ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಫಿ ಕರ್ಣಾಟಕ ಗ್ರಂಥಮಾಲೆ • wwwyuwwwn ಟ ಶಿ ಕೃತಜ್ಞತೆಗೆ ವಿರುದ್ಧವಾದ ದುರ್ಗುಣವೇ ಕೃತಘ್ನು ತೆ. ಪಡೆದ ಉಪ ಕಾರವನ್ನ ಉಪಕಾರಿಗಳನ್ನೂ ಮರೆತುಬಿಡುವುದೇ ಇದರ ಸ್ವರೂ ಪವು, ಮನುಷ್ಯನು ಇನ್ನು ಯಾವ ಪ್ರಾಣಿಗಳಿಗೂ ಇಲ್ಲದಂಥ ಅನ್ಯಾದ್ಯ ಶವಾದ ೬ ಎದ್ದಿ ಶಕ್ತಿಯನ್ನೂ ನೀತಿಯ ತಿಳವಳಿಕೆಯನ್ನೂ ಪಡೆದಿದ್ದರೂ ಕೂಚ ಅವಿವೇಕದಿಂದ ಎಷ್ಟೊವೇಳೆ ಕೃತಘ್ನು ನಾಗುವುದುಂಟು. ಇದ ರಿಂದ ಉಪಕಾರ ಮಾಡಿದವರ ಮನಸ್ಸು ಕೆಟ್ಟು ಹೋಗುವ ಸಂಭವವೂ ಉಂಟು. ಇದನ್ನು ಅರಿತವರು ಯಾರೂ ಈ ಕೃತಘ್ನುನ ವಿಷಯದಲ್ಲಿ ಆಯ್ಯೋ ಪಾಪ ಎಂದು ಕೂಡ ಮರುಗದೆ ಹೋದಾರು. ಈುತನ್ನು ತೆಗೆ ಇಹದಲ್ಲಿ ಈ ರೀತಿಯಾದ ಶಿಕ್ಷೆಯಾದರೆ ಪರದಲ್ಲಿಯೂ ಮತ್ತೊಂದು ವಿಧ ವಾದ ಶಿಕ್ಷೆಉಂಟೆಂದು ನಮ್ಮಲ್ಲಿ ಶಾಸ್ತ್ರಜ್ಞರು ಹೇಳುವರು. ಬುದ್ಧಿ ಶಕ್ತಿ ಯಲ್ಲಿ ಹಿಂದಾಗಿಯ ವಿಚಾಶಕ್ತಿಯ ಸುತರಾಂ ಇಲ್ಲದೆಯೂ ಇರ ತಕ್ಕ ತಿಲ್ಯಧ್ವಂತುಗಳು ಕೂಡ ಉಪಕಾರಿಗಳ ವಿಷಯದಲ್ಲಿ ಅಷ್ಟು ಮ ಟ್ವಿಗೆ ಕೃತಜ್ಞತೆಯಳ್ಳವುಗಳಾಗಿರುವಲ್ಲಿ ಸರೋ° ಶಮವಾದ ಬುದ್ಧಿಯ ಮತ್ತು ತಿಳಿವಳಿಕೆಯ ಉಳ್ಳ ಮನುಷ್ಯರು ಉಪಕಾರಿಗಳ ವಿಷಯದಲ್ಲಿ ಎಷ್ಟು ಮಟ್ಟಿಗೆ ಕೃತಜ್ಞರಾಗಿರಬೇಕೆಂಬುದನ್ನು ಹೇಳಬೇಕಾದುದೇ ಇಲ್ಲ. 20 ಕೀರ್ತಿಪರತೆ. ತಾನು ಕೀರ್ತಿಶಾಲಿಯಾಬೇಕೆಂಬ ಆಶೆಯು ಲೋಕದಲ್ಲಿ ಸುಮಾ ನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇಇರುವುದು ಆದುದರಿಂ ದಲೇ ಎಂಥ ಆನಾಮಧೇಟ್C ಕೂಡ ಹೆಸರು ವಾಸಿಯನ್ನು ಪಡೆಯಬೇ ಕಂದು ಯತ್ನಿಸುವುದು, 6 ಇತರರು ನಮ್ಮ ವಿಷಯವಾಗಿ ಏನನ್ನಾದರೂ ತಿಳಿದುಕೊಳ್ಳಲಿ, ಹೇಗಾದರೂ ಆಡಿಕೊಳ್ಳಲಿ, ನಾವೇನೂ ಲಕ್ಷ್ಯಮಾಡುವು ದಿಲ್ಲ ' ಎಂದು ಕೆಲವರು ಹೇಳಿಯಾರು. ಆದರೂ ಲೋಕದಲ್ಲಿ ಎಲ್ಲರೂ ಜನಮೆಚ್ಚಿ ಕೆಯಿಂದ ಬಾಳಬದುಕಬೇಕೆಂದು ತೋರುವರೇ ಹೊರತು ತಮಗೆ 8 ಲಿ