ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳ ಕರ್ಣಾಟಕ ಗ್ರಂಥಮಾಲೆ ಮನಸ್ಸಿನಲ್ಲಿ ಮಾತ್ರ ಕೃತಜ್ಞತಾಭಾವವನ್ನು ಪಡೆದುಕೊಂಡಿರು ವುದಕ್ಕಿಂತಲೂ ಅದನ್ನು ಪ್ರಕಟಗೊಳಿಸುವುದು ಮೇಲು, ಹಾಗೆ ವ್ಯಕ ಪಡಿಸದಿದ್ದರೆ ಒರಟುತನವೆನ್ನುತ್ತಾರೆ, ಉಪಕಾರಮಾಡಿದವರಲ್ಲಿ ನನಗೆ ಆರತಕ್ಕೆ ಪ್ರೀತಿಯನ್ನು ಅಥವಾ ಭಕ್ತಿಯನ್ನು ಪ್ರಕಟಿಸುವುದಕ್ಕೋಸ್ಕರ ಮನಃಪೂರಕವಾಗಿ ಅವರನ್ನು ನಂದಿಸುವದು, ಸಾಧ್ಯವಾದಮಟ್ಟಿಗೂ ಪ್ರತ್ಯುಪಕಾರಮಾಡುವುದು, ಹೀಗೆ ಯಾವುದಾದರೊಂದು ಅಥವಾ ಹಲವು ವಿಧಗಳಲ್ಲಿ ಅವರಿಗೆ ಹಿತವನ್ನು ಆಚರಿಸುವುದು ಕೃತಜ್ಞತೆಯ ಕಾರ್ಯಗಳು ಮನಸ್ಸಿನಲ್ಲಿ ನೆಲೆಗೊಂಡ ಕೃತಜ್ಞತೆಯನ್ನು ಮೇಲೆಕಂಡಂಥ ಕಾರಗಳ ಅಥವಾ ಮಾತುಗಳ ಮೂಲಕವಾದರೂ ವ್ಯಕಪಡಿಸದೆ ತಟಸ್ಥ ರಾಗಿರುವುದು ಒಳ್ಳೆಯದಲ್ಲ. ಕಡೆಗೆ ಯಾರೊಬ್ಬರಿಂದ ಯಾವುದೊಂದು ಅಲ್ಪಸಹಾಯವು ದೊರೆ ತರೂ ಅವರಿಗೆ ಬಂದು ಉಪಚಾರೋಕ್ಕಿಯನ್ನಾದರೂ ಸಮರ್ಪಿಸಬೇಕು, ಏಶ್ಚಾತ್ಯರಲ್ಲಿ ಸರತ ಈ ವಿಷಯವು ಚೆನ್ನಾಗಿಯೂ ಹೆಚ್ಚಾಗಿಯ ಬಳ ಕೆಯಲ್ಲಿದೆ. ಯಾವ ಅಲ್ಪಮನುಷ್ಯನು ಎಂಥ ಸಣ್ಣ ಸಹಾಯವನ್ನೇ ಮಾಡಿ ದರೂ ಅವನಿಗೆ ಅದಕ್ಕಾಗಿ ಥ್ಯಾಂಕ್ಸ್‌Thanks) ಎಂಬ ಒಂದು ಉಪಚಾರದ ನುಡಿಯನ್ನಾದರೂ ಆಡದೆ ಇರುವುದಿಲ್ಲ, ಕರ್ಣನು ತನ್ನೊಡೆಯನಾದ ದುದ್ಯೋಧನನಿಗೂ ಬಹಮನೀರಾಜ್ಯ ಸ್ಥಾಪಕನಾದ ಮಹಮ್ಮದೀಯನುತನ್ನ ದನಿಯಾದ ಬ್ರಾಹ್ಮಣರಿಗೂ ಎಷ್ಟು ಮುಟ್ಟಿಗೆ ಕೃತಜ್ಞನಾಗಿದ್ದರೆಂಬುದು ಅಗತ್ಯ ಸಿದ್ದವಾಗಿಯೇಇದೆ. ಯುದ್ಧದಲ್ಲಿ ಜಯಶೀಲರಾದರಾಜಪುತ್ರರೂ ಕಾಳಿದಾಸಮೊದಲಾದಕವಿಶಿರೋಮಣಿಗಳೂ ಮನು ಯಾಜ್ಞವಲ್ಯ ಮೊದ ಆದ ಕಾಸ್ತ್ರಕಾರರೂ ಪ್ರಜೆಗಳ ಸ್ವಾತಂತ್ರಕ್ಕೂ ನ್ಯಾಯಕ್ಕೂ ಹೊಡೆ ಜಾಡಿದ ಇತರ ಮಹಾನುಭಾವರುಗಳ ನಮ್ಮ ಹಿಂದೂ ದೇಶದ ಸಮಸ್ಯೆ ಚಚಗಳ ಕೃತಜ್ಞತಗೂ ಅರ್ಹರು, ಕೃತಜ್ಞತೆಯು ವಕ್ಕರಗಳಿಂದ ಮಾ