ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಜಾಮಿಳೋಪಾಖ್ಯಾನ ಅದರ ವೇಗವನ್ನು ತಡೆಯುವ ಚಿತ್ತಶಕ್ತಿ)- ಎಂಬೀ ಹತ್ತು (ಎಂದರೆ-ದುಷ್ಟಚಿತ್ರನಗಿದ್ದರೂ ಒಂದೇಒಂದು ಬರಿ, ವಿಧವಾದ ಧರ್ಮದ ಅಂಗಗಳೂ ಮಾನವನ ಅಭ್ಯಾಸಯೋಗ ಶ್ರೀಹರಿನಾಮವನ್ನು ಸ್ಮರಿಸಿದ ಮಾತ್ರಕ್ಕೆ ಅವನ ಕ್ಕೊಳಪಟ್ಟು ಕಷ್ಟ ಸಾಧ್ಯವಾದ ತಪಶ್ಚರ್ಯಗಳನಿಸುವವು ಶಿಯೆಲ್ಲವೂ ಪಾವಕನಿಂದ ಛಸೀಭೂತವಾಗುವ ತೃಣರಾಶಿ ಇವುಗಳಲ್ಲಿ ಒಂದು ತಪಶ್ಚರ್ಯೆಯು ಸ್ವಲ್ಪ ಮಟ್ಟಿಗೆ ಭಂಗ ಯಂತಾಗುವದು ಎಂದರೆ, ಇಚ್ಚಿಸದಿದ್ದರೂ ಬೆಂಕಿಯು ಹೊಂದಿದರೂ ಉಳಿದವುಗಳ ಬಲವೂ ಕ್ರಮ ಕ್ರಮವಾಗಿ ಸ್ಪರ್ಶಮಾತ್ರದಿಂದ ದಹಿಸುವಂತ ಸಕಲ ಪಾತಕಶಿಯನ್ನು ಕುಗ್ಗುತ್ತ ಬರುವುದು. ಆಜನ್ಮ ತಪಶ್ಚರ್ಯೆಯಲ್ಲಿದ್ದವರೇ ಹೋಗಲಾಡಿಸಿ ಪರಿಶುದ್ಧನನ್ನಾಗಿ ಮಾಡುವುದೆಂದು ಕೆಲವು ಸಂದರ್ಭಗಳಲ್ಲಿ ಮಾನಸಿಕ ವಿಚಾರಕ್ಕೊಳಪಟ್ಟು ಅಭಿಪ್ರಾಯವು) ಕ್ರಮತಪ್ಪಿ, ಅದರ ಫಲಾನುಭವಕಾಲದಲ್ಲಿ ಪರಿತಪಿಸುವಂತಾ ಇಷ್ಟೇ ಅಲ್ಲ, ಹರಿನಾಮಸ್ಮರಣೆಯ ಪ್ರಭಾವವನ್ನೂ ಉಂಟು; ಗಿರುವರು. ಅಂತಹುದರಲ್ಲಿ ಸರ್ವ ಸಾಮಾನ್ಯವಾಗಿ ಈ | || ಶ್ಲೋಕ | C4 ಶಗಂಗಾಶಗಯಾಶೀಪು ಧರ್ಮವು ಅನ್ಯೂನವಾಗಿ ನಡೆಯಿಸಲ್ಪಡುವುದೆಂಬ ನಂಬಿಕೆ ಪಾಶೀ ಶಚತುಷ್ಟರ ಯುಂಟೆ ? ಉತ್ತಮೋತ್ತಮವಾದೀಧರ್ಮಾಚರಣೆಯೊಂದರ ಜಿಹ್ವಾಗ್ರೀವರ್ತಕೇಯುತ್ತ ಹರಿರಿಕ್ಕರ ಲ್ಲಿಯೇ ಇದ್ದವರು ಪರಮಾತ್ಮನ ಪೂರ್ಣಾನುಗ್ರಹಕ್ಕೆ ಪಾತ್ರ ದೃಯಮ | » ರಾಗುವುದರಲ್ಲಿ ಏನೂ ಸಂಶಯವಿಲ್ಲ ಆದರೆ ನಮ್ಮಂತಹ ಯಾವಾತನ ಜಿಲ್ವೆಯಲ್ಲಿ ಹರಿನಾಮವು ನರ್ತಿಸುತ್ತಿರು ದುರ್ಬಲರಾದವರು ಅನೇಕವೇಳೆ, ತಿಳಿದೋ ತಿಳಿಯದೆಯೋ, ವರೋ ಅಲ್ಲಿಯೇ ಗಂಗಾ, ಗಯಾ, ಸೇತು, ಕಾಶಿ, ಪುಷ್ಯ ಈ ಧರ್ಮಮಾರ್ಗದಲ್ಲಿ ನಡೆಯುವಾಗ ತಪ್ಪು ಹೆಜ್ಜೆಗಳನ್ನಿಡ ರಾದಿ ಸಮಸ್ತ ಪುಣ್ಯ ತೀರ್ಥಕ್ಷೇತ್ರಗಳೂ ನೆಲಸಿರುವವು ಬಹದು, ಆದರೆ ಅದರಿಂದ ತಪೋಭಂಗವಾಗಿ ಅಧೋಗತಿಗೆ ಎಂದರೆ, ಹರಿನಾಮಸ್ಮರಣೆಮಾಡುವುದರಿಂದ ಮೇಲಿನ ಗುಣ ಬೀಳದಿರಬೇಕಾದರೆ, ಮತ್ತೂ ಪರಮಾತ್ಮನ ಪರಿಪೂರ್ಣಕಲಾ ತೀರ್ಥ ಸ್ಟಲಗಳಲ್ಲಿ ಯಾತ್ರಮಾಡಿದ ಫಲವು ಲಭಿಸುವುದೆಂದು ಕ್ಷಕ್ಕೆ ಪಾತ್ರನಾಗಬೇಕಾದರೆ, ಒಂದು ಸುಲಭಹಾದ ಸಾಧನ ಭಾವವು ) ವುಂಟು, “ ಅದಾವುದು ? ” ಎಂದರೆ ಭಕ್ತಿ ಮಾರ್ಗವೊಂದೆ! ಎಲೈ, ಮನಸ್ಸೆ! ಹರಿನಾಮಸ್ಮರಣದ ಪ್ರಭಾವವಿಪ್ಪಸರಿ * ಭಕ್ತಿ” ಎಂಬ ದಿವ್ಯಸಾಧನವನ್ನು ಸಂಪಾದಿಸುವ ಉಪಾ ಯೆಂದು ಎಣಿಸಬೇಡ ಕಂಡೆಯಾ? ಯವು ಕೂಡ, ಆ ದಯಾಘನನಾದ ಪರಮಾತ್ಮನ ನಾಮ , ಶ್ಲೋಕ 11 CC ಪ್ರಾಣಪ್ರಯಾಣ ಜಾಥ ಸಂಕೀರ್ತನವೇ ? ಯಂ ಸಂಸಾರ ವ್ಯಾಧಿನಾತನಮ ಆದುದರಿಂದ ಮನಸ್ಸೇ, ಮನಸ್ಸೇ! ಆ ಪರಾತ್ಪರನ ಪಾದ ದುಃಖಾಂತಪರಿತ್ರಾಣಂ ಹರಿರಿತಕತ ಭಜನೆಯಿಂದ ಇಹದ ನಶ್ವರವೂ ಘೋರನರಕ ಸದೃಶವೂ ದ್ವಯಮ್ ॥ » ಕ್ಷೇಶದಾಯಕವೂ ಆದ ಭವಬಂಧನಗಳನ್ನು ಬಿಡಿಸಿಕೊಂಡು ಅಕ್ಷರದ್ವಯಾತ್ಮಕವಾದ ' ಹರಿ ' ಎಂಬ ಶಬ್ದವು ದುಃಖ ಶಾಶ್ವತಸುಖಾನಂದವನ್ನುಂಟುಮಾಡುವ ಮುಕ್ತಿ ಸಾಮ್ರಾಜ್ಯ ದಿಂದ ಅತ್ಯಂತ ಆರ್ತರಾದವರಿಗೆ ಆತ್ಮಜ್ಞಾನದ ಬಲವನ್ನು ವನ್ನು ಪಡೆಯಲು ಟುವಾಡಿ ಕಾಪಾಡುವುದಾಗಿಯೂ ಪಾಪವೇ ಇಲ್ಲದ ಮಹಾ ಈಗಾ| (ಹೃದಯದೊಳಿರೋ ಮುಕುಂದ) ಭಯಂಕರಮದ ಸಂಸಾರವೆಂಬ ವ್ಯಾಧಿಯನ್ನು ನಿವಾರಣೆ ಭಜಿಸಿ ಬದುಕು ಮಾನವ, ಶ್ರೀಹರಿನಾಮತಾರಕ ಮಂತ್ರ ಮಾಡತಕ್ಕಂಧ ದಿವ್ಯಷಧಿಯಾಗಿಯೂ, ಮತ್ತು ಫ್ರಾಗೂ ವ || ಪಲ್ಲ ॥ ದುರಿತಕೋಟಿಗಳ ಪರಿಹರಿಸುತನಿಜ ಪದ- ತ್ರೈಮರಣಕಾಲದಲ್ಲಿ ಯಮಕಿಂಕರರ ದಂಡನೆಗೆ ಗುರಿ ಸರಸೀರುಹದೊಳಗಿರಿಸಿ ಪೊರೆವನ !• ೧ || ಪಡಿಸದೆ, ನಿರಾಯಾಸದಿಂದ ಮುಂದಿನ ಸದ್ದತಿಗೆ ಕರೆದೂ ವಚನ ಯ್ಯಲು ಸಾಧನವಾದ ಪಾಥೇಯವಾಗಿಯೂ ಒದಗುವ ಎಲೈ ಮನಸ್ಸೇ? ಶ್ರೀಹರಿನಾಮಸ್ಮರಣೆಯ ಶಕ್ತಿಯೆಂತಹ ದೆಂಬ ಆಶಯವು ) ದೆಂದು ಬಲ್ಲೆ? ಕೇಳು ತಿಳಿದಯಾ ಮನಸ್ಸೇ? ಇಂತಹ ಅಮರಮುಹಿಮನೂಅಣು 11 ಶ್ಲೋಕ | ಹರಿರ್ಹರತಿಪಾಪಾನಿ ದುಷ್ಟ ರೇಣು ತೃಣಕಾಷ್ಟ ಪರಿಪೂರ್ಣನೂ ಆಕ್ರಮೇಯನೂ ಅಖಿ ಚಿತ್ರರಪಿಷ್ಕೃತ ಲಾಂಡಕೋಟ ಬ್ರಹ್ಮಾಂಡನಾಯಕನೂ ಸಚ್ಚಿದನಂದ ನಿಲ ಅನಿಚ್ಚಯಾಪಿ ಸಂಸ್ಕೃಷ್ಟೂ ದಕ್ಕ ಯನೂ ಆಗಿರುವ ಆ ಪರಮಾತ್ಮನ ನಾಮಸ್ಮರಣದ ಮಹಿಮ ವಹಿ ಪಾವಕಃ | ಯನ್ನು ಕೇಳಿದೆಯಾ? ಆತನ ಮಹಿಮೆಯ ನೆಲೆಯರಿತು ಸುಕು