ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ ಒmmmmmmmmmmmmmmmmonwonommmmmmwwwn ಇದಕ್ಕೆ ಎದೆಗುಂದದೆ ತಾಳ್ಮೆಯಿಂದ ತಡೆದುಕೊಳ್ಳತಕ್ಕವರು ಇಹದಲ್ಲಿ ಧೀರ ರಾಗುವರಲ್ಲದೆ ಪರಲೋಕದಲ್ಲಿಯ ಸದ್ದತಿಯನ್ನು ಪಡೆಯುವರೆಂದು ಪ್ರಾಜ್ಞರು ಹೇಳಿರುವರು. ಕೇವಲ ಸಂತೋಷದಿಂದ ಅತಿಯಾಗಿ ಹಿಗ್ಗುವುದು ಕೂಡ ತಪ್ಪು. ಒಬ್ಬಾನೊಬ್ಬ ಬಡವನು ಯಾವುದೋ ಒಂದು ಲಾಟರಿಯಲ್ಲಿ ತನಗೆ ಒಂದು ಲಕ್ಷ ರೂಪಾಯಿ ಬಂತೆಂಬ ಸುದ್ದಿಯನ್ನು ಕೇಳಿದ ಕೂಡಲೇ ಮೃತನಾದ ನಂತ ! ಇದು ಮನಸ್ಸನ್ನು ಹದ್ದಿನಲ್ಲಿಟ್ಟುಕೊಳ್ಳಲಾರದುದರಿಂದ ಉಂಟಾದ ದುಷ್ಪಲವು. - ತಾಳ್ಮೆಯಿಲ್ಲದಿದ್ದರೆ ಯಾವ ಕೆಲಸವೂ ನಡೆಯುವುದಿಲ್ಲ, ಏನಾ ದರೂ ಅಚಾತುಯ್ಯವು ನಡೆದುಹೋದರೆ ಅದನ್ನೇ ನೆನಸಿಕೊಂಡು ಸರ ವಾ ಹಲುಬುತ್ತಿರಬಾರದು ಮಿಾರಿಹೋದುದಕ್ಕೆ ಅಥವಾ ಅಸಾಧ್ಯವಾದುದಕ್ಕೆ ಚಿಂತಿಫಲವೇನು ? ಯವಕಾಲಕ್ಕೆ ಏನುನಡೆಯುವುದೋ ಅದನ್ನು ಸಹಿ ಸಿಕೊಳ್ಳದೆ ಕೋಪತಾಪಗಳಿಗೆ ಒಳಗಾಗಿನಡೆದರೆ-' ಪತಾಪತಂದೀತು, ತಾಪಬ್ರಹ್ಮಹತ್ಯೆ ತಂದೀತು ? ಎಂಬಂತೆ ಅನೇಕ ಅನರ್ಥಗಳು ನಡೆದಾವು. ಇತರರಿಗೂ ಬಹಳ ಹಿಂಸೆಯಾದೀತು. ಆದುದರಿಂದ ಯಾರೂ ನನ್ನ ಹತ್ತಿರ ಸೇರುವುದಿಲ್ಲ, ಮತ್ತು ಎಲ್ಲರೂ ನಮ್ಮನ್ನು ದ್ವೇಷಿಸುವರು (12) ಸತ್ಯ. ನಡತೆಯೆಂಬ ಕಟ್ಟಡಕ್ಕೆ ಸತ್ಯವೇ ಮೂಲಾಧಾರವಾದ ಅಸ್ತಿವಾರವು. ಇದೊಂದಿಲ್ಲದಿದ್ದರೆ ಯಾವ ಇತರ ಸುಗುಣಗಳಿದ್ದರೂ ವೈ ರ್ಥವೇ ಆಗಿ ಲೋಕದಲ್ಲಿ ಬಾಳುವುದೇಕಷ್ಟವಾಗುವುದು. ಇದ್ದುದನ್ನು ಇದ್ದಂತೆಯೇ ಹೇಳತಕ್ಕುದೇ ಸತ್ಯವೆನಿಸುವುದು, ಆಡಿದವರಾತು ಬರೆದುಕೊಟ್ಟ ಪತ್ರಕ್ಕಿಂತ ೪ ಮುಖ್ಯ ಕಂಡದುದನ್ನು ಕಂಡಂತೆಯೇ ಹೇಳಬೇಕಾದಾಗ ಸ್ವಲ್ಪಭಾಗ ನಿಜವನ್ನು ಹೇಳಿ ಉಳಿದಭಾಗವನ್ನು ಮರೆಮಾಚುವುದು ಕೂಡ ಅಸತ್ಯವೇ.