ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨ ಬಾದಶಹನು " ಸಂತೋಷ, ಇಪ್ಪತ್ತು ಗಾವದಗಳ ದೂರ ಹೋಗಬೇ ಗಿರುವುದರಿಂದ ದಾರಿಯಲ್ಲಿ ಒಂದು ವಜಲಿಯನ್ನು ಮಾತ್ರ ಮಾಡಿ ಚಾ ತೆಯಾಗಿ ಹೋಗಬೇಕೆಂದು ಸೇನಾಪತಿಗೆ ಹೇಳು. ” ಎಂದು ಹೇಳಿ ? ಹಿಸಿ, ಉದಯಪರಿಯೊಡನೆ ಸೈನ್ಯವನ್ನು ನೋಡಲು ಬರುಜಿನ ಹತ್ತಿ ಹೋಗಿ ನೋಡಲು ಹೊರಟನು. ಸಪ್ತಸಮುದ್ರಗಳು ಸೇರಿ ಪ್ರವತಿ ವುವೋ ಎಂಬಂತೆ ಆ ಸೇನಾಸಮೂಹವು ಪ್ರಯಾಣ ಮಾಡುತ್ತಿದ್ದುದ ನೋಡಿ ಬಾದಶಹನೂ ಉದಯಪುರಿಯೂ ತಮಗೇ ಎಂಡಿತವಾಗಿ ಜ ವಾಗುವುದೆಂದು ಸಂತೋಷ ಪಟ್ಟರು. ಆನಂತರ ಬಾದಶಹನು ಅಲ್ಲಿಂ ಸ್ವಲ್ಪಹೊತ್ತು ನಿಂತಿದ್ದು ಅಲ್ಲಿಯೇ ನಮಾಜುಮಾಡಿ ತಮ್ಮ ಮಹಲಿಗೆ : ರಟು ಹೋದರು. ಸಕಲ ಸೇನಾಸಮೂಹವೂ ಸ್ವಲ್ಪ ದೂರ ಹೊ ಮೇಲೆ ಒಬ್ಬ ಫಕೀರನು ಎಲ್ಲಿಂದಲೋ ಬಂದು ಸೇನೆಯೊಡನೆ ಕಲೆ ಹೋಗುತ್ತಿದ್ದನು. ಆದರೆ ಯಾವ ಕಾರಣದಿಂದಲೋ ಆ ಫಕೀರನು - ರೊಡನೆಯೂ ಮಾತನಾಡದೆ ಸುಮ್ಮನೆ ಹೋಗುತ್ತಿದ್ದನು. ಮುವತ್ತೊಂದನೆ ಪ್ರಕರಣ. ಜಿ. (ರಾಜಸಿಂಹನ ಪ್ರತಿಭೆ. ) ರಾಜಸಿಂಹನ ಕೋರಿಕೆಯಂತೆ ಆತನ ಸಾಮಂತ ಮಿತ್ರಮಂಡಲ ರಾಜರೆಲ್ಲರೂ ಸೈನ್ಯದೊಡನೆ ಸಹಾಯಕ್ಕೆ ಒಂದರು. ಜಯಪುರ, ತಿಪುರ ಮೊದಲಾದ ಕೆಲವರು ಮಾತ್ರ ಬರಲಿಲ್ಲವಾದರೂ ಬಂದವರು ತುಂಬ ಗೌರವದಿಂದ ಬರಮಾಡಿಕೊಂಡು ಅವರವರ ಮರ್ಯಾದೆಗೆ ತಕ್ಕ