ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೨೬ AM ಬೆಳಕxp ಕರೆಯಿಸಿಕೊಳ್ಳದೆ ಯಾವುದಕ್ಕೂ ನಾವಾಗಿಹೋಗುವುದು ಬಹಳ ಅಗೌರವ, ಸರಿಯಾಗಿ ಪರಾಲೋಚಿಸದೆ ಇತರರನ್ನು' ಥಟ್ಟನೆ ಒಳ್ಳೆಯವ ರೆಂದು*ಆಥವಶ ಕಟ್ಟವರೆಂದು ದುಡುಕಿ ಹೇಳಿಬಿಡಬಾರದು: ' ಆನರ ಔದೆ. ಯಹಳ್ಳಿ ಕಳಂಕಷವಾಗಿ ತಿಳಿಯುವವರೆಗೂ ಸುಮ್ಮನಿರುವುದು ಬೇಲಿತ.: ಹಾಗೆ ಹೇಳುವುದರಲ್ಲೂ ಏನಾದರೂ ಒಳ್ಳೆಯ ಗುಣವಿದ್ದರೆ ಹೊರಗೆ ಡಿಸಬಹುದಲ್ಲದೆ ನಾವು ಅವರ ದುರ್ಗುಗಳನ್ನು ಎಲ್ಲರ ಸಂಗಡವೂ ಹೇಳುತ್ತ ದೂರಬಾರದು, ಮುಖ್ಯವಾಗಿ ನಮ್ಮನ್ನು ಇತರರು ಹೇಗನ್ನು ವರೋ: 'ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು..ಇತರರ ವಿಷಯ ವಾಗಿನಾಡಬೇಕು: ಇತರರೊಡನೆ ಮಾತಾಡುವಾಗ ನಾವು ಅವರಿ ಕಡೆಗೆ ತಿರುಗಿಕೊಂಡಿರಬೇಕಲ್ಲದೆ ನೆಲವನ್ನು ಅಥವಾ ಮತ್ತೆ 'ಯಾಪದ ನ್ನಾದರೂ ನೋಡುತ್ತಿರಬಾರದು. ಇತರರು ಪುಂಡುಮಾತು ಅಥವಾ ಇತರ ವಿಧವಾದ ಕೆಟ್ಟ ಮಾತನ್ನು ಆಡುತ್ತಿದ್ದರೆ ಅವರನ್ನು ಪ್ರೋತ್ಸಾಹಿಸಬಾರದು: ನಾವು .ಅಂತಹವರ ಜೊತೆಯನ್ನೇ ಬಿಟ್ಟು ಹೊರಡುವುದು ಇಲ್ಲವೆ, 'ವಿಷ ಯವನ್ನೇ ಬದಲಾಯಿಸಿ ಅಡ್ಡ ಮಾತಾಡುವುದು ಇತ್ಯಾದಿಗಳಿಂದ ನಮ್ಮ ಅಸಮ್ಮತಿಯನ್ನು ತೋರಿಸಬೇಕು, ನಾವು ಆಡುವ ಮಾತುಗಳು ಯಾವ ಗಲ, ಯೋಗ್ಯವಾಗಿಯ, ವದ್ಯಾದೆಯುಳ್ಳುವಾಗಿಯೇ ಇರಬೇಕು? ಇತರರು ಏನೋ ಉಲ್ಲಾಸಕರವಾದ ಮತ್ತು ಏನೋ ದೊಡ್ಡ ಆಶೆಯುಳ್ಳ ಮಾತುಗಳನ್ನಾಡಿಕೊಳ್ಳುತಿದ್ದರೆ * ಆ ಕೆಲಸವಾಗುವುದಿಲ್ಲ, ಅವರು ಓದು ಕುವುದಿಲ್ಲ' ಎಂಬಂತಹ ಅಶ್ಲೀಲವಾದ ನುಡಿಗಳನ್ನಾಡಿ ಅವರನ್ನು ಸಂಕ ಟಪಡಿಸಬಾರದು. ಇತರರು ಒಂದು ಕಡೆ ಒಟ್ಟಾಗಿ ಸೇರಿದ್ದರೆ ಅವರಲ್ಲಿ ಒಬ್ಬರನ್ನು ಬೇರೆಯಾಗಿ ಕರೆದು ಮಾತಾಡುವುದು ತಪ್ಪು: " ಇದರಿಂದ ವಿ ರಿಗೆ ನಮ್ಮಲ್ಲಿ ಪ್ರೀತಿಯು 'ತಪ್ಪಬಹುದಲ್ಲದೆ ಅವರಲ್ಲಿ ಪರಸ್ಪರವಾಗಿ ಅಂತಃಕಲಹಗಳ ಹುಟ್ಟಬಹುದು. ಸದಾ ನಮ್ಮ ಬಳಿಯಲ್ಲಿರತಕ್ಕವರಲ್ಲಿ