ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಕರ್ಣಾಟಕ ಗ್ರಂಥಮಾಲೆ wwwx ಟ | ಟ ಫಲಿತಾಂಶಗಳನ್ನು ಪಡೆಯಬೇಕಾದರೆ ದೀರ್ಘಕಾಲದವರೆಗೂ ತಾಳ್ಮೆಯಿಂದ ನಿರೀಕ್ಷಿಸಿಕೊಂಡಿರಬೇಕಾಗುವುದು, ನಟ್ಟ ಎಷ್ಟೆವರ್ಷಗಳ ನಂತರ ಫಲ ವನ್ನು ಕೊಡುವ ತೆಂಗನ್ನು ಬೆಳೆಯಿಸುವ ತೋಟಗಾರರು ಇದಕ್ಕೆ ದೃಷ್ಟಾಂ ತವಾಗಿದ್ದಾರೆ. ಯಾ ಎಂಥ ಕಷ್ಟನಷ್ಟಗಳಲ್ಲಿ : ದ ಡುಕಬಾರದು. ವಿಲ್ಬರ್‌ ಪೊರ್ಸ ಎಂಬಾತನು ಸನ: ಇಂಡಿಯಾದ ಗುಲಾಮರ ವ್ಯಾಪಾರವನ್ನು ನಿಶ್ಚಿಸಲು ನಲವತ್ತು ವರ್ಷಗಳು ಶ್ರಮಪಡಬೇಕರಿ ತು, ಬರಾರ್ಡ್‌ಪ್ಯಾ ಲಸ್ಸಿ ಎಂಬಾತನು 16 ವರ್ಷ ಸಾಹಸಪಟ್ಟು ಎನಾವುಲ್ವಾಡುವ ಕ್ರಮ ವನ್ನು ಕಂಡುಹಿಡಿದನು. ಐಸರ್‌ನ ರ್ಟ ಎಂಬಾತನು ತಾನು ಎಷ್ಟೋ ವರ್ಷಗಳ ಕಾಲ ಶ್ರಮಪಟ್ಟು ಬರೆದಿದ್ದ ಗ್ರಂಥವನ್ನು ಓದುವುದಕ್ಕೆಂದು ಎರವಾಗಿ ತೆಗೆದುಕ ನಿಂಡುಹೆಣ?ಗಿದ್ದ ಒಬ್ಬ ಸ್ನೇಹಿತನು ಅದನ್ನು ಅಕಸ್ಮಾ ತ್ಯಾಗಿ ಕಳೆದ.ಬಿಟ್ಟ ಪೇ ಬತಾಡದೆ ಪುನಃ ಅದನ್ನೆಲ್ಲಾ ಬರೆದನು. ತಳ್ಳೆಯೆದ್ದ ಕೆಲಸರ್ವ ಡಬೇಕೆಂಬ ಶ್ರದ್ದೆಯ ಹೆಚ್ಚುವುದು, ತಾಳ್ಮೆಯ ಜತೆಗೆ ಗಾಂಭೀಗ್ಯವೂ ಅವಶ್ಯಕ. ಇಲ್ಲದಿದ್ದರೆ ಲೋಟಗುಟ್ಟು ವುದು ಮೊದಲಾದ ರ್ಗಭ್ಯಾಸಗಳುಂಟಾಗುವುವು ನಾವು ಎಲ್ಲರ ವಿಷಯ ದಲ್ಲೂ ತಾಳ್ಮೆಂದಿಸಬೇಕು, ಯಾವುದೊಂದು ಸಣ್ಣ ಪುಟ್ಟಮಾತಿಗೂ ರೇಗು ವುದು ಸದಾವುಖವನ್ನು ಗಂಟ ಹಾಕಿಕೊಂಡು ಸಿಡುಕಿನಿಂದ ಮಾತಾಡು ವುದು, ಇತರರನ್ನು ಗದ್ದರಿ.] ದ ಇಂಥವುಗಳೆಲ್ಲಾ ತಾಳ್ಮೆಗೆ ವಿರುದ್ಧ ವಾದ ಕೆಟ್ಟ ನಡತೆ * ಇವುಗಳಿಂದ ನಮ್ಮ ಸ್ವಭಾವವೇ ಕೆಟ್ಟು ಹೋ ದೀತು, ಅಲ್ಪಾಪರಾಧಕ ಕೋಪಿಸಿಕೊಳ್ಳುತ್ತ ನನಗಿಂತ ದುರ್ಬಲನನ್ನು ತೊಂದರೆಪಡಿಸುವು ) ಎಹಳ ನಿ: ಚ ಕೃತ್ಯ, ದೇವರು ನಮಗೆ ಶಕ್ತಿ ಯನ್ನು ಕೊಟ್ಟಿರುವುದು ದ ರ್ಬಲರಿಗೆ ಸರಿ Tಾಯನಾಡುವುದಕ್ಕೆ ಹೊರತು ಅವ ರನ್ನು ತೊಂದರೆಪಡಿಸುವುದಕಲ್ಲ, ರೆ ನೀಗಿಗಳು ಮುದುಕರು ಕೈಲಾಗದ ಕ { ? }.