ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಕರ್mಟಕ ನಂದಿನಿ ಸಿದ್ದರಾಮನ ಕಿವಿಗೆ ಬಿದ್ದವು, ಅವುಗಳ ತಾತ್ಪರ್ಯವೂ ಅವ ದ್ವಿತು, ಸ್ವಲ್ಪ ದೂರದಲ್ಲಿ ಆತನ ಕೈಯಿಂದ ಜಾರಿದ್ದ ಮದ್ಯ ಗೆ ಮೊದಲನೆಯ ಬಾರಿಗೇ ಗೋಚರವಾಯಿತು ಕ್ರಮ ಪಾತ್ರಯ ರತ್ನಗಂಬಳಿಯ ಮೇಲೆ ಉರುಳಿ ಬಿದ್ದಿದ್ದಿತು. ಜಾಗಿ ಆತನೂ ನಾನದಿಂದ ಸೊಕ್ಕೇರಿ ವಿವೇಕಹೀನನಾಗಿ ಸಿದ್ದರಾಮನು ಯುವರಾಜನನ್ನು ಕಾಣಲು ಪ್ರಯತ್ನ ಪಟ್ಟನಾ ವರ್ತಿಸತೊಡಗಿದನು. ಅಲ್ಲಲ್ಲಿ ಜನರು ಸ್ಮತಿತಪ್ಪಿ, ಬಿದ್ದಿದ್ದರು. ದರ ಅದು ಸಾಧಿಸಲಿಲ್ಲ, ಅವನಿಗೆ ಇಬ್ಬರು ಸೆಲೀಮರಿರು ಮದ್ಯದ ರಾತ್ರಗಳು ಅವರ ಕೈಯಲ್ಲಿಯೇ ಉಳಿದಿದ್ದವು, ಆಸೀ ವಂತೆ ಕಾಣಿಸಿತು. ಹೀಗಾದ ದರಿಂದ ತನ್ನ ಮಾವನ ಕೈಹಿ “ಸರಾದ' ಜನರಿಗೆ ಒಬ್ಬರಿಗೂ-ತಾಯಾರು, ಎಲ್ಲಿರುವೆವೆಂಬಷ್ಟು ಡಿದು ಹೊರಗೆ ಹೋಗಿ ಬಾಗಿಲಲ್ಲಿ ಕಾಯುತ್ತಲಿದ್ದ ಪಲ್ಲಂಕಿ ' ಜ್ಞಾನವು ಕೂಡ ಇರಲಿಲ್ಲ ಯನ್ನು ಪ್ರಯಾಸದಿಂದ ಓರಿದನು, ಸುಣನು ಎಲ್ಲಿಗೆ - ಇತ ಶಹಾಳಾಠಾ ಸೆಲೀನಸು ಈ ಮೊದಲೇ ಉಳಿದ ಒಯ್ಯಬೇಕೆಂದು ಬೇಯಿಗಳಿಗೆ ತಿಳಿಸಿ ತಾನು ತನ್ನ ಮನೆಯ ವಿಷಯಗಳ ಕಡೆಗೆ ಲಕ್ಷ್ಯಗೊಡುವುದನ್ನು ಬಿಟ್ಟು ವಾರಾಂಗನೆ ಕಡೆಗೆ ಹೊರಟನು, ಇತರರಂತೆಯೋ ಸುಣನೂ ಯಥೇಚ್ಛ ಯರಿಬ್ಬರ ನಡುವೆ ಸುಖಾಸನದಲ್ಲಿ ನಿರಾಕುಲವಾಗಿ ಬಿದ್ದಿದ್ದನು. ವಾಗಿ ಕುಡಿದಿದ್ದನಾದರೂ ಮದ್ಯದ ಸೊಕ್ಕಿಗೊಳಗಾಗದ ದೃಢ ಒಬ್ಬಳು ಅವನ ಬಡ್ಡದ ಹಿಡಿಯನ್ನು ಆಡಿಸುತ್ತಿದ್ದಳು, ಇನ್ನೊ ವಾಗಿ ಕಾಲುಹಾಕುತ್ತ ಹೊರಟು ಹೋದನು, ಹೋಗುತ್ತ ಬೃಳು ಅವನ ಭುಜಗಳ ಮೇಲಿನ ಸ್ವರ್ಣಕಟಕಗಳನ್ನು ಓಣಿಯಲ್ಲಿ ಒಂದು ಮನೆಯ ನೆರಳಿಗೆ ನಿಂತಿದ್ದ ಕೃಶಾಂಗ ನೋಡುತ್ತಿದ್ದಳು, ಸೆಲೀಮನು ಅವುಗಳಲ್ಲೊಂದನ್ನು ತೆಗೆದು ನಾದ ಪುರುಷನೊಬ್ಬನು ಎಚ್ಚರದಿಂದ ಸುತ್ತಲೂ ನೋಡಿ ಅವಳಕಡೆಗೂ ತನ್ನ ನಿಲುವಂಗಿಯಿಂದ ಕಿತ್ತತೆಗೆದ ಮತ್ತು ಯಾರೂ ಇಲ್ಲವೆಂದು ತಿಳಿದು ಸ್ಥಣನನ್ನು ಕೂಡಿದನು, ನಮ್ಮ ಗಳೆರಡನ್ನು ಇನ್ನೊಬ್ಬಳ ಕಡೆಗೂ ಬಿಸುಟು, ಮತ್ತೆ ದೊಡ್ಡ ಪೂರ್ವ ಪರಿಚಿತನಾದ ಗೋರಕ್ಷಯೋಗಿಯೇ ಅವನು, ಪಾತ್ರದಲ್ಲಿ ಮದ್ಯವನ್ನು ತುಂಬಿಸಿ ಸ್ವಲ್ಪವೂ ಬಿಡದೆ ಕುಡಿದು ಗೋರಕ್ಷ-ಹೇಗೆ ಎಲ್ಲವೂ ಚೆನ್ನಾಗಿ ನಡೆದಿದೆಯಲ್ಲವೇ? ಜ್ಞಾನತಪ್ಪಿ ಬಿದ್ದು ಬಿಟ್ಟೆನು ಹೀಗೆ ಹಜಾರದಲ್ಲಿ ಮಾತುಗಳು ಸಲ್ಲಣ-ಬಹಳ ಚೆನ್ನಾಗಿ ನಡೆದಿದ, ನಮ್ಮ ಉದ್ದೇಶವ ಅಸ್ಪಷ್ಟವಾಗುತ್ತ ಹೋದಂತೆ ಗೊಂದಲವೂ ಹೆಚ್ಚಾಯಿತ, ವರ್ಧಿಸಿತ್ತಲ್ಲದೆ, ಇದಕ್ಕೂ ಅಧಿಕವಾಗಿ ಸಾಂಪ್ರತದಲ್ಲಿಯೇ ಗಾನವು ನಡೆಯುತ್ತಲೇ ಇದ್ದಿತು, ಮದ್ಯವು ಅವಿರತವಾಗಿ ಎಲ್ಲವನ್ನೂ ವಿವರಿಸಿ ಹೇಳಲಾರೆನು, ಒಂದಿಷ್ಟು ಅಧಿಕ ಸನಾ ಹರಿಯುತ್ತಲಿದ್ದಿತು. ಸಿದ್ದರಾಮನಿಗೆ, ಈ ಗದ್ದಲದಿಂದಲೂ ಚಾರವು ನನಗೆ ದೊರೆತ ಒಳಿಕ, ನಿಮ್ಮ ಮತ್ತು ನಿಮ್ಮ ಅನು ಶಷಗಳ ತೀವ್ರವಾದ ಸುವಾಸನೆಯಿಂದಲನಿ ಅದಕ್ಕೂ ಅಧಿಕ ಯಾಯಿಗಳ ಅಗತ್ಯಬಿದ್ದಾಗ ನಿಮಗೆ ಕೂಡಲೇ ಎಚ್ಚರಿಸು ವಾಗಿ ಮದ್ಯದ ಮದದಿಂದಲೂ ಕ್ರಮಕ್ರಮವಾಗಿ ತಿಳಿವಳಿಕ ವೆನು, ಮಂದವಾಗುತ್ತ ಬಂದಿತು, ಇಷ್ಟರಲ್ಲಿ ಹಿಂದಿನಿಂದ ಯಾರೋ ಗೋರಕ್ಷ -ಇನ್ನು ಆ ಹುಚ್ಚು ಹುಡುಗನೇನು ಆತನ ಬಂದು ತನ್ನ ಹೆಗಲಮೇಲೆ ಕೈಯಿಡಲ, ಸಿದ್ದರಾಮನು ಎಟ್ಟ ಮೇಲೆಯೂ ಲಕ್ಷವಿರಲಿ, ನಮ್ಮ ವಿಷಯವಾಗಿ ಆತನಿಗೆ ಇು ಹಿಂದಿರುಗಿ ನೋಡಿದನು, ನೋಡಲಾಗಿ ಸಣ್ಣಣನ ಅಲ್ಲಿ ಏನೇನೋ ಸಂದೇಹ ಬಂದಹಾಗಿದೆ, ಒಂದು ಬಾರಿಗೆ ಆತನು ನಿಂತಿದ್ದನು. ನಮ್ಮ ಕೈಗೆ ಸಿಲುಕಿದನಾದರೆ ಆ ಮೇಲೆ ಭಯವಿಲ್ಲ. ಹಕ್ಕಿ ಬಳೆ ಸಲ್ಲಣ-ಹೊರಡು, ಈ ಮೇಲೆ ಹೆಚ್ಚು ಹೊತ್ತ ನಿಲ್ಲ ಯಲ್ಲಿ ಬಿದ್ದಿತೇ ಇಲ್ಲವೇ? ಅಗದು, ಇಂಥ ಸಮಯದಲ್ಲಿ ಏನು ಜಗಳಗಳೂ ವಾದಗಳೂ ಸಲ್ಲಣ'- ಈವರೆಗೆ ಬಿದ್ದಿಲ್ಲ, ಆದರೆ ಇದೊಳಗಾಗಿ ಬರಬಹುದೋ ಹೇಳಬರುವಂತಿಲ್ಲ.” ಬೀಳದಿರನು. ಸಿದ್ದ:-( ತಡವರಿಸುತ್ತ ) ಹಾಗಾಗಲಿ, ಆದರೆ ಶಹಾಚಾ - ಗೋರಕ್ಷನು ನಕ್ಕನು. ಬಳಿಕ ಅವರಿಬ್ಬರೂ ಆಗಲಿ, ತಮ್ಮ ದಾವಿನ ಆಜ್ಞೆ ಪಡೆಯದೆ ಹೋಗುವುದು ಉಚಿತವೇ?” ತಮ್ಮ ಮನೆಗಳಿಗೆ ಹೊರಟು ಹೋದರು. ಸಲ್ಲಣ:-(ತಿರಸ್ಕಾರದಿಂದ)«ಯವರಾಜನ ಅಪ್ಪಣೆಯೇ? ಅತ್ತನೋದು, ತನ್ನ ಜ್ಞಾನವೇ ತನಗೆ ಉಳಿಯದ ಅವನು, ಅಲ್ಲಿ ಯಾರುಬಂದರೋ ಯಾರುಹೋದರೋ ತಿಳಿಯಬಲ್ಲನೇ? ಸಿದ್ದಣಮನು ಸಲೀಮನ ಕಡೆಗೆ ನೋಡಿದನು. ಸೆಲೀ ಮನು " ಸುಖಾಸನದಲ್ಲಿ ಕಣ್ಣು ಮುಚ್ಚಿ ಬಿದ್ದು ಕೊಂಡಿದ್ದನು. ವಸ ಒಂದು ಕೈ ಹಾಸಿಗೆಯಿಂದ ಕೆಳಕ್ಕೆ ಬಿದ್ದು ತೂಗುತ್ತದೆ