ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಕರ್ಣಾಟಕ ಗ್ರಂಥಮಾಲೆ - ಟ ವುದೂ ಲಾಯರು ಕಕ್ಷಿಗಾರರನ್ನು ಪ್ರೇರಿಸುವುದೂ ವರ್ತಕರು ಕೆಟ್ಟ ವಸ್ತುಗಳನ್ನು ಒಳ್ಳೆಯವೆಂದು ಮಾರುವುದೂ ಇವೆಲ್ಲಾ ಅನರ್ಥಕಾರಿಗ ಳಾದ ಅಪ್ರಾಮಾಣಿಕತೆಯ ಕೆಲಸಗಳು, ಅಪ್ರಾಮಾಣಿಕರನ್ನು ಯಾರೂ ನಂಬುವುದಿಲ್ಲ, ಎಲ್ಲಿಯ ಅವರಿಗೆ ಗೌರವವು ನಡೆಯುವುದಿಲ್ಲ, ಮತ್ತು ತಕ್ಕ ಶಿಕ್ಷೆಯ ಆಗುವುದು. (14) ನಿಗಲ್ವಿತ್ವ. ನಿಗರಿತ ವು ಲೋಕೋತ್ತರವಾದ ಸುಗು ಆವೆಂದು ಅಷ್ಟು ಸುಪ್ರಸಿ ದವಲ್ಲದಿದ್ದರೂ ಮನುಷ್ಯರಲ್ಲಿ ಸ್ಪ್ಯಾಮ್ಯವಾದ ನಡತೆಗಳನ್ನುಂಟುಮಾಡುವು ದಕ್ಕೇನೋ ಇದು ಅತ್ಯಾವಶ್ಯಕವಾದುದು, ಒಬ್ಬರ ನಡತೆಯು ಘನತೆ ಯುಳ್ಳುದೆಂಬುದಕ್ಕೆ ನಿಗಕ್ಷಿತ್ಸವು ಹೆಗ್ಗುರುತು. ಇದನ್ನು ಪುಷ್ಪಪರಿನ ಳಕ್ಕೆ ಹೋಲಿಸಬಹುದು. ಇದು ಕಣ್ಣಿಗೆ ಕಾಣಿಸದಿರತಕ್ಕುದಾದರೂ ಅನು ಭವವೇದ್ಯವಾಗಿರುವುದು, ನಿಗರಿತದ ಸಂಗಡ ಆತ್ಮಗೌರವ ಮರಾದೆ. ಇವು ಇದ್ದೇ ಇರುತ್ತವೆ. ಪ್ರತಿಯೊಬ್ಬರೂ ನಿಗರಿಗಳಾಗಿರಬೇಕು, ದೊಡ್ಡ ಪದವಿಗಳನ್ನ ನುಭವಿಸತಕ್ಕವರಲ್ಲಂತು ನಿಗರಿಷ್ಪವು ಅತ್ಯಂತ ಮುಖ್ಯವೂ ಆವಶ್ಯಕವೂ ಆದುದರಿಂದ ಇದ್ದೇ ತೀರಬೇಕು, ಇಲ್ಲದಿದ್ದರೆ, ಇತರರೆಲ್ಲರಿಗಿಂತಲೂ ತಾವೇ ಹೆಚ್ಚೆಂಬ ದುರಭಿಮಾನವು ಹುಟ್ಟಿ ಅನೇಕ ಅನರ್ಥಗಳನ್ನು ನಡೆ ಯಿಸುವುದಕ್ಕೆ ಅವಕಾಶವಾಗುವುದು, ಮತಸ್ಥಾಪಕರಾದ ಅನೇಕ ಜನ ಮಹಾತ್ಮರುಗಳು ಕೂಡ ನಿಗಕ್ಷಿಗಳಾಗಿಯೇ ಇದ್ದರು. ಯಾರೂ ನಿಗರಿ ಗಳಾಗಿರಬೇಕಾದುದಿಲ್ಲವೆಂಬುದಕ್ಕೆ ಏನೂ ಕಾರಣವಿಲ್ಲ, ಯಾರೂ ಇಶ, ರರಿಗಿಲ್ಲದಂತೆ ಸುಗುಣಗಳನ್ನೂ ಅದೃಷ್ಟಗಳನ್ನು ಒಟ್ಟು ಗುತ್ತಿಗೆಗೆ ಪಡೆ' ದು ಕೊಂಡಿಲ್ಲ. ಆದುದರಿಂದ ಲೆಕದಲ್ಲಿ ಸರೋತ್ತಮರೂ ಸಕ್ಷ ರೂ ಆದವರು ಯಾರೂ ಇಲ್ಲ, ಒಬ್ಬರನ್ನೊಬ್ಬರು ವಿಾರಿಸಿಯೇ ಇರುಷರೆ. .