ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ನಂದಿನಿ ಸರಸಿಯರು” ಇತ್ಯಾದಿಯಾಗಿ ಬಹು ಜನರು ಬಹು ಪರಿಯಿಂದ ನಾನು:-ಸರಿಯೆ, ಪಂಡಿತಪರೀಕ್ಷೆಯೂ ಆಗಿರಬಹುದೆಂದು • ಹೊಗಳುವುದನ್ನು ನಾನೊಬ್ಬಳೇ ಅಲ್ಲ -ಎಷ್ಟೋ ಮಂದಿ ಕೇಳಿ ನಂಬುವೆನು ! ರುವರು. ಇರಲಿ, ಇವರಿಬ್ಬರ ವಿಧವೆಯರು, ಸ್ವರ್ಣ ಸ್ವರ್ಣಾ: ಅಹುದು, ಟ್ರೇನಿಂಗ್ ( ಶಿಕ್ಷಕ ಪರೀಕ್ಷೆ )ಗೆ ಬಾಯಿ ಕೇವಲ ಬಾಲ್ಯ ವಯಸ್ಸಿನಲ್ಲಿ ಪ್ರತಿಯನ್ನು ಕಳೆದು ಹೋಗಿದ್ದೆ, ಅಪ್ಪರ್ ಸೆಕೆಂಡರಿ ಅಧವಾ ಪಂಡಿತ ಪರೀಕ್ಷ ಕೊಂಡಳು, ಅಸಿತಾಬಾಯಿಯು ತನ್ನ ಮೂವತ್ತು ವರ್ಷ ಗಳಿಗೆ ಹೋಗಿರಲಿಲ್ಲ. ವಯಸ್ಸಿನ ಸ ವರಿನಲ್ಲಿ, ಸತಿವಿಯೋಗ ಹೊಂದಿದವಳು ನಾನು.-ನರೀಕ್ಷೆಗೆ ಹೆ, ಗಬೇಕಾದ ನಿಯಮವೇನು ? ಅಸಿತಾಬಾಯಿಗೆ ಗಂಡುಹುಡುಗುಬ್ಬರಿರುವರು. ಸ್ವರ್ಣಾ ಹೇಗ, ಅದರಲ್ಲಿ ತಕ್ಕ ಷ್ಟು ಪರಿಶ್ರಮವಿದ್ದರೆ ಸಾಕು, ಟ್ರೇನಿಂಗ ಬಾಯಿಯು ದ್ವಿತೀಯ ಲಗ್ನಕ್ಕೆ ಮದುವೆ ಯಾದವಳು. ಇವಳ ದಲ್ಲಿ ಪಾಸಾಗಿದ್ದೀರಲ್ಲವೇ? ಪತಿಯ ಸಿರಸ್ಕಾಚ್ಛದಮೇಲೆ ಅವನ ಮೊದಲ ಸಂಬಂಧದ ಸರ್ಣ-ಟ್ರೇನಿಂಗದಲ್ಲಿಯೂ ಒಂದು ಮಾರ್ಕ ಕಡಿಮೆ ಮಗಳು ತನ್ನ ಮಗನ ಹೆಸರಿನಲ್ಲಿಯೇ ತನ್ನ ತಂದೆಗೆ ಉತ್ತರ ಯಾಗಿ ಫೇಲ್‌ ಆಯಿತು, ಆದರೂ ಕೂಡ ನಮ್ಮ ಹೆಣ್ಮಾಸ್ಟರ ಕ್ರಿಯೆಯನ್ನು ನಡೆಯಿಸಿದ ದರಿಂದ ಆತನ ಸೈರಸ್ವತ್ತು ತನ್ನ ವರು ನನ್ನ ಯೋಗ್ಯತೆ ಪರಿಶ್ರಮ ಇವುಗಳನ್ನು ನೋಡಿ ಪಾಲಿಗೆ ಬರಬೇಕೆಂದು ನ್ಯಾಯಾಸ್ಥಾನದಲ್ಲಿ ವ್ಯಾಜ್ಯವನ್ನು ತಂದು ಎರಡು ಪರೀಕ್ಷೆಗಳಲ್ಲಿಯೂ ತೇರಿರುವಂಯೇ ಸರಿ.” ಎಂದು ದರಿಂದ ಇವರು ಅನುಭವಿಸುತ್ತಿದ್ದ ಆಸ್ತಿಯಲ್ಲ ಸ್ಪಿತಸ್ಯತ್ನಗಳೆ ಅಂಗೀಕಾರ ಪತ್ರವನ್ನು ಬರೆದು ಕೊಟ್ಟಿರುವರು. ಲ್ಲವೂ ದೈಹಿತ್ರನ ಪಾಲಗೆ ಹೋಗಲು ಸ್ವಸ್ಥಳದಲ್ಲಿರಲೊಲ್ಲದೆ ನಾನು:--ಹಾಗಾದರೆ ಬಹಳ ಸಂತೋಷ, ತಮಗೆ ಉಳಿದ ಅಲ್ಪ ಸ್ವಲ್ಪ ಚರಸ್ವತ್ತಿನೊಡನೆ ಊರು ಬಿಟ್ಟು ಹೊರಟು ವಿವಿಧ ಭಾಷಾ ಪರಿಶ್ರಮವೂ ತಕ್ಕಮಟ್ಟಿಗೆ ಉ೦ಟಾಗಿರಬಹು ಬಂದಳು, ಅಸಿತಾಬಾಯಿಯ ಅಕ್ಕನನ್ನು ಬಿಟ್ಟಿರಲಾರದೆ ದೆಂದೆಣಿಸುವೆನು.” ಗಂಡ, ಮಕ್ಕಳು, ತಾಯಿ, ಇವರೊಡನೆ ಅಕ್ಕನ ಜೊತೆಯ ಸ್ವರ್ಣೆ:- ( ತತದ ಗುತ್ತ ಊಂ ಬರುತ್ತದೆ: ಅದೇನೂ ಲ್ಲಿಯೇ ಹೊರಟು ಬಂದು ರಾಜನಗರದಲ್ಲಿ ವಸತಿಯನ್ನು ಕಲ್ಪಿಸಿ ಅಷ್ಟು ಹೇಕಿಲ್ಲ. ಸ್ವಲ್ಪ ಇಂಗ್ಲಿಷ್, ಸ್ವಲ್ಪ ಸಂಸ್ಕೃತಗಳೂ ಕೊಂಡರು, ಆ ಮೂಂದೆ ಸ್ವಲ್ಪ ಕಾಲದಲ್ಲಿಯೇ ಅಸೀತೆಗೂ ಒರತ್ವ ವೆ, ಕನ್ನಡ ಸಂತ, ಸರಿಯೇ ಸಖಿ, ತೆಲಗು, ತಮಿಳು ವೈಧವ್ಯದೆಲೆ ಪ್ರಾಪ್ತವಾಗಲು ಇಬ್ಬರೂ ಕಾಲಯಾಪನೆಗೂ ಭಾಷೆಗಳಲ್ಲಿ ಮಾತನಾಡಲು ತಕ್ಕಮಟ್ಟಿಗೆ ಚೆನ್ನಾಗಿ ಬರುತ್ತದೆ. ಲೋಕೋ ಪಕಾರಕ್ಕೂ ಚಿಂತಿಸಿ, ವಿಧವಾಶ್ರಮವನ್ನು ಸೇವಿ, ನಾನು:--ಹಾಗದರೆ ನನಗೆ ತಮ್ಮಿಂದ ತಂಬಾಸಹಾಯ ವ್ಯಾಸಂಗವನ್ನು ಮಾಡಿದರು, ಒಂದೆರಡು ವರ್ಷಗಳಲ್ಲಿ ವಾದೀತು. ಸ್ವರ್ಣಾ ಬಾಯಿಗೆ ಉಪಾಧ್ಯಾಯಿನಿಯ ಕೆಲಸವು ದೊರೆತುದ ಸ್ವರ್ಣೆ: - ನಿನಗೆ ಸಂಸ್ಕೃತವು ಬರುತ್ತದೆಯೆ? ಎಷ್ಟ ರಿಂದ ಈ ಊರಿಗೆ ಬಂದಳು, ಅಸಿತಾ ಬಾ ತು ವೈರಾಗ್ಯಕ್ಕೆ ಒಡನೆ ಬರುತ್ತದೆ? ಕೆಲಸಕ್ಕೆ ಸೇರದೆ ಯಾತ್ರೆಗಾಗಿ ಹೋಗಿದ್ದು ಇದೇ ಬಂದಿ - ನಾನು:-ಹಾಲನ್ನೂ ಡಿಸುವ ಅವನ ಗುರತನ್ನೇ ಇನ್ನೂ ದ್ದಳು.” ಅಕ್ಕನನ್ನು ನೋಡಿ ಬಹು ದಿನಗಳಾಗಿದ್ದುದರಿಂದ ಚೆನ್ನಾಗಿ ತಿಳಿದುಕೊಳ್ಳಲಾರದವಳು; ಉತ್ಪತ್ತಿಕಾರಣನಾದ ಅಪ್ಪ. ರಾಜನಗರದಿಂದ ಅಲ್ಲಿಗೆ ಬಂದಳು, ಸಾಕು, ಇಷ್ಟಕ್ಕೆ ಇವರ ನಬಳಿಗೆ ಹೋಗುವುದು ಹೇಗೆ? ಸಂಕ್ಷಿಪ್ತ ವರ್ತಮಾನವು ಸಾಕು. - ಆಸಿತ:-ಬಿಡೆ, ನಿನ್ನ ಒಗಟೆ ಬಿಡಿಸಲಾಗುವುದಿಲ್ಲ, ಏನು ಸ್ವರ್ಣಾಬಾಯಿ.ಯ ಪ್ರಧಮ ಪೀಠಿಕಾ ಪ್ರವಚನದಲ್ಲಿಯೇ ಹೇಳುತ್ತೀಯೋ ನಿನಗೇ ಗೊತ್ತು. ತಾನು ನಮ್ಮ ತಾಯಿಯ ತವರ್ಮನೆಯವರಿಗೆ ಸಂಬಂಧಪಟ್ಟ ನಾನು:-ಸರಿ, ನಾನೇನು ಪಕ್ಷಭಾಷೆಯನ್ನಾಡಿದೆನೆ? ನನಗೆ ರುವಂತೆ ಸೂಚಿಸಲ್ಪಟ್ಟಿದ್ದಿತಷ್ಟೆ? ಆದರೆ ಅವರ ಬಾಂಧವ್ಯ ೦ಧವ್ಯ ತಾಯ್ತು ಡಿಯಾದ ಕನ್ನಡನುಡಿಯೇ ಇನ್ನೂ ಕಲಿಯಲಳವಲ್ಲ ಹೇಗೆಂಬುದು ಮಾತ್ರ ನಮಗೆ ತಿಳಿಯಬರುವಂತಿಲ್ಲ, ಬಾದ ವಾಗಿರುವಾಗ, ದೇವ ಭಾಷೆಯಾದ ಸಂಸ್ಕೃತದ ಪರಿಶ್ರಮ ರಾಯಣ ಸಂಬಂಧದೇ ಇದ್ದಿತೋ-ಪಿನೋ ! ಇರಲಿ, ಪ್ರಸ್ತಾಪವಷ್ಟಕ್ಕೆ ನಿಲ್ಲಿಸಿ ಮುಂದರಿಸುವೆನು, ನಾನು ಸೀರೆಯ ವೆಲ್ಲಿ-” ಎಂದು ಹೇಳಿದೆನಷ್ಟೆ. ಸೆರಗನ್ನು ಬಾಯಿಗೆ ಅಡ್ಡ ಮಾಡಿಕೊಂಡಂತೆಯೇ ಕೇಳಿದೆನು. ಹೀಗೆ ಹೇಳಿ ನಾನು ಮತ್ತೆ ನನ್ನ ಕೆಲಸವನ್ನು ಮುಗಿಸಿ (ನೀವು ಆವ ಪರೀಕ್ಷೆಯನ್ನು ಮಾಡಿರುವಿರಿ?” ಬಂದು ಮೊದಲಿನ ಲೇಖನ ಕ್ರಿಯೆಯಲ್ಲಿಯೇ ಕುಳಿತೆನು, ಸ್ವರ್ಣಾ: - ನಾನು ಲೋವರ್ ಸೆಕಂಡರಿ ಪರೀಕ್ಷೆಗೆ ಸ್ವರ್ಣಾ ಬಾಯಿ ಅಲ್ಲಿಯೇ ಕುಳಿತು ಮಾತನಾಡುತ್ತಿದ್ದಳು. ಕಟ್ಟಿದ್ದೆ... ಒಂದು ಅಂಕ ಕಡೆಮೆ ಬಂದುದರಿಂದ ಸರಟೀಫಿಕೆಟ್ | ಅಸಿತಾಬಾಯಿಯು ಮಾತ್ರ ನಾನು ಬರೆಯುತ್ತಿದ್ದೆಡೆಗೆ ಬಂದು ಬರಲಿಲ್ಲ, ಆದರೂ ಆದಂತೆಯೇ ಸರಿ. (Fಏನು ಬರೆಯುತ್ತಿ, ಚಾಲೆ ! ಇದಾವುದು?” ಎಂದಳು,