ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ಇ Mwvvvvwwwxrwwwwswwwm ಸಹಾ ಮಾಡುವರು, ನಮ್ಮ ಮೇಲ್ಪಟ್ಟವರಿಗೆ ನಾವು ವಿಧೇಯರಾಗಿದ್ದರೆ ನಮಗಿಂತ ಕೀಳಾದವರು ನಮಗೆ ವಿಧೇಯರಾಗಿರುವರು. ನಿಧೇಯತೆಯು ಕೃತಜ್ಞತೆಯ ಹೊರಗಿನ ಹೆಗ್ಗುರುತು, ದೊರೆತನವನ್ನು ಕೂಡ ತೊರೆದು ತಂದೆಯಮಾತಿನಂತೆ ವನಪವ ಾಣಮಾಡಿದ ಶ್ರೀರಾಮಚಂದ್ರನೂ, ಅಪ್ಪನ ಪ್ರಣೆಯನ್ನು ಎದುರುನೋಡುತ್ತಿರುವಾಗ ಅಗ್ನಿದೇವರಿಗೆ ಆಹಾರವಾಗಿ ಅಳಿದುಹೋದ ನಾವಿಕ ಬಾಲಕನಾದ ಕ್ಯಾನಿಬಿಯಾಂಕನೂ ವಿಧೇಯತೆಗೆ ಮಾದರಿಯಾಗಿದ್ದಾರೆ. ಗುರುವೂ ಒಬ್ಬ ತಂದೆಯಂದು ನನ್ನ ಶಾಸ್ತ್ರಗಳಲ್ಲಿ ಉದಾಹರಿಸ ಟ್ರಸ್ಟಿರುವುದು, ಈತನು ಶಿಷ್ಯರಿಗೆವಾಡುವ ಮಹೋಪಕಾರವು ಅಸಾಧಾ ರಣವಾದುದು, ವಿದ್ಯೆಯಿಲ್ಲದವನು ತಿಳಿವಳಿಕೆಯಿಲ್ಲದೆ ಪಶುವೆಂದೆನಿಸಿಕೆ ಳ್ಳುವನು. ಅಂಥವಿದ್ಯೆಯನ್ನು ಕಲಿಸಿ ಜ್ಞಾನಾರ್ಜನೆಗೆ ಅನುಕೂಲತೆ ಯನ್ನು ಕಲ್ಪಿಸಿಕೊಟ್ಟು ಪಶುತ್ವವನ್ನು ಹೋಗಲಾಡಿಸಿ ನಮ್ಮನ್ನು ಮನು ವ್ಯರೆಂದೆನಿಸುವಂತೆ ಮಾಡುವಗುರುವು ಪ್ರತ್ಯಕ್ಷದೇವರೆಂದರೂ ಅತ್ಯುಕ್ತಿ ಯಾಗದು. ಇಂಥವರಿಗೆ ವಿಧೇಯರಾಗಿರಬೇಕಾದುದು ಪ್ರತಿಯೊಬ್ಬರಿಗೂ ಕರ್ತವ್ಯ, ಗುರುಗಳ ಆಜ್ಞಾಧಾರಕರಾಗಿದ್ದು ಅವರ ಅನುಗ್ರಹದಿಂದ ಸಕ ಲಶಾಸ್ತ್ರ ವಿಶಾರದರಾದ ಉಪಮನ್ಯು ಮೊದಲಾದ ನನ್ನ ಆರ್ಯಮಹರ್ಷಿ ಕುಮಾರರೂ ಆ ಚಂದ್ರಾರ್ಕವಾದ ಕೀರ್ತಿಯನ್ನು ಪಡೆದು ವಿಧೇಯತೆಯ ವಿಷಯದಲ್ಲಿ ಲೋಕಕ್ಕೆಲ್ಲಾ ಮೇಲ್ವಬ್ಯಾಗಿದ್ದಾರೆ. (11) ತಾಳ್ಮೆ. ತನಗೆ ಏನೂ ತೊಂದರೆಯಾಯಿತು ಎಂಬ ಭಾವನೆಯಿಂದ ತಳಮ ಳಗೊಳ್ಳದೆ ಏಕರೀತಿಯಾಗಿರುವುದು ತಾಳ್ಮೆಯೆನಿಸುವುದು, ತಾಳ್ಮೆಯನ್ನು ಪಡೆಯಬೇಕಾದರೆ ಮನಸ್ಸು ತುಂಬ ದೃಢವಾಗಿರಬೇಕು, ಮನಸ್ಸು ದುರ್ಬಲವಾಗಿದ್ದರೆ ಹೆಚ್ಚು ಗಾಬರಿ ಹುಟ್ಟುವುದು, ಕೆಲವುವೇಳ ಕಾಠ್ಯಗಳ