ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ರಘುನಾಥಹ ಗಳ ಸುವಾಸನೆಯನ್ನು ಹೊತ್ತುಕೊಂಡು ಕoಡಿಗಳ ಮೂಲಕ ಜಯಿಸ್ಸಾ:~ಇಲ್ಲಿ ಸಾವಿರಾರು ಬೆಕ್ಕುಗಳೂ ಮಂಗಳೂ ಮಂದವರುತನು ಒಳಗೆ ಪ್ರವೇಶಿಸಿ ಎಲ್ಲರನ್ನೂ ಪುಳುಕಿತ ಇವೆ, ಇಲಿಗಳು ಏನೂ ಮಾಡಲಾರವು”, ಈ ಮಾತುಗಳಿಗೆ ಗಾತ್ರನನ್ನಾಗಿ ಮಾಡುತ್ತಿದ್ದನು, ಆ ಅಂಧಕಾರ ಸಮಯ ಸಭಾಸದರೆಲ್ಲರೂ cc ಕೆರಾಮತ-ಕರಾಮತ್” ಎಂದು ಕೂಗಿ ದಲ್ಲಿ ಒಂದೆರಡು ನಕ್ಷತ್ರಗಳು ಥಳಥಳನೆ ಹೊಳೆಯುತ್ತಿದ್ದುವು. * ಕೊಂಡರು. ಶಿವಾಜಿಯನ್ನು ಜಯಿಸುವ ಉಪಾಯವು ಆ ಸಭೆಯಲ್ಲಿ ಚರ್ಚಿ ಮಹಾರಾಷ್ಟರ ವಿಷಯದಲ್ಲಿ ವಿವಿಧ ಪ್ರಸಂಗಗಳು ನಡೆದ ಸಲ್ಪಡುತ್ತಲಿದ್ದಿತು. « ಅಕ್ಟರ್ ” ಎಂಬ ಸರದಾನು ಹೀಗೆ ಬಳಿಕ ಯುದ್ದ ಕ್ರಮವನ್ನು ನಿರ್ಧರಿಸತೊಡಗಿದರು, ಚಾಕಣ ಹೇಳಿದನು ದುರ್ಗವು ಸ್ವಾಧೀನವಾದುದು ಮೊದಲು ಪಯಿಸ್ವಾಖಾನನ << ನಮ್ಮ ಸೇನೆಯ ಇದಿರಿಗೆ, ಮಹಾರಾಷ್ಟರ ಸೇನೆಯು ಧೈರ್ಯವು ಅಡಗಿ, ದುರ್ಗಗಳನ್ನು ಮುತ್ತುವುದರಿಂದ ಶೀಘ್ರ ಬಿರುಗಾಳಿಗೆ ಸಿಕ್ಕಿದ ಒಣಗಿದ ಎಲೆಗಳಂತ ಆಕಾಶಕ್ಕೆ ಹಾರಿ ವಾಗಿ ಜಯವುಂಟಾಗಲಾರದೆಂಬ ಅಭಿಪ್ರಾಯವು ಆತನ ಮನ ಹೋಗುವುದು; ಇಲ್ಲವೆ ಹೆದರಿ ನೆಲದಲ್ಲಿಯೇ ಅಡಗಿಕೊಳ್ಳು ಸಿನಲ್ಲಿ ನಾಟಿದ್ದಿತು. ವುದು. ಚಾಂದ:- ಪ್ರಭುವೇ,ದುರ್ಗಗಳೇ ಮಹಾರಾಷ್ಟ್ರ ಮುಖ್ಯ ಸುಮಾರು ಒಂದು ವರ್ಷದಿಂದಲೂ ಮಹಾರಾಷ್ಟರ ಬಲ ರಾಣ್ಯಗಳು; ಅವರು ಎಂದಿಗೂ ಇದಿರಾಗಿ ಬಂದು ಯುದ್ಧಕ್ಕೆ ವಿಕ್ರಮಗಳನ್ನು ನೋಡುತ್ತಲಿದ್ದ ವೃದ್ಧ ಸೈನಿಕನಾದ ಚಾಂದ ನಿಲ್ಲರು, ಒಂದುವೇಳೆ ಬಂದು ಯುದ್ಧ ಮಾಡಿದರೂ ಅವರಿಗೆ ಖಾನನೆಂಬುವನು ಮೆಲ್ಲಗೆ ಹೀಗೆ ಹೇಳಿದನು. ಅವರಿಗೆ ವಿಶೇಷ ನಷ್ಟವಾಗುವುದಿಲ್ಲ, ಏಕೆಂದರೆ, ದೇಶವು ಪರ್ವತ ಎರಡು ವಿಧವಾದ ಸಾಮರ್ಥ್ಯವಿರುವುದೆಂಬುದೇ ನನ್ನ ಅಭಿ ಮಯವಾಗಿ ಅವರ ಸೇನೆಯು ಒಂದು ಕಡೆಯಿಂದ ಮತ್ತೊ~ ದು ಕಡೆಗೆ ಓಡಿಹೋಗುವ ಮಾರ್ಗವನ್ನು ನಾವು ಕಂಡು ಪ್ರಾಯವು”. ಸಯಿಸ್ಸಾ:-ಏತರಿಂದ? ಹಿಡಿಯಲಾರೆವು. ಆದರೆ, ದುರ್ಗಗಳನ್ನು ಒಂದೊಂದಿಗಿ ಚಾಂದಖಾಸ-ಕಳೆದ ವರ್ಷ ಕೆಲವರು ಮಹಾರಾಜರು ಸ್ವಾಧೀನ ಪಡಿಸಿಕೊಂಡುದಾದರೆ ಅವರು ತಪ್ಪದೆ ದಿಲ್ಲಿಗೆ ಚಾ ಕಣ ದುರ್ಗದಲ್ಲಿ ಪ್ರವೇಶಿಸಿದಾಗ ನಮ್ಮ' ಬಲವೆಲ್ಲವೂ ಅಧೀನರಾಗುವರು, ಮಹಾ ಪ್ರಯತ್ನ ಮಾಡಿ ಆ ದುರ್ಗವನ್ನು ಸ್ವಾಧೀನಪಡಿಸಿ ಷಯಿಸ್ತಾ:-ಏನು? ಯುದ್ದದಲ್ಲಿ ಸೋತು ಮಹಾರಾಷ್ಟರು ಕೊಂಡ ವಿಚಾರವು ಪ್ರಭುಗಳಿಗೆ ನೆನಪಿನಲ್ಲಿರಬಹುದು, ಒಂದು | ಫಲಾಯನರಾಗುವಾಗ ನಾವು ಹಿಂದಟ್ಟಿಸಿಕೊಂಡು ಹೋಗಲಾ ದುರ್ಗವನ್ನು ಜಯಿಸುವಷ್ಟರಲ್ಲಿಯೇ ಅನೇಕಮಂದಿ ಯೋಧರು ರೆವೆ? ನಮ್ಮ ಕುದುರೆಯ ರಾವುತರಿಲ್ಲವೆ? ಆ ದಂಡು ಮಹಾ ನಾಶಹೊಂದಿರುವರು, ಈ ವರ್ಷ ನಮ್ಮ ಸೇವೆಗಳನ್ನು ದೇಶ ರಾಷ್ಟ್ರ ರನ್ನು ಧ್ವಂಶಮಾಡುವುದಿಲ್ಲವೆ? ದಲ್ಲಿ ಸ್ವಲ್ಪಭಾಗ ನಿಲ್ಲಿಸಿಟ್ಟರೂ ನೇತಾಯಿಯು ಆಕಾಶಮರ್ಗ ಚಾಂದ:-ಯುದ್ಧವು ನಡೆದ ಪಕ್ಷದಲ್ಲಿ ನಮಗೆ ತಪ್ಪದೆ ದಲ್ಲಿ ಹಾರಿಹೋಗಿ ಅಹಮ್ಮದ್‌ನಗರ, ಔರಂಗಾಬಾದ್‌ವರೆಗೂ ಜಯವಾಗುವುದು, ಅವರನ್ನು ಹಿಂದಟ್ಟಿಸಿಕೊಂಡು ಹೋದರೆ ದೇಶವನ್ನು ಪುನಃ ಸ್ವಾಧೀನ ಪಡಿಸಿಕೋ . ನಾಶಮಾಡುವೆವು, ಅದಕ್ಕೆ ಸಂದೇಹವಿಲ್ಲ, ಆದರೆ ಈ ಪರ್ವತ ಷಯಿಸ್ತಾ:-ಚಾಂದಖಾನನು ಬಹು ದೊಡ್ಡವನು 1 ಬೆಟ್ಟದ ಪ್ರಾಂತದಲ್ಲಿ ಅವರನ್ನು ಹಿಡಿಯುವಂತಹ ವೀರರು ಈ ಹಿಂದು ಇಲಿಗಳನ್ನು ನೋಡಿ ಹೆದರುತ್ತಿರುವನು, ಹಿಂದೆ ಈತನಿಗೆ ಈ ಸ್ಟಾನದಲ್ಲಿ ಯಾರೂ ಇಲ್ಲ, ಈ ಕಲ್ಲು ನೆಲದಲ್ಲಿ ನಮ್ಮ ಕುದು ಕಗಳು ಮೇಕೆಗಳಂತೆ ಲೀಲೆಯಿಂದ ಪರ್ವತಗಳನ್ನು ಹತ್ತು ತರದ ಭಯವು ಇರಬಹುದು. ವುವು, ಎಲ್ಲಿಗೆ ಬೇಕಾದರೂ ಹೋಗಬಲ್ಲವು, ಪೊದೆಗಳನ್ನು ಈ ಮಾತುಗಳನ್ನು ಕೇಳಿ ಚಾಂದಖಾನನು ನಿರುತ್ತರನಾಗಿ ಕೂಡ ದಾಟುವುವು, ಪ್ರಭುವೇ! ನನ್ನ ಮಾತುಗಳನ್ನು ತಲೆತಗ್ಗಿಸಿದನು, ಕೇಳಿರಿ, ಶಿವಾಜಿಯು ಸಿಂಹಗಡದುರ್ಗದಲ್ಲಿರುವನು, ಆಕಸ್ಮಿಕ - ಅಕ್ಟರ್:-ಪ್ರಭುವೆ! ಸರಿಯಾಗಿ ಅಪ್ಪಣೆಕೊಟ್ಟಂ.'ಮಹಾ ವಾಗಿ ನಾವು ಆ ದುರ್ಗವನ್ನು ಮುತ್ತಿದರೆ ಒಂದೆರಡು ತಿಂಗ ರಾಷ್ಟರು ಇಲಿಗಳೇ ಸು, ಬೆಟ್ಟದ ಇಲಿಗಳಂತ ಅವರು ಇಲ್ಲಿ ಅದೂ ಸ್ವಾಧೀನವಾಗುವುದು.” ಶಿವಾಜೆಯು ಬಂದಿಯ ಬೆಟ್ಟಗಳಲ್ಲಿಯೇ ಅಡಗಿರಬಲ್ಲರು. ಗುವನು, ಡಿಲೀಶ್ವರನಿಗೆ ತಪ್ಪದೆ ಜಯವಾಗುವುದು, ಹಾಗಿ ಚಾಂದ:-ಬೆಟ್ಟದ ಇಲಿಗಳು ಪೂನಾನಗರದ ಭೂಗರ್ಭ ಮಾಡದೆ ಈ ಪ್ರದೇಶದಲ್ಲಿ ಮಹಾರಾಷ್ಟರಿಗೋಸ್ಕರ ನಾವು ತಲ್ಲಿ ರಂಧ್ರವನ್ನು ಮಾಡಿ, ಪ್ರವೇಶಿಸಿ ಹೊರಗೆ ಹೋದರೆ ನಮ್ಮ ನಿರೀಕ್ಷಿಸಿ ಕುಳಿತುಕೊಂಡರೆ ಏನು ಪ್ರಯೋಜನ? ನೇತಾಜಿಯು ಗತಿಯೇನಾಗುವುದೋ? ಆನಾಯಾಸವಾಗಿ ತಪ್ಪಿಸಿಕೊಂಡು ಹೋಗಿ ಅಹಮ್ಮದನಗರ,