ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ {೯ ಊಟಮಾಡುವಾಗ ನಡುನಡುವೆ : ನೀರನ್ನು ಕುಡಿಯುಭಾಶದು. ಹಾಗೆ ಕುಡಿದರೆ ದೇಹದಲ್ಲಿ ಉತ್ಪತ್ತಿಯಾಗಿ .ಆದಶದಸಂಗಡ ಸೇರತಕ್ಕೆ ರಸಗಳೆಲ್ಲಾ ಈ ನೀರಿನಸಂಗಡ ಕಲೆತು ದುರ್ಬಲವಾಗುವುವು. .ಆದ ಅಂಧ ಉಂಡ ಊಟವು ಅರಗದೆಹೋಗುವುದು, ವಿಶೇಷವಾಗಿ .ಹಸಿದಿಬ್ಬಾಗ ಹೆಚ್ಚಾಗಿ ಊಟಮಾಡಬಾರದು, ಮಾಂಸಮೊದಲಾದ ಗುರುವಾದ .ಸದಾ ರ್ಥಗಳನ್ನು ಭುಟಿಸಿದನಂತರ ಟಿಯನ್ನು ಕುಡಿಯಕೂಡದು, , , ಏಕೆಂ ದರೆ ಅಂತಹ ಟೀಯು ಆಹಾರವನ್ನು ಗಟ್ಟಿ ಮಾಡುವುದರಿಂದ ಅದು ಅರಗುವುದಿಲ್ಲ... ಬಹಳ ಹೊತ್ತು ಕುದಿಸಿದ ಟೀಯು ವಿಸಪಾಯ. ಕೊಕೊಹಾನವು ಟೀಕಾಫಿಗಳಿಗಿಂತ ಉತ್ತಮವೆನ್ನುವರು. ಚೆನ್ನಾಗಿ ಕಾಯಿಸಿದ ಹಸುವಿನಹಾಲು, ಸರೋತಮವಾದ ಪಾನ, ಆರೋಗ್ಯದಿಂ ೧ಧುವ ಬಿಳಿಯ ಹಸುವಿನ ಹಾಲನ್ನು ಕೊಳೆಯಿಲ್ಲದಂತೆ, ಚೆನ್ನಾಗಿ ಬೆಳ ಗಿದ ಪಾತ್ರೆಯಲ್ಲಿ ಕರೆದು.. ಬೇಗನೆ ಕುಡಿಯುವಪಕ್ಷದಲ್ಲಿ ಹಸಿಯಹಲೇ ಕಾಯಿಸಿದ ಹಾಲಿಗಿಂತಲೂ ಒಳ್ಳೆಯದೆಂದು .ಆಸ್ಟ್ರಿಯಾ ದೇಶದ ಪ್ರಸಿದ್ಧ ಇಂಡಿತನಾದ ಡಾಕ್ಟರ್ ಲೋರ್ಲ್ಯಾಡ್ (Doctor Lorand) ಎಂಬಾತನು ಹೇಳಿದ್ದಾನೆ.. ನೀರು ಶುದ್ಧವಾಗಿಲ್ಲದಿದ್ದರೆ ಅದನ್ನು ಕಾಯಿಸಿ ಶೋಧಿಸಿ ಕುಡಿಯಬೇಕು. ಸೋಡ, - ಲೆಮ್ಮೆಡ್, ಕೋಳಿ, ಕಾಫಿ ಮೊದಲಾದವನ್ನು ನಿತ್ಯವೂ ಅಭ್ಯಾಸದಲ್ಲಿಟ್ಟು ಕೊಂಡು , ಉಪಯೋಗಿಸುವುದಕ್ಕಿಂತ ಕದಾಚೆ ಈಾಗಿ ಉಪಯೋಗಿಸುವುದು ಉತ್ತಮ, , ರಾತ್ರಿ ಮಲಗುವಾಗ ಅಥವಾ ಬೆಳಗೆ ಎದ್ದ ಕೂಡಲೇ ಒಂದು ಪಂಚಪಾತ್ರೆಯನ್ನು ನಿಮ್ಮಲವಾದ ನೀರನ್ನು ಕುಡಿಯುವುದರಿಂದ ಚೆನ್ನಾಗಿ ಮಲವಿಸರ್ಜನೆ ಯಾಗುವುದಲ್ಲದೆ ಚಿತ್ರಿ ೧೧೯ ಶಕ್ತಿಯ ಕೆಡದೆ ಇರುವುದು. ಅಜೇ®Fವ್ಯಾಧಿಗ್ರಸ್ತರಿಗೂ, ದುರ್ಬಲರಿಗೂನ .ಕರಿದ ಪದಾರ್ಥಗಳಿ ಗೀತ 'ಆವಿಯಲ್ಲಿ ಬೆಂದುನುಗಳು ಮೇಲು, ನಿದಾನವಾಗಿ ಊಟವಾಡ m