ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨;" ಸ್ಕರಿಸಿದನು. ಅನಂತರ ಯೋಗಿಯು ಹುರ್ಗಾದಾಸನೊಡನೆ ರಾಜಸಿಂಹನ ಸಮಾಚಾರವನ್ನೆಲ್ಲಾ ತಿಳಿಸಿ, ಆ ಮರುದಿನದ ಪ್ರಾತಃಕಾಲಕ್ಕೆ ಆತನು ನಿಮಲೆಯೊಡನೆ ತನ್ನ ದರ್ಶನಕ್ಕೆ ಬರುವನೆಂದೂ ಬೇಕಾದಲ್ಲಿ ರಾಜಸಿಂಹ ನೊಡನೆ ಯುದ್ಧಕ್ಕೆ ಹೋಗಬಹುದೆಂದೂ ಹೇಳಲು ದುರ್ಗಾದಾಸನು ನಮ್ಮ ತಿಸಿದನು, ನಯನಪಾಲನು ಮಾತ್ರ ವಿನಯದಿಂದ ಕೈಜೋಡಿಸಿ, “ ನ್ಯಾ ಮಾ, ಕ್ಷಮಿಸಬೇಕ., ನಾನು ಮಾಡಬೇಕಾದ ಕೆಲಸಗಳ ಬಹಳವಾಗಿರು ವವ. ಕರಂಗಜೆ ಒನನ್ನು ಮೋಸಗೊಳಿಸಬೇಕೆಂದು ನಾನು ಸಿಕ್ಕಯಿಸಿರು ವೆನಾದುದುಂದ ಮೊದಲೇ ಹೋರ) ರಾಜಪ್ರರನ್ನು ಸೇರಿ ಆ ಪ್ರಯತ್ನದಲ್ಲಿ ರುವೆನು.” ಎಂದು ಶ್ರೀ ಯೋಗಿಯಿಂದಲೂ ದುರ್ಗಾದಾಸಸಿಂದಲೂ ಅನು ಮತಿಯನ್ನು ಪಡೆದು ಹೊರಟನು. ೮೦ಬರೆಯು, ಮೊದಲು ಯೋಗಿಯೂ ದುಗಾ- ನಾನನೂ ಸಂಭಾಲ ಸುತ್ತಿರುವಾಗಲೇ ಆಲಯವನ್ನು ಪ್ರವೇಸಿ ಪುರುಷ ವೇಷವನ್ನು ತೆಗೆದುಹಾಕಿ ನಿಜರೂಪವನ್ನು ಧರಿಸಿ ಅಲ್ಲ ಒಬ್ಬ ಉತ್ಸಾಂಗನೆಯ ತೊಡೆಯಮೇಲೆ ಕುಳಿತು ಆಟವಾಡುತ್ತಿದ್ದ ಕುಮಾರ ಆಚೆ ತಸಿಂಹನನ್ನು ಎತ್ತಿಕೊಂಡು ಮುದ್ದಾಡುತ್ತಿ ದಳು. ತಾನು ಅತ್ಯಂತ ಕಷ್ಟನಷ್ಟಗಳಿಗೆ ಗುರಿಯಾಗಿ ಕಾಪಾಡಿದ ಬಾಲ ನನ್ನು ಕಂಡಕೂಡಲೇ ಅವಳ ಹೃದಯವ ಎಷ್ಟು ಮಟ್ಟಿಗೆ ಆನಂದಪಟ್ಟಿರಬ ಹುದೆಂಬದನ್ನು ಹೇಳಬೇಕೆ ? ತನ್ನ ಶ್ರಮವು ಸಾರ್ಧಕವಾಗುವಂತೆ ಮಾಡಿದ ಪರಮಾತ್ಮನನ್ನು ಸ್ತುತಿಸುತ್ತ ರಾಜಕುಮಾರನನ್ನು ನಿಸರ್ಗ ಪುತ್ರವಾತ್ಸಲ್ಯ ದಿಂದ ಮುಪ್ಪಿಟ್ಟು ಆಲಿಂಗಿಸಿಕೊಳ್ಳುತ್ರ " ಸುಕುಮಾರ ! ಬೋಧಪರ ವಂಶ ಸಂರಕ್ಷಣಾರ್ಥವಾಗಿ ಕಾಬೂಲ್ ದೇಶದಲ್ಲಿ ನಯನಪಾಲನ ರೆಸೆಯಿಂದುಂ ಟಾದ ಕಷ್ಟಗಳೆಲ್ಲವನ್ನೂ ಹಿಸುದುದು ಇಂದಿಗೆ ಸಾರ್ಥಕವೆನಿಸಿತು, ನಿನ್ನ ಪ್ರಾಣಸಂರಕ್ಷಣಕ್ಕಾಗಿ ಗೊಲ್ಲರ ಹಳ್ಳಿಯನ್ನು ಪ್ರವೇಶಿಸಿ ಗೊಲ್ಲತಿಯ ವೇಷವನ್ನು ಧರಿಸಿದುದು ಈಗ ೨ಗ ಸಾಫಲ್ಯವೆನಿಸಿತು ! ದಯಾಮಯನಾದ ಭಗವಂತನು ನಮ್ಮ ಮನೋರಥವನ್ನು ನಡೆಸಿಕೊಟ್ಟನು ; ನಾವು ನಮ್ಮ ರಾಜನನ್ನು ನೋಡಿ ಈಗಲೀಗ ಕೃತಸಂಕಲ್ಪ ರಾದೆವು. ಇನ್ನು ಜೋಧಪು