ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೪ ಕರ್ಣಾಟಕ ನಂದಿಸಿ ದಾರ್ಥ್ಯಕ್ಕೆ ವಿಜಯಸಿಂಹನು ಅತ್ಯಂತ ಸಂತುಷ್ಟನಾಗಿ ಮಗಳ ತಲೆಯನ್ನು ಸವ, ತಾಯಿ, ವಿಮಲಾ ! ನಿನ್ನ ಸತ್ಯಸಂಕಲ್ಪಕ್ಕೆ ಭಗವಂತನು ಸತ್ಸಲ ವನ್ನು ದಯಪಾಲಿಸು, “ನ್ನು ನಿಲಂಒಎಲ್ಲ. ಈಗಲೇ ರಂಗಭೂಮಿಗೆ ಹೋಗುವೆನು, ನೀನೂ ಜಾಗ್ರತೆಯಾಗಿಯೇ ಜೋಹರ' ಪದ್ದತಿಯನ್ನು ಅವಲಂಬಸಿ ರಜಪೂತ ರಮಣಿಯರ ಧರ್ಮವನ್ನು ಕಾಪಾಡು "ಎಂದು ಹೇಳಿ ಉತ್ತರಾಪೇಕ್ಷೆಯಿಲ್ಲದೆ ಹೊರಟುಹೋದನು. ಬೋಹರ್.-ಎಂದರೆ ರಣರಂಗದಲ್ಲಿ ತಮಗೆ ನಿಶ್ಚಯವಾಗಿ ಸರಾಟ ಯವಾಗುವುದೆಂದು ತಿಳಿದಾಗ ರಜಪೂತ ರಮಣಿಯರು ತಮ್ಮ ತಮ್ಮ ಪುರುಷ ರು ಯುದ್ಧಭೂಮಿಯಲ್ಲಿ ಹಿಮ್ಮೆಟ್ಟಿಸಿ ಹೋರಾಡಿ ವೀರಸ್ವರ್ಗವನ್ನು ಹೊಂದು ವಂತೆ ಹುರುಡಿಸಿ, ತಾವೆಲ್ಲರೂ ಸಂತೋಷದಿಂದ ಅಗ್ನಿದೇವನನ್ನು ಆರಾಧಿಸಿ ಒಟ್ಟಾಗಿ ಅಗ್ನಿಗೆ ತಮ್ಮ ದೇಹವನ್ನೊಪ್ಪಿಸುವುದೇ ಜೋಹರ' ಎನ್ನಿಸುವುದು. ರಜಪೂತ ರಮಣಿಯರಿಗೆ ಇದೇ ಕಡೆಯ ಉಪಾಯವ. ದಲ್ಲಗೆ ರಜ ಪೂತ ವೀರರು ತಮಗೆ ಪರಾಜಯವೇ ಸಿದ್ದವೆಂದು ನಿರ್ಧರವಾದಾಗ ತಮ್ಮ ಸ್ತ್ರೀಯರು ಶತ್ರುಗಳಿಗೆ ವಶರಾಗಿ ಮಾನವನ್ನು ಕಳೆದುಕೊಳ್ಳದಿರಲೆಂದು ತಾವೇ ಸಂಹರಿಸಿ ಆ ಬಳಿಕ ಸಿರಾತಂಕದಿಂದ ಯುದ್ಧಕ್ಕೆ ಹೋಗುವುದೂ ಉಂಟು. ಈ ಪದ್ಧತಿ ಆಂಧ್ರದೇಶದಲ್ಲಿಯೂ ಇದ್ದಿತು ; ಇದಕ್ಕೆ ಪ್ರೇಂಚ ರು ಬೊಬ್ಬಲ ಕೋಟೆಯನ್ನು ಮುತ್ತಿದಾಗ ರಣಧೀರನಾದ ರಂಗರಾಯನು ರಾಣಿವಾಸದವರೆಲ್ಲರನ್ನೂ ಸಂಹರಿಸಿ ಯುದ್ಧಕ್ಕೆ ಒ೦ದುದೇ ಸಿದರ್ಶನವ.

  • ಜಯಸಿಂಹನು ಯುದ್ಧ ಭೂಮಿಯನ್ನು ಕುತ್ತು ಹೊರಟುಹೋಗಲು ವಿಮಲಾದೇವಿಯು ಜಾಗ್ರತೆಯಾಗಿ ಅಗ್ನಿ ಯನ್ನು ಸೇರಿಸಬೇಕೆಂದು ಪದ್ಮಗೆ ಅಸ್ಟಣೆಯನ್ನಿತ್ತಳು. ತತಕ್ಷಣವೇ ಸದ್ಯೆಯು ವಿಶಾಲವಾದ ಪ್ರದೇಶದಲ್ಲಿ ಇಂಧನಗಳನ್ನೂ ಗಂಧದ ಚಕ್ಕೆಗಳನ್ನೂ ಕರ್ಪೂರ ರಾಶಿಯನ್ನೂ ಅಸಂಖ್ಯಾ ತವಾದ ತುಪ್ಪದ ಕೊಡಗಳನ್ನೂ ತರಿಸಿ ಅಗ್ನಿ ದೇವನಿಗೆ ಸಮರ್ಪಿಸಿದಳು. ತತ್‌ಕ್ಷಣವೇ ರಜಪೂತ ಕಾಂತೆಯರ ಮಾನವನ್ನು ಕಾಪಾಡುವದಕ್ಕೊ ಎಂಒಂತೆ ಅts ದೇವನು ಮೇಘಮಂಡಲದವರಿಗೆ ಭಯಂಕರವಾಗಿ ಪ್ರಜ್ವಲಿ