ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ 4 ಒಂmme ೧ಣದ ವಿಚಾರದಲ್ಲಿ ಹಲವು ವ್ಯತ್ಯಾಸಗಳಿರುವುವು. ಸರಿನಕಾಲದಲ್ಲಿ ರೋರ್ಮ ಜನಗಳ ಸರಾಸರಿ ಆಯುಸ್ಸು ೧೬ ವರ್ಷಗಳು, ಎಲಿಸ' ಬೆತ್ತನ ಕಾಲದಲ್ಲಿ ಇಂಗ್ಲಿಷದ ಸರಾಸರಿ ಆಯುಸ್ಸು ೨೦ ವರ್ಷಗಳಿದ್ದುವು. ಈಗ ೪೦ ರ ಮೇಲಾಗಿದೆ ಈಗ ಪ್ರಸಂಚದಲ್ಲೆಲ್ಲಾ ಅಮೇರಿಕದವರ ಜೀವಮಾ ನದ ಸರಾಸರಿ ವರ್ಷಗಳ ಸಂಖ್ಯೆಯೇ ಇತರ ಸಮಸ್ತ ಜನಾಂಗಗಳ ದಕ್ಕಿಂತ ಹೆಚ್ಚಾಗಿದೆ. 0 m ಭವ ಆರೋಗ್ಯ ಇನ್ನು ಕಾಪಾಡಿಕೊಳ್ಳುವ ವಿಧಾನದಲ್ಲಿ ಕೆಲವು ಕೆಲವರು ಕೆಲವು ಕೆಲವು ಅಭಿಪ್ರಾಯಗಳನ್ನು ಪಡೆದಿರುವರು. ಹೆಚ್ಚಾಗಿ ಬೆವರಿಸು ವುದರಿಂದ ವಾಂತಿವಾಡಿಸು ದರಿಂದ ಜನರು ಆರೋಗ್ಯಶಾಲಿಗಳೂ ದೀರ್ಘಾವಂತರೂ ಆಗುವರೆಂದು ಈಜಿಪ್ಟಿನವರು ನಂಬಿದ್ದರಂತೆ ! ದೇಸಪಾಟವವು ದಿ“ರ್ಫಾಯುಸ್ಸನ್ನು ಸೂಚಿಸುವುದು, ನೆಪೋಲಿಯನ್ನನು ಅವಿಚ್ಚಿ ನ ವಾಗಿ ೨೪ ಗಂಟೆ* ಹೊ ಇು ಪೂರಿಯಾಗಿ ಕುದುರೆಯ ಸವಾರಿ ವಾಡ ಬಲ್ಲವನಾಗಿದ್ದನಂತೆ ! ಗ್ಲಾಡ್‌ಸ್ಟನ್ನನು ತನ್ನ v೫ ನೆಯ ವಯಸ್ಸಿ ನಲ್ಲಿ ಮರವನ್ನು ಕಡಿಯುತ್ತಿದ್ದು, ದೊಡ್ಡ ದೇಹ, ದಪ್ಪ ಮಾಂಸಖಂಡ ಗಳು ಇವು. ಆ ಶಕ್ತಿಗೊJ ಆರೋಗ್ಯಕ್ಕೂ ಮುಖ್ಯವೆಂದು ತಿಳಿಯಬಾರದು. ಆರೋಗ್ಯ ಸರ್ಚಾ ದಲ್ಲಿ ನವಂಡ ದ ಪಾಟವವು ಅತ್ಯಂತ ಮುಖ್ಯ ವಾದುದು ಸಾರಿತುಧ್ಯೆ , ಇಂದ್ರಿಯನಿಗ್ರಹ, ದೈವಭಕ್ತಿ, ಪಾಪಭೀತಿ, ಉ ದಾರಹೃದಯ, ಧರ್ಮಬುದ್ದಿ, ಸದಾಲೋಚನೆ, ತೃಪ್ತಿ ಇಂತಹ ಸುಗುಣ ಗಳ, ಮಿತಭೋಜನ, ವಾದಕವಸ್ತುಗಳನ್ನು ಸೇವಿಸದಿರುವಿಕೆ, ಸನ್ನದು ಸಂತೋಷದಿಂದಿರುವಿಕೆ, ಇತಹ ನಡೆವಳಿಕೆಗಳ ಆಯುರ್ವೃದ್ಧಿ ತರಗಳು. ಅಂತು ಒಟ್ಟಿನಲ್ಲಿ ನೋಡಿದರೆ ಕಾಯುಪು, ಬುದ್ದಿ ಬಲ, ಮತ್ತು ಒಳ್ಳೆಯ ನಡೆವಳ ಇವು ಸಕಲ ವಿಷಯಗಳಲ್ಲಿಯ ಮನುಷ್ಯರನ್ನು ಕಾಪಾಡುವುದು.