ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ wwwxwwwx ಓ (6) ದುರಭ್ಯಾಸಗಳು. ಚಾಳಿಯು ಒಳ್ಳೆಯದಾಗಲಿ ಕೆಟ್ಟು ದೇ ಆಗಲಿ ಅದು ನನ್ನಲ್ಲಿ ಬೇ ರೂರಿದರೆ ನಮ್ಮ ಜೀವಮಾನದಲ್ಲೆಲ್ಲಾ ಬೆಂಬಿಡದೆ ಇರುವುದು, ಒಳ್ಳೆಯ ಚಾಳಿಯನ್ನು ಸುಶೀಲವೆಂದು ಕರೆಯುವರು. ಅದು ಎಂದೂ ಬಾಡದ ಪುತ್ರ ಮಾಲಿಕಯಂತಿರುವುದು, ಕಟ್ಟ ಜಾಳಿಯು ಫುಟಸರ್ಪದಂತೆ ಪರಿಣಮಿಸು ವುದು, ನಡತೆಯೆಂಬ ನದಿಗೆ ಚಾಳಿಗಳೇ ಉಪನದಿಗಳು, ಕಾರ್ ಗಳಂಬ ಬೀಜಗಳನ್ನು ಬಿತ್ತಿದರೆ ಚಾಳಿಗಳೆಂಬ ಬೆಳೆಯ ಚಾಳಿಗಳಿಂದ ನಡತೆಯ ಉಂಟಾಗುವುವು, ನಮ್ಮ ಜೀವಮಾನವೆಂಬ ಉತ್ತಮ ಕ್ಷೇತ್ರದಲ್ಲಿ ಒಳ್ಳೆ ಯ ನಡತೆಯೆಂಬ ಪೈರನ್ನು ಕಷ್ಟಪಟ್ಟು ಬೆಳ ಯಿಸುತ್ತಿರುವಾಗ ದುರಭ್ಯಾ ಸಗಳೆಂಬ ಕಳೆಗಳು ತಾವಾಗಿಯೇ ಬೆಳೆದು ಉದ್ದಿಷ್ಟವಾದ ಬೆಳ ಸನ್ನು ಧ್ವಂ ಸಮಾಡುವುವು. ಇದಕ್ಕೆ ಅವಕಾಶ ಕೊಡದಂತೆ ಎಚ್ಚರಿಕೆಯಿಂದಿ ಬೇಕು. - ಮನುಷ್ಯನ ಒಳ್ಳೆಯ ಅಥವಾ ಕೆಟ್ಟ ಚಾಳಿಗಳೆಲ್ಲಾ ೨೦- ೧೫ ವರ್ಷಗಳೊಳಗೇ ಬೇರೂರುವುವೆಂತಲೂ ಅಲ್ಲಿಂದ ಮುಂದಕ್ಕೆ ಪ್ರಾಯಶಃ ಯಾವ ಹೊಸಬಾಳಿಗೆ ಅವಕಾಶವಿರಲಾರದೆಂದೂ ಬಲ್ಲವರು 'ಇಳುವರು, ಚಾಳಿಯು ಕೆಲವು ಕಾಲದನಂತರ ಸ್ವಭಾವವಾಗಿಯೇ ಪರಿ ಸುವುದು. ಒಬ್ಬ ಹುಟ್ಟು ಹುಚ್ಚನು ಒಂದು ಪಟ್ಟಣದಲ್ಲಿ ಒಂದು ದೊಡ್ಡ ಗಡಿಯಾರದ ಬಳಿ ವಾಸಮಾಡುತ್ತ ಅದು ಗಂಟೆ ಹೊಡೆದಾಗಲೆಲ್ಲಾ ಎಣಿಸಿಕೊಳ್ಳುತಿ ದನು, ಬಹುಕಾಲಾನಂತರ ಆ ಗಡಿಯಾರವು ಕೆಟ್ಟು ಹೋದಮೇಲೂ ಅವನು ತಪ್ಪದೆ ಪ್ರತಿಯೊಂದು ಗಂಟೆಯಲ್ಲಿಯ ಒಂದು ನಿಮಿಷವೂ ಕೂಡ ವ್ಯತ್ಯಾಸವಿಲ್ಲದಂತೆ ಆಯಾಗಂಟೆಗಳನ್ನು ಎಣಿಸುತ್ತಿದ್ದನಂತೆ! ಚಾಳಿಯ ಮಹಿಮೆಯನ್ನು ನೋಡಿದಿರಾ ! ರ್ಚಾರ್ಸ ಎಂಬ ಫನಪಂಡಿತ ನೊಬ್ಬನು ದಾರಿಯಲ್ಲಿ ಹೋಗುವಾಗ ದಾರಿಯಲ್ಲಿ ಸಿಕ್ಕ ತಕ್ಕ ಕಂಭಗಳ ನ್ನೆಲ್ಲಾ ಸವರಿಕೊಂಡು ಹೋಗುತ್ತಿದ್ದನಂತೆ, ಅಕಸ್ಮಾತ್ತಾಗಿ ಯಾವುದಾದ