ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಕರ್ಣಾಟಕಗ್ರಂಥಮಾಲೆ •rmwrnnnnnnnAnum ಹೋಗುತ್ತಿದ್ದಾಗ ಎಲ್ಲಿಂದಲೋ ಅರ್ಟಪ್ರ ಎಂಟಸದ್ದು ಕೇಳಿಸಲು ಕೈಯ್ಯ ಕ್ಲಿದ್ದುದನ್ನು ಕೆಳಗೆಸೆದು ನೇರವಾಗಿ ನಿಂತುಕೊಂಡನಂತೆ! (7) ಮನೋದಾಢ. ಕಣ್ಣು, ಕಿವಿ, ಮೂಗು, ನಾಲಗೆ, ಚರಮೊದಲಾದ ಇಂದ್ರಿಯಸ್ಥಾನಾ ವಯವಗಳು ಶರಿ°ರರಕ್ಷಣೆಗೂ ಜ್ಞಾನಾರ್ಜನೆಗೂ ದೇವರಿಂದನಮಗೆ ಅನು ಗ್ರಹಿಸಲ್ಪಟ್ಟಿವೆ. ಆದರೆ ಅಸಂಸ್ಕೃತವಾದಿಮನಸ್ಸು ಸುಖಕ್ಕೆ ಮರುಳಾಗಿ ಇಂದ್ರಿಯಗಳನ್ನು ಸರದಾ ಒಳ್ಳೆಯದಾರಿಯಲ್ಲಿ ನಡೆಯಿಸುವುದಕ್ಕೆ ಬದಲಾಗಿ ತಪ್ಪುದಾರಿಗೆಳೆದು ಜೀವನಿಗೆ ಪಾಸಸಂಘಟನೆಯನ್ನು ಉಂಟುಮಾಡುವುದು. ಆದುದರಿಂದಲೇ-ಮನವಿವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ ಎಂಬಂತೆ ಒಳ್ಳೆಯತನ ಕಟ್ಟತನ ಎಂಬಸ್ಥಿತಿಗಳಿಗೆ ಮನಸ್ಸೇ ಕಾರಣವೆಂ ಬುದು ಪ್ರಜ್ಞರಮತವು ಅಂಥಮನಸ್ಸನ್ನು ನಾವು ಹದ್ದಿನಲ್ಲಿಟ್ಟು ಕೊಂಡಿರ ಬೇಕು. ಮನಸ್ಸು ಚಪಲಪಟ್ಟು ಯಾವಾವುದನ್ನೂ ಬಯಸುತ್ತದೆ. ಅದು ಬಯಸಿದ್ದನ್ನೆಲ್ಲಾ ನಾವು ಪಡೆಯುವದಕ್ಕಾಗುವುದಿಲ್ಲ, ಸ್ನೇಚ್ಛೆಯಾಗಿ ಮನಸ್ಸು ಪ್ರೇರಿಸಿದ ದಾರಿಯಲ್ಲೇ ನಾವು ನಡೆವುದರಿಂದ ಎಷ್ಟೋ ವೇಳೆ ನಮ್ಮ ನಡತೆ ಕೆಟ್ಟು ಹೋದೀತು-ಹೇಗೆಂದರೆ ಒಬ್ಬ ಹುಡುಗನು ಮಿಠಾಯಿ ಯಂಗಡಿಯ ಬಳಿಯಲ್ಲಿ ನಿಂತು ಆವಾಸನೆಗೆ ಮರುಳಾಗಿ ಹೇಗಾದರೂವಾಡಿ ಆ ಮಿಠಾಯನ್ನು ತಿನ್ನಬೇಕೆಂದು ಹಠ ಹಿಡಿಯುವನೆಂದು ಭಾವಿಸೋಣ. ಅದನ್ನು ಕೊಂಡುಕೊಳ್ಳುವುದಕ್ಕೆ ಅವನಿಗೆ ಕಾಸುಗತಿಯಿರುವುದಿಲ್ಲವಾದು ದರಿಂದ ಅದನ್ನು ಇತಂವಿಧಗಳಿಂದಲಾದರೂ ಪಡೆಯಲು ಅಂದರೆ ತಿರುಪಬೇಡು ವುದು, ಸಲಕೇಳುವುದು, ಇವೆರಡರಿಂದಲೂ ದೊರೆಯದಿದ್ದರೆ ಕದಿಯ ತೊಡ ಗುವುದು ಹೀಗೆ ಅವನ ಮನಸ್ಸು ಪ್ರವರ್ತಿನೀತು. ಇದರಿಂದ ಅವನನಡತೆ ಕಟ್ಟುಹೋಗುವುದು, ಏನಾದರೊಂದು ವ್ಯಾಧಿಯಿಂದ ನರಳುತ್ತ ಇಪ ಧಿಯನ್ನು ಸೇವಿಸುತ್ತಿರುವಾಗ ನಾಲಗೆ ಯ ಚಾಪಲ್ಯಕ್ಕೊಳಪಟ್ಟು ಅಪಥ್ಯ