ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೮ ಕರ್ಣಾಟಕನಂದಿನಿ. ವಳು. ಆದುದರಿಂದ ನಾನು ಅವಳ ಸಂರಕ್ಷಣಾರ್ಥವಾಗಿ ನಮ್ಮ ಸಾಮಂ ತರಲ್ಲಿಯ ಮಿತ್ರವರ್ಗದವರಲ್ಲಿಯ ಪತ್ರಮುಖದಿಂದ ಸಹಾಯ ಪನ್ನು ಕೋರಿರುವೆನು. ಯುದ್ಧಕ್ಕೆ ಹೊರಡುವ ಮೊದಲು ತಮ್ಮ ಸಂದರ್ಶನ ಲಾಭವನ್ನು ಹೊಂದಿ ಹೊಗಲು ಬಂದಿರುವೆನು. ಯೋಗಿ:ಬರು ತಬರುತ್ತ ಬಾದಷಹನ ಕೂರಸ್ವಭಾವವು ಮೇರೆ ಮಾರುತ್ತಿರುವುದು. ರಾಜ: ತಮ್ಮ ಚರಣಾನುಗ್ರಹವಿರುವವರೆಗೂ ಈ ರಾಜಸಿಂ ಹನು ಇಂ ತಹ ನೂರು ಮಂದಿ ಅಲಂ ಫಿರ ಬಾದಷಹರಿಗಾದರೂ ಭಯ ಪಡುವಂತಿಲ್ಲ ಕಂದಾಯವನ್ನು ಕೇಳಲು ಬಂದ ಯವನದೂತರನ್ನು ಹೆದರಿಸಿ ಓಡಿಸಿ ಬಾದಷಹನಿಗೆ ನಾಚಿಕೆಯಾಗುವಂತೆ ಒಂದು ಕಾಗದವನ್ನು ಬರೆದಿರುವೆನು. - ಯೋಗಿ:ಇರಲಿ, ಅವನಿಗೆ ವಿವೇಕವನ್ನು ಬರೆದು ಕಳುಹಿದುದೂ ವಿಮಲಾದೇವಿಯ ಮಾನರಕ್ಷಣೆಗಾಗಿ ಬದ್ಧ ಕಂಕಣನಾಗಿರುವುದೂ ಶ್ಲಾಘ ನೀಯವೇ ಸರಿ. ಅದರೆ, ವಿಮಲಾದೇವಿಯ ಪಾಣಿಗ್ರಹಣದಲ್ಲಿ ನಿನ್ನ ಇಸ್ಮವು ಹೇಗಿದೆ ? ಅವಳನ್ನು ನೀನೆಂದಾದರೂ ನೋಡಿ ಗುನಿಯಾ ? ರಾಜ:-ಹತ್ತು ವರ್ಷದವಳಾಗಿದ್ದಾಗ ಅವಳನ್ನು ನಾನೊಮ್ಮೆ ನೋಡಿದ್ದೆನು, ಈಗ ತಮ್ಮ ಅಪ್ಪಣೆಯಾದರೆ ಪಾಣಿಗ್ರಹಣ ಮಾಡುವೆನು. ಯೋಗಿ:-ಮತ್ತೆಂದಾದರೂ ಅವಳನ್ನು ನೋಡಿದ್ದೆ ಯ ನೆನಪು ಮಾಡಿಕೊ ? ರಾಜ: ಇಲ್ಲ, ನೋಡಿಲ್ಲವೆಂದೇ ತೋರುವುದು: ಯೋಗಿ:ಹೋಗಲಿ, ನಿನ್ನ ಉಂಗುರವನ್ನಾದರೂ ಕೊಟ್ಟ ನೆನಪಿರುವುದೆ ? ರಾಜ:--ನಾನು ಒಂದು ದಿನ ಮೃಗಯಾ ವಿನೋದಕ್ಕಾಗಿ ಅರಣ್ಯಕ್ಕೆ ಹೋಗಿದ್ದಾಗ ಕೆಲವರು ಮಹಮ್ಮದೀಯಭಟರು ನನ್ನನ್ನು ಪ್ರತಿಭಟಿಸಲು