ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ ವಿಮಲಾದೇವಿ ಯಂದೆ%ತ್ತು ನಾಲ್ಕು ಕಡೆಯನ್ನೂ ನೋಡುತ್ತ ತಾವು ನೀರಿನ ಮೇಲೆ ಹೋಗುತ್ತಿರುವುದನ್ನು ತಿಳಿದು ದಿಗ್ಭ್ರಮೆ ಹೊಂದಿ ಸುಮ್ಮನೆ ನೋಡು ರಲು, ಅವರ ಆಂದೋಳನವನ್ನು ನೋಡಿ ದೋಣಿಯನ್ನು ನಡೆಯಿಸು ತಿದ್ದಾ ತನು-“ನೀವು ವಿಚಾರಪಡಬೇಕಾಗಿಲ್ಲ, ನಿಮ್ಮ ಪ್ರಾಣಗಳನ್ನು ಈ ದಿನ ನಾನು ಕಾಪಾಡಿದೆನು. ಇಲ್ಲದಿದ್ದಲ್ಲಿ ಆ ರಾತ್ಕಳಾದ, ರೋಷ ನಾರೆಯು ನಿಮ್ಮನ್ನು ಕೊಲ್ಲಿಸುತ್ತಿದ್ದಳು.” ಎಂದು ಧೈರ್ಯವನ್ನು ಹೇಳಿ ದನು; ಅದನ್ನು ಕೇಳಿದ ಕೂಡಲೆ ದುರ್ಗಾದಾಸನು ಧಿಗ್ಗನೆದ್ದು ಮುಂದೆ. ಬಂದು ಆತನ ಬಳಿಯಲ್ಲಿ ಕುಳಿತು ಕೃತಜ್ಞತೆಯಿಂದ " ," “ಅಯ್ಯಾ! ನಮ್ಮನ್ನು ಕಾಪಾಡಿದ ನೀನಾರು? ನೀನು ಮಾಡಿರುವ .ಉಪಕಾರಕ್ಕೆ ನಾವು ಹೇಗೆ ಪ್ರತ್ಯುಪಕಾರ ಮಾಡಬೇಕು ? ನಯನ:ಅಯ್ಯಾ ! ನಾನು ಯಾರಾದರೇನು ?, ನಿಮಗೆ ಅಪಕಾರ ಮಾಡಿದವನೇ ಹೊರತು ಉನಕಾರಿಯಲ್ಲ. ನಾನು ನಿಮಗೆ ಮಾಡಿರುವ ಅಪಕಾರಕ್ಕಾಗಿ ನಿಮ್ಮ ಸೇವೆಯನ್ನೆಷ್ಟು ದಿನ ಮಾಡಿದರೂ ನಿಮ್ಮ ಅನು ಗ್ರಹಕ್ಕೆ ಪಾತ್ರನಾಗುವಂತಿಲ್ಲ, ಪಾಪಭೂಯಿಷ್ಠವಾದೀ ದೇಹವನ್ನಿರಿಸಿ ಕೊಂಡಿರಬೇಕೆಂಬ ಅಭಿಲಾಷೆ ನನಗೆ ಸ್ವಲ್ಪವೂ ಇಲ್ಲ, ಇನ್ನು ನೀವಿ ಬೃರೂ ಎಲ್ಲಿಗಾದರೂ ಹೋಗಿ ಜೀವದಿಂದಿದ್ದು ಸುಖವಾಗಿರುವಿರಾದರೆ ನಾನು ಧನ್ಯನಾದೆನೆಂದೇ ತಿಳಿದು ನನ್ನಿ: ಜನ್ಮವನ್ನು ಕೊನೆಗಾಣಿಸಿ ಕೊಳ್ಳುವೆನು. " ದುಗಾ:-ಅಯ್ಯಾ! ನಿನ್ನಿ: ಸಾಹಸಕ್ಕೆ ಕಾರಣವೇನು? ನೀನಾರು ನಿನ್ನ ಕಂಠಧ್ವನಿಯನ್ನು ಕೇಳಿದರೆ ಎಲ್ಲಿಯೊ ಕೇಳಿರುವಂತೆ ತೋರು ವುದು, ಆ ನಯನಪಾಲನೊಬ್ಬನು ಹೊರತು ನಮ್ಮನ್ನು ಮೋಸಪಡಿಸಿ ದವನು ಮತ್ತಾವನೂ ಇಲ್ಲ. ನಯನ: “ಅಯ್ಯಾ! ನಿಮ್ಮಲ್ಲಿ ದೈಹಿಯಾಗಿರುವ ನಯನಪಾಲ ನೆಂಬ ನೀಚನೇ ನಾನು ಎಂದರೆ, ನೀನು ಪ್ರಕಾರಾಂತವಾಗಿ ಭಾವಿಸ ಬೇಕಾಗಿಲ್ಲ, ಈಗ ನಾನು ಮೊದಲಿನ ನಯನಪಾಲನಾಗಿಲ್ಲ ನನ್ನ