ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕmorಟಿಕಗ್ರಂಥಮಾಲೆ ಒಗೆಯಕೂಡದಾದಂತಹ ಬೆಲೆಯಾದ ಒಟ್ಟೆಗಳನ್ನೂ ಬಿಸಿಲಿನಲ್ಲಿ ಒಣಗಹಾಕ ಬೇಕು, ಹೆಚ್ಚು ಬೆಲೆಬಾಳುವ ಕೊಳ ಬಟ್ಟೆಗಳಿಗಿಂತ ಶುದ್ಧವಾದ ಅಗ್ಗದ ಬಟ್ಟೆಗಳೇ ಉತ್ತಮವಾದುವುಗಳು, ಉಡುಪುಗಳು ನಿರ್ಮಲವಾಗಿರುವುದರ ಜೊತೆಗೆ ಇನ್ನು ಕೆಲವು ಗುಣಗಳನ್ನು ಪಡೆದಿರಬೇಕು, ಉಡುಪುಗಳು ಹಗುರವಾಗಿಯೂ, ಸಡಿಲವಾಗಿಯ, ಕಾಖವಾಗಿಯೇ ಇರಬೇಕು, ಒದ್ದೆ ಬಟ್ಟೆಗಳನ್ನು ಧರಿಸಬಾರದು, ತುಂಬ ಭಾರವಾದ ರುಮಾಲು ಮೊದಲು ದುವನ್ನು ಧರಿಸುವುದು ಕಟ್ಟು ದು, ಬಟ್ಟೆಗಳು ಹರಿದು ಹೋದರೆ ಹಾಗೆಯೇ ಬಿಟ್ಟು ಬಿಡದೆ ಕೂಡಲೆ ಹೊಲಿಸಬೇಕು, ಹೊಲಿದು ಸರಿಮಾಡಿದ ಒಟ್ಟಿಗ ಳನ್ನು ಧರಿಸುವುದು ಹರಕು ಬಟ್ಟೆಗಳನ್ನು ಧರಿಸುವಷ್ಟು ಅವಮಾನಕರ ವಲ್ಲ, ಮಕ್ಕಳ ತಲೆಗೆ ಉಣ್ಣೆಯಿಂದ ತಯಾರಾದ ಟೋಪಿಗಳನ್ನಿಡ ಕೂಡದು ಹಾಗಿಟ್ಟರೆ ಮಿದುಳಿಗೆ ಕೆಡುಕು, ಚಳಿಗಾಲಕ್ಕೆ ತುಪ್ಪಟದಿಂದ ಆದ ಕರೀಬಟ್ಟೆಗಳು ಮೇಲು, ಬೇಸಗೆಯಲ್ಲಿ ರೇಷ್ಮೆಯಿಂದ ಆಥವಾ ಹತ್ತಿಯಿಂದ ಆದ ತೆಳುವಾದ ಬಿಳಿಯ ಬಟ್ಟೆಗಳು ಹಿತಕರ ಮನೆಯಿಂದ ಹೊರಗೆ ಹೊರ ಟಾಗ ಬರಿಯಕಾಲಲ್ಲಿ ಸಂಚರಿಸುವುದರಿಂದ ಎಂಜಲು ಮೊದಲಾದ ಕೊಳೆಯು ಕಾಳಿಗೆ ಅಂಟಿಕೊಳ್ಳುವುದಲ್ಲದೆ ಹಲವು ಬಗೆಯ ಅಂಟುರೋ ಗಗಳು-ಮುಲ್ಯವಾಗಿ ಕ್ಷಯಜಾಡ್ಯವು ಪಶ್ಯವಾಗುವ ಸಂಭವವುಂಟು. ಮತ್ತು ದೂಳಿನಲ್ಲಿ ಬರಿಯಕಾರಿನಿಂದ ನಡೆದರೆ ಹಿಮ್ಮಡಿಯು ಬಿರಿಯು ಪುದು, ಜೋಡು ಶವಸು ಮೊದಲಾದುವುಗಳ ಅಟ್ಟೆಗಳು ತುಂಬ ಎತ್ತ ರದಾಗಿರಕೂಡದು, ಹಾಗಿದ್ದರ ಬೆನ್ನು ನೋವೂ ಕಡೆಗೆ ಗೂನೂ ಬರು ಇದೂಟು, ಪ್ರತಿಯೊಬ್ಬರೂ ತಮ್ಮ ಜೀವಮಾನದ ಹೆಚ್ಚು ಕಾಲವನ್ನೆಲ್ಲಾ ಪುಣೆಯಲ್ಲಿ ಕಳೆಯಬೇಕಾಗುತ್ತದೆ. ಆದುದರಿಂದ ಆರೋಗ್ಯವಾಗಿರಬೇ ಆದರೆ ಮನ ನಿಲವಾಗಿರಬೇಕಾದುದು ಅತ್ಯವಶ್ಯಕ. ಆದುದ