್ನಾ ಡದಿರುವವರಿಗೇ ಕೊಡಬೇಕು. ಪರುಕ್: ...ಫಕೀರಜೀ, ನಿಮಗೆ ಯಾವರೀತಿಯಿಂದ ನಂಬಿಕೆಯ