ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಡವಳಿ

Mammmmmma MMwwwmmmmmmmmmmmmm ೧೦ ಇಂತಹ ಅಂಗಚೇಷ್ಟೆಗಳು ಒಳ್ಳೆಯವಲ್ಲ. ನಾವು ಮಾತನಾಡುವಾಗ ಇತರರಮೇಲೆ ಉಗುಳು ಹಾರದಂತೆ ಜಾಗರೂಕರಾಗಿರಬೇಕು. ಇದು ವರೆಗೆ ಹೇಳಿದಂತೆ ಶುಚಿತ್ವದಿಂದ ನನ್ನ ಮತ್ತು ಇತರರ ಮನಸ್ಸಿಗೆ ಹರ್ಷವೂ ನಮಗೆಆರೋಗ್ಯವೂ ಉಂಟಾಗಲು ಅನುಕೂಲ. ಸರಶೆಷ್ಣ ವಾದ ಆರೋಗ್ಯವನ್ನು ಪಡೆಯುವುದಕ್ಕೆ ಇನ್ನು ಕೆಲವು ನೈರಲ್ಯ ನಿಯಮ ಗಳನ್ನು ಅನುಸರಿಸಿ ನಡೆ ಯಬೇಕಾಗಿರುವುದು, ನೈರಲ್ಯಕ್ಕೆ ಒಳ್ಳೆಯ ಗಾಳಿಯ ಬೆಳಕೋ ಬೇ 'ಕು ಆದುದರಿಂದಲೇ ಬಿಸಿಲು ನೈರಲ್ಯಕ್ಕೆ ಸಕಾ ಯಕವು ಕಗ್ಗ ತಲೆಯಲ್ಲಿ ಒಂದು ಗಿಡವನ್ನಿಟ್ಟರೆ ಆದ ಬಿಳಿ ಟೆಕೊಳಿಸು ಕಾಂತಿ ಹೀನವಾಗಿ ಬೆಳಕು ಬರಬಹುದಾದ ಕಡೆಗೆ ತಿರುಗಿಕೊಳ್ಳುವುದಲ್ಲವೆ? ಹಾಗೆಯೇ ಮನುಷ್ಯ ರಕಡ ಸರೋಕ್ತಮವಾದ ಈ ಬಿಸಿಲಿನ ಪ್ರಯ ಜನವನ್ನು ಪಡೆದುಕೊಳ್ಳಬೇಕಾಗಿರುವು. ಆಗಾಗ ಮೈಗೆಬಿಸಲುಬೇಳೆ ಬೇಕು ಆದರೆ ಬೆಳಗಿನ ಮತ್ತು ಮಧ್ಯಾನದ ಬಿಸಿಯು ಅನಾರೋಗ್ಯಕರ. ಸಂಜೆಯಬಿಸಿಲು ಉದ್ದನು, ಆದರೆ ತೀಕ್ಷವಾದ ಬಿಸಿಲಿನಲ್ಲಿ ಕೆಳಗೆ ಬಟ್ಟೆ ಇಲ್ಲದೆ ಅಥವಾ ಕೊಡೆ ನ್ನು ಹಿಡಿದುಕೊಳ್ಳದೆ ಹೊರಗೆ ಹೊರಟಗೆ ತಾಪತಿಶಯದಿಂದ ಮರ್ಚ್ಛೆ ಬರುವಂತಾಗುವುದು. ನಾವು ಧರಿಸುವ ಉಡುಪುಗಳು ಬಹಳ ಮಟ್ಟಿಗೂ ಸಿಕ್ಕಲವಾಗಿರಿ ಬೇಕು. ಮೆಲ್ಲಡೆ ಧರಿಸುವ ಬಟ್ಟೆಗಳಿಗಿಂತ... ಒಳಗಡೆಯವು ಬಹಳ ಮುಖ್ಯವಾದುದರಿಂದ ಅವುಗಳನ್ನಾದರೂ ನಿತ್ಯಗಟ್ಟೆ ತಪ್ಪದೆ ಒಗೆಯುತ್ತಿಕ ಬೇಕು, ಶುಚಿತ್ವವು ಆರೋಗ್ಯವನ್ನು ಕಾರಿಡುವುದಲ್ಲದೆ ನೋಟಕ್ಕೆ ಅಂದವನ್ನು ಉಂಟುಮಾಡುವುದು, ಕೊಳೆಯು ಕಾಣದೆ ಇರಲಿ ಎಂಬ ಉದ್ದೇಶದಿಂದಲೇ ಕೆಲವರು ಬಿಳುಪಲ್ಲದ ಬಟ್ಟೆಗಳಿಂದ ಆಂಗಿ ಮೊದಲಾದ ಫ್ರೆಗಳನ್ನು ಹೇಳಿಸಿಕೊಳ್ಳುತ್ತಾರೆ, ಆಡಂತಹ ದತನ ! ಕಳೆಯುಳ ಥಟ್ಟನೆ ಗೊತ್ತಾಗುವಂತಿದ್ದರೆ ಮೇಲಲ್ಲವೆ? ಹುಸಿಗೆ ಮೊದಣಾಡುವಷ್ಟು