ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ ಮುಂದೆ ಸಾಗಿದ್ದು - ಇರಾ ವ ತಿ. ಅಯಿದನೆಯ ಅಧ್ಯಾಯ. ಸೌಂದರ್ಯ ತಿಶಯವನ್ನು ನಿರ್ಣಯಿಸಲಾರದ ಹೋದನು. ನವೀನಪರಿಚಯವೂ ಪೂರ್ವ ಪರಿಚಯವೂ ಶಾಸ್ತ್ರ ವರ್ಣಿತವಾದ ರೂಪರೇಖೆಗಳು ಅವಳಲ್ಲಿ ಕಂಡು ಬರು ತಿರಲಿಲ್ಲ ಆದರೆ, ಮೃದು ಪಕ್ಷಮನೋಹರವೂ ಸಜಲನೀಲ ಅದೇ ರಾತ್ರಿ ಗೊತ್ತಾದಮೇರೆಗೆ ನೇಮಿಸಿದ ವೇಳೆಗೆ ವೂ ಆದ ಅವಳ ಕಣ್ಣುಗಳು ವರ್ಣನಾತೀತವಾದ ಲಾವಣ್ಯ ಸರಿಯಾಗಿ ಸಿದ್ಧರಾಮನು ಆ ಮಸೀದಿಯ ಬಳಿಗೆ ಹೋದನು, ನನ್ನ ಪ್ರೇಮವನ್ನೂ ಪ್ರಕಟಿಸುತಲಿದ್ದುವು, ಅವಳು ದೀ ತಿಪ್ರದಲ್ಲಿಯೇ ಆ ದಾಸಿಯ ಅಲ್ಲಿಗೆ ಬಂದು ಸಿದ್ದ ರಾಮನನ್ನು ರ್ಘಕಾಯಳಾಗಿರಲಿಲ್ಲ; ಪರಂತು, ಬಿಗಿಯಾಗಿ ತೂಟ್ಟ ವಸ್ತಾ ನೋಡಿ ತನ್ನನ್ನು ಹಿಂಬಾಲಿಸಿ ಬರುವಂತ ಸಂಕೇತದಿಂದ ಲಂಕಾರವು ಅವಳ ಗಾತ್ರಗಳ ಪರಸ್ಪರಾನುರೂಪತೆಯ ತಿಳಿಸಿದಳು ಮತ್ತು ಹಲವು ಅಡ್ಡದಾರಿಗಳಿಂದ ನಡೆದು ರ್ಣತೆಯನ್ನು ಚೆನ್ನಾಗಿ ತೋರಿಸುತಲದ್ದಿತು, ಅದೃಷ್ಟ ಅವಳು ಆತನನ್ನು ಒಂದು ಉದ್ಯಾನದ ಉನ್ನತವಾದ ಹೊರ ಪೂರ್ವವಾದ ಅವಳ ಕಂಠದ ವಕ್ಷಸ್ಸಿನ ಗೌರವರ್ಣವೂ ಗಲ್ಲ ಗೋಡೆಯ ಬಳಿಗೆ ಕರೆದುಕೊಂಡು ಹೋದಳು. ಆ ಗೋ ದಲ್ಲಿ ಏರುಗುವ ಅರುಣತೆಯ ಸಿದ್ದರಾಮನಿಗೆ ವಿಸ್ಮಯವ ಡೆಗೆ ಚಿಕ್ಕದಾದ ಒಂದು ಬಾಗಿಲು ಇದ್ದಿತು. ದಾಸಿಯು ನ್ನುಂಟುಮಾಡಿದುವು ಆ ತರುಣಿಯು ಬಂದೊಡನೆ ಸ್ನೇಹ ಮಲ್ಲನ ಆ ಬಾಗಿಲು ತೆಗೆದು ಸಿದ್ದರಾಮನನ್ನು ಒಳಕ್ಕೆ ಕರೆದು ಪೂರ್ಣವಾದ ದೃಷ್ಟಿಯಿಂದ ನೋಡುತ್ತ ಮೃದುಮಧುರ ಕೊಂಡು ಹೋಗಿ ಪುನಃ ಆ ಬಾಗಿಲನ್ನು ಬಿಗಿಯಾಗಿ ಮುಚ್ಚಿ ಮೋಹಕವಾದ ಸ್ವರದಿಂದ ಇಂತಂದಳು – “ತಾವು ವಿಳಂಬಿ ಅಗಳಿ ಹಾಕಿದಳು. ಒಳಕ್ಕೆ ಹೋದ ಬಳಿಕ ಎರಡು ಸಾಲ ಸದೆ ನನ್ನ ವಿಷಯದಲ್ಲಿ ಇಷ್ಟು ಮಟ್ಟಿಗೆ ಅನುಗ್ರಹವನ್ನು ಲ್ಲಿಯ ಮುಳ್ಳು ಕಳ್ಳಿಯನ್ನೂ ಇತರ ಗಿಡಗಳನ್ನೂ ದಟ್ಟ ತೋರಿಸಿ ಬಂದುದಕ್ಕಾಗಿ ನಾನು ತಮಗೆ ಕೃತಜ್ಞಳಾಗಿರು ವಾಗಿ ನೆಟ್ಟಿರುವ ಒಂದು ಕಾಲ್ದಾರಿಯಿಂದ ನಡೆದು ಸಿದ್ದರಾ ವೆನು ಇನ್ನು ರಾತ್ರಿಯ ಹೊತ್ತಿಗೆ ತಮ್ಮನ್ನು ಇಲ್ಲಿಗೆ ಬರ ಮನು ಒಂದು ಚೌಕವನ್ನು ಮುಟ್ಟಿದನು, ಅಲ್ಲಿ ಹಲವು ಮಾಡಿದುದು ಅನುಚಿತವಾಗಿ ತೋರಬಹುದಾದರೂ ಅದರ ವಿಧವಾದ ನಾರಂಗಿಯ ಮರಗಳೂ ಕಾರಂಜಿಗಳೂ ಇದ್ದವು, ಕಾರಣವನ್ನು ತಿಳಿದ ಬಳಿಕ ನಾನು ಮಾಡಿದುದು ತಪ್ಪಾಗ ಆ ಕಾರಂಜಿಗಳ ನಡುವಿನಿಂದ ಚೆಲುವಾಗಿ ನೀರು ಉತ್ಥಳಿ ಅಲ್ಲವೆಂದು ತಮಗೆ ತೋರಬಹುದು. ಸುತ್ತಿದ್ದಿತು, ಚೌಕದ ಹಿಂಬದಿಯಲ್ಲಿ ಚಿಕ್ಕದಾಗಿಯೂ ರಮ ಕೂಮಾರ - ಸಾಮಾನ್ಯತಃ ಯಾರ ಆಮಂತ್ರಣವನ್ನೂ ಜೀಯವಾಗಿಯ ತೋರುವ ಒಂದು ಮನೆಯ ಹಿಂಬಾ ಸ್ವೀಕರಿಸದಿರುವುದು ಸಭ್ಯತನವಲ್ಲ ಇನ್ನು ನನ್ನನ್ನು ಕರೆಯಿ ಗಿಲು ತೂರುತ್ತಲಿದ್ದಿತು, ಉಳಿದ ಭಾಗವೆಲ್ಲಾ ಗಿಡಬಳ್ಳಿ ಸಿದವರು ಯಾರೆಂದು ಮೊದಲೇ ತಿಳಿದಿದ್ದರೆ ಇಷ್ಟು ವಿಳಂಬ ಗಳಿಂದ ಮುಚ್ಚಿ ಹೋಗಿದ್ದಿತು, ಪ್ರಶಸ್ತವಾದ ನರ್ಮದಾ ಮಾಡುವುದಕ್ಕೂ ನಾನು ಅಧೀರನಾಗದೆ ಇರುತ್ತಿರಲಿಲ್ಲ. ಶಿಲಾರಚಿತವಾದ ಸೋಪಾನಗಳನ್ನೇರಿಸಿ ಒಂದು ಜಗಲಿ ಯುವತಿ: ~ (ಸ್ಫೂತ್ರದಿಂದ ಸಂತುಷ್ಟಳಾಗಿ) “ಏರಂತು, ಯನ್ನು ದಾಟಿಸಿ ಆ ದಾಸಿಯು, ದೊಡ್ಡ ದೊಡ್ಡ ಗವಾಕ್ಷಗಳು ನನ್ನ ಸ್ವಂತ ಕಾರ್ಯಕ್ಕಾಗಿದ್ದರೆ, ನಾನು ತಮ್ಮನ್ನು ಹೀಗೆ ಳ್ಳುದಾಗಿ ನಾಲ್ಕು ದಿಕ್ಕುಗಳಿಂದಲೂ ಉದ್ಯಾನದಿಂದ ಪರಮ ಶ್ರಮಪಡಿಸುತಲಿರಲಿಲ್ಲ. ಪ್ರೇಮಪಾತ್ರಳಾದ ನನ್ನ ಮೈತ್ರಿ ಸುವಾಸಿಕವಾದ ಗಾಳಿ ಬೀಸುತ್ತಲಿದ್ದ ಒಂದು ಅರಮನೆ ಯೊಬ್ಬಳ ಕಾರವ ತಮ್ಮಿಂದ ನೆರವೇರಬೇಕಾಗಿದೆ. ದುರಾ ಯಲ್ಲಿ ಸಿದ್ದರಾಮನನ್ನು ಕುಳ್ಳಿರಿಸಿ, ಬಳಿಯಲ್ಲಿರುವ ತೆರೆಯನ್ನು ಚುರಿಗಳಾದ ಇಲ್ಲಿಯ ಅಧಿಕಾರಿಗಳಲ್ಲಿ ಕೆಲವರು ಅವಳನ್ನು ಹಾರಿಸಿ ತಾನು ಒಳಕ್ಕೆ ಹೋದಳು, ಅಲ್ಲಿ ಯವನರವಣಿ ತಮ್ಮ ಒಲೆಯೊಳಗೆ ಸಿಲುಕಿಸನೋಡಿದರು, ಅವರ ಹಿಂಸೆ ಯೊಬ್ಬಳು, ಅಮೌಲ್ಯವಾದ ಯವನ ವನ್ನಾಭರಣಗಳಿಂದ ಯನ್ನು ತಪ್ಪಿಸಿಕೊಳ್ಳುವದಕಾಗಿ ಕೆಲವು ದಿನಗಳಿಗೆ ಮುಂದೆ ಮಂಡಿತಳಾಗಿ ಮಂಚದ ಮೇಲೆ ಸವರಿಸಿದ್ದಳು. ದಾಸಿಯು ಅವಳು ಇಲ್ಲಿಂದ ಓಡಿಹೋಗಿ ತಮ್ಮ ಕಾಶ್ಮೀರದೇಶವನ್ನು ಕುಮಾರನ ಆಗಮನವಾರ್ತೆಯನ್ನು ಕೇಳಿದೊಡನೆಯೇ ಆಶ್ರಯಿಸಬೇಕಾಯಿತು, ಈಗ ಆಕೆಗೆ ಅತ್ಯಗತ್ಯವಾದ ಒಂದು ಅವಳು ಚಟ್ಟನೆ ಎದ್ದು ನಿಂತು ಮಂದವಾಗಿ ಹೆಜ್ಜೆ ಹಾಕುತ್ತ ಸಮಾಚಾರವನ್ನು ಕಳುಹಿಸಬೇಕಾಗಿದೆ. ನನ್ನ ಸೇವಕರಿಂದಲೇ ಮುಂದಕ್ಕೆ ಬಂದು ಕುಮಾರನನ್ನು ಮನ್ನಣೆಯಿಂದ ಬರಮಾಡಿ ಈ ಕೆಲಸ ಮಾಡಿಸಿಕೊಳ್ಳಲು ನನಗೆ ನಂಬುಗೆ ಸಲದು. ಕೊಂಡಳು, ಪ್ರಧಮದರ್ಶನ ಮಾತ್ರದಿಂದ ಕುಮಾರನು ಅವಳ ಇಷ್ಟರಲ್ಲಿ ಅಕಸ್ಮಾತ್ತಾಗಿ ನನಗೆ ಸುದ್ದಿ ಸಿಕ್ಕಿತು, ಕಾವು