ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯t ಕರ್ಣಾಟಕ ನಂದಿನಿ ಇಂತಹ ಕಣಿವೆಯಲ್ಲಿ ಸೈನಿಕರೆಲ್ಲರೂ ಸಿಕ್ಕಿರುವಾಗ ?ಲವರು ರಾಜ ಪುತ್ರರು ಅಕಸ್ಮಾತ್ತಾಗಿ ಒಂದು ಕಣಿವೆಯ ದ್ವಾರದಲ್ಲಿ ಅಡ ವಾಗಿ ನಿಂತು ಕೊಂಡು ಒಳಗಿರುವವರನ್ನು ಹೊರಕ್ಕೆ ಬರದಂತೆ ಮಾಡಿರುವುದನು ಕುರಿತು ನಮ್ಮ ವಾಚಕರು ಏತರಾಗಬಹುದು ; ಆದಿನ ನಯನಪಾಲನು ದುರ್ಗಾದಾಸನೊಡನೆ ಹೇಳಿಬಂದ ರಹಸ್ಯವೇನಿರಬಹುದೆಂಬುದು ಈಗ ಅವರ ವಿಚಾರಕ್ಕೆ ಬಂದರೆ, ವಿಸ್ಮಿತರಾಗುವಂತಿಲ್ಲ, ಏಕೆಂದರೆ ಅವನು, ದುರ್ಗಾ ದಾಸನೊಡನೆ ತಾನು ಈಗಲೇ ಹೋಗಿ ಔರಂಗಜೇಬನನ್ನು ನೇಕಯುಕ್ತಿ ಗಳಿಂದ ಮೋಸಪಡಿಸಿ ಸೈನ್ಯಸಮೇಠನಾದಾತನನ್ನು ಈ ಕಣಿವೆಯ ಮಾರ್ಗ ವಾಗಿ ಕರತರುವುದಾಗಿಯೂ ಅಷ್ಟರಲ್ಲಿ ದುರ್ಗಾದಾಸನು ಓಡಿ ಹೋಗಿ ರಾಜ ಸಿಂಹನಿಗೆ ವರ್ತಮಾನವನ್ನು ಹೇಳಿ ಆತನು ಉದಯಪುರಕ್ಕೆ ಹೋಗುವು ದನ್ನು ಬಿಟ್ಟು ರಾಜಪುತ್ರರೊಡನೆ ಸೇನಾಪರಿವೃತನಾಗಿ ಬಂದು ಬಾದಶಹನ ಕಣಿವೆಯೊಳಗೆ ಹೊಕ್ಕ ಕೂಡಲೆ ಕಣಿವೆಯ ದ್ವಾರವನ್ನು ಅಡ್ಡಗಟ್ಟುವಂತೆ ಮಾಡಿ, ಪರ್ವತದ ಮೇಲ್ಕಡೆಯಿಂದ ಯುದ್ಧ ಮಾಡುವಂತೆ ತಿಳಿಸಬೇಕೆಂಬ ದಾಗಿಯೂ ರಹಸ್ಯವನ್ನು ಸೂಚಿಸಿರಬೇಕೆಂದೂ ದುರ್ಗಾದಾಸ ಯೋಗಿಯ ಪರಾಮರ್ಶ ವನ್ನು ಪಡೆದು ರಾಜಸಿಂಹಸಿಗೆ ಹಿಚಾರವನ್ನು ತಿ $ಸಲು, ರಾ? ಸಿಂಹನು ಅದನ್ನು 'ನುಮೋದಿಸಿ ಪರ್ವತದ ಮೇಲೆ ತನ್ನ ಸೈನ್ಯವನ. ಮರೆಯಾಗಿ ನಿಲ್ಲಿಸಿ, ಕೆಲವರು ಮಾತ್ರ ಕಣಿವೆಯ ದ್ವಾರ ರನ್ನು ಕಟ್ಟು ವಂತೆ ಏರ್ಪಡಿಸಿರಬೇಕೆಂದೂ ನಾ ಮೈ ಊಹಿಸಬಹುದಾಗಿದೆ. ಹೇಗೂ ಮೊಗಲರು ಕಣಿ ಸೆಯನ್ನ ಪ್ರವೇಶಿಸಿದ ಕೂಡಲೆ ಸಮಿಾ ಪದ ಗುಹೆಯಲ್ಲಿದ್ದ ರಾ ಜಪುತ್ರರು ಅಕಸ್ಮಾತಾಗಿ ಬಂದ, ದ್ವಾರದಲ್ಲಿ ನಿಂತು ಅವರೊಡನೆ ಯುದ್ಧ ಮಾಡತೊಡಗಿದರು. ಬಾದಶಾನು ಮೊದಲೇ ನಯನಪಾಲನೊಡನೆ ಬಹುದೂರ ಮುಂದೆ ಹೊರಟುಹೋಗಿದ್ದುದರಿಂದ ಆತನಿಗೆ ಈ ಸಂಗತಿಯು ತಿಳಿಯಲಿಲ್ಲ. ಮ ಕ್ರಹವಾ.) ಯುದ್ದ ವು ಫೋರವಾಗಲು, ಬಾದಶಹನು ದ್ವಾರದಲ್ಲೇನೋ ತೊಂದರೆಯಾಗಿರುವು