ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ಅ ಧಿ 6 ಪಡೆದಿದ್ದರೂ ಬರೀಸ ರ್ಥаರತೆಯಿಂದ ಇತರರನ್ನು ತೊಂದರೆಪಡಿಸು ವಂಥ ದುಪ್ಪವರ್ತನೆಗೆ ಮನಸ್ಸು ಕೊಡುವುದು ಎಷ್ಟು ಹೀನಾಯ ! - ಸ್ವಾರ್ಥಪರತೆ ಯು ಇಷ್ಟು ಕೆಟ್ಟು ದಾದರೂ ಈ ಮನ್ಮವನ್ನರಿಯದೆ ಎಷ್ಟೋ ಜನರು ಆಶಾವಾಕ್ಕೆ ತಿಲುಕಿಬಿದ್ದು ಲೋಕದಲ್ಲಿ ತಾವೇ ಶಾಶ್ವತ ವಾಗಿರುವೆವೆಂಬ ಭರವಸೆಯನ್ನಿಟ್ಟುಕೊಂಡು ತಾವು ಯಾರ ಸಹಾಯ ದಿಂದ ವೃದ್ಧಿಗೆ ಬಂದಿರುವರೆ ಅಂಥವರನ್ನು ಕೂಡ ತುಳಿದು ನಾಶಮಾಡಿ ಮುಂದಕ್ಕೆ ಬರಬೇಕೆಂದು ಯತ್ನಿಸಿರುವುದಕ್ಕೆ ಹಲವು ಉದಾಹರಣೆಗಳು ವುವು, ಅಕ್ಟರನಿಗೆ ಸೆರಮಾವನಾದ ಬೈರಾಂಖಾನನು ಸೋದರಳಿ ಯ ಬಾಲನ್ನು ಕಾಲದಲ್ಲಿ ತಾನೇ ರಾಜ್ಯಭಾರಮಾಡುತಿದ್ದುದರಿಂದ ಅಧಿಕಾರದ ರುಚಿಯನ್ನು ಕಂಡ ಅಕ್ಷರನನ್ನೇ ಮೂಲೋತ್ಪಾಟನೆಮಾಡಬೇಕೆಂದು ಯತ್ನಿಸಿದನ ! ಹೈದರನು ತನ್ನನ್ನು ಸಿಪಾಯಿತನದಿಂದ ದಳಪತಿಯ ಪದವಿ ಯವರೆಗೂ ತಂದು ಅಭಿವೃದ್ಧಿಗೊಳಿಸಿದ ನಂಹರಾಜಯ್ಯನನ್ನು ಮತ್ತು ಮಹಾರಾಜರನ್ನೂ ಕೂಡ ಮೂಲೆಗೊರಿಸಿ ಸ್ವಾ ರ್ಥಪರತೆಯಿಂದ ರಾಜ್ಯ ತನ್ನು ಆಕ್ರಮಿಸಿಕೊಂಡನು. ಸುರಾದ ದೌಲ, ವಿಾರಸಾದಕ್' ಮೊದಲಾದ ವರು ಎಷ್ಟೋ ವರ್ಷಗಳಾದರೂ ಅವಕೀರ್ತಿಶರೀರದಿಂದ ಸಕ್ಕರಾಗಿ ಸರರ ನಿಂದೆಗೂ ಪಾತ್ರರಾಗುತ್ತಲೇ ಇದಾರೆ, ಕೆಲವರು ಎಳೆಯ ಮಕ್ಕಳು ಎದು ರಿಗೆ ಬಂದುನಿಂತು ಕಣ್ಣು ಕಣ್ಣು ಬಿಟ್ಟು ಕೊಂಡು ನೋಡುತ್ತ ಇದ್ದ ರೂ ಅವರಿಗೆ ಸ್ವಲ್ಪವನ್ನು ಕೆಡದೆ ತಾವುವತಾತ್ರ ರುಚಿರುಚಿಯಾದ ಬಗೆಬಗೆಯು ಪದಾರ್ಥಗಳನ್ನು ಕಬಳಿಸುವರು ಅಯ್ಯೋ ಅವರಿಗೆ ಇದಕ್ಕೆ ಮನಸ್ಸು ಹೇಗೆಬರುವುದೊ ! ಮತ್ತೆ ಕೆಲವರು ತಮ್ಮ ಜತೆಯಲ್ಲಿ ಕುಳಿತಿರುವವರಿಗೆ ಕದಾನ್ನವನ್ನು ಹಾಕಿಸಿ ತಾವುಮಾತ್ರ ಮೃಷ್ಟಾನ್ನವನ್ನು ಗದಕುವರು, ಈ ಪಂತಿಭೇ ದಕ್ಕೂ ಸಾರ್ಥಪರತೆಯೇ ಕಾಣವು, ಹಿರಿಯರು ಸತ್ತರೆ ೪ನಗೆ ಆಸ್ತಿಯ _) * | ) | {@ ೬ಠಿ