ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಟಕ ನಂದಿನಿ ಖಳತವಿಟ್ಟವರೆ ಗುಣಮರಿತು ಭೂಮಿಪರಲ್ಲ ದಳಲುತಿರ್ಪಾ ನನ್ನ ಮಡದಿ ಮಕ್ಕಳಳೆದುಮುಳಿದಿರ್ಪುದೇ ಸಾಲ್ಕು ವಿಾಕಲಹವೆನಗೇಕೆ ಎಂದಲಕ್ಷದ ಬಿಟ್ಟಿ ರಲ್‌! ಲೋಕದೊಳ್ಳೆಲಬರೊಂದಂ ಭೂಷ್ಯ (2) ಮಿದೆನುತ್ತೆ! ಸ್ವೀಕರಿಸಲದನೆ ಪರರಿದುದೂಷ್ಯಮನುತಂ ನಿ ಕಾಕರಿಪರದು ಸಹಜ ಮೆಂತೆನಲ್ ಹರಿಹರರ್ ಶ್ರೇಷ್ಠತಮರಾಗಿರ್ದ್ದೊಡೇಂ | ಲೋಕರೋಳ್ಳಿರಶಾಂಭವ ವೈಷ್ಣವರನಿಂದೆ ಗಾಕರರೆನಿಸಿದರಾ ಕಾರಣದೆ ಚಿಂತೆಗಾ ನೇಕಗುರಿಯಾದವೆಂ ಕಾವ್ಯವಿದು ದೂಷ್ಯಮಕ್ಕುಂ ಭೂಷ್ಯಮಕ್ಕುಮೆಂದುoll ಕೋಪಮತಿಗೊಳಗಾಗದಾಂ ಶಾಂತಚಿತ್ತನಾ ಗೀಸರಿಯೋಳಿರ್ದೊಡೇನೀವರ್ಷದೊಳವಿಂತು ತಾಪಖಾವಿರೋ? ದೂಷಿಸುತಮೆನಗೆ ಸರಿಯಾದ ಭಾಷಾವಿಚಾರದಲ್ಲಿ! ಲೋಪಮಂ ಲಕ್ಷಲಕ್ಷಣ ಪರಿಜ್ಞಾನದೆ ನಿ ರೂಪಿಸಲ್ ಸುಕೃತಜ್ಞ ನಾನೊಪ್ಪಿಕೊಳ್ಳೆ ನಾ ರೋಪಿತಂ ನಿಮ್ಮ ದೂಷಣವೆಂದು ತೋರ್ಪನೆಗೆ ಸೂತ್ರರಂ ಕುಠಲಾಪಿರೇ?|| ಇಟ್ಟೆನಾಂ ಸುಪ್ರಯೋಗಂಗಳನೆ ಶತಕದೊಳ್ | ಬಿಟ್ಟಿನಾಂ ಸಂದಿಗ್ಧ ದೋಷದಪಶಬ್ದ ಮಂ ಕೊಟ್ಟೆ ನಾ೦ ಕೆಳಗಿದೋ ಸೋದಾಹರಣವಾಗಿ ಲಕ್ಷಣಸಮನ್ವಯಮುಮಂ ! ಮೆಟ್ಟೆನಾಂ ವಾದಕ್ಕೆ ತೊಡಗಿದೊಡೆ ಸೊಗಮುಂಟೆ ? ತೊಟ್ಟಿನಾಂ ಶಪಧಮಂ ಪೇಳಿಮೇಂ ಪೇಳ್ತಿರೋ ಕೆಟ್ಟೆನಾಂ ಶುಷ್ಕ ಪ್ರಸಂಗದಿಂ ಕಡೆಗಳ್ಯ ಗತಿಯಿಹಪರಂಗಳಲ್ಲೇಂ!: ಇಂತು, ಸಾಧುವರ್ತನದ ಸಂಧಿಮಾರ್ಗದೊಳೊಣ್ಣು ಕೇಳೆನಗೆ ಈ ನಿರೂಪಣಮಂ ಮುದ್ರಿಸಿ ಪ್ರಕಟಿಸೆಂ........ ಏಂ, ಸಂಮತಂ? ನಿರೀಕ್ಷಿಸೆಂ. ಇ೦ತರಿಕೆ ಗೆಯ ಸಗುಣ ಜನವಿಧೇಯನಾದ, ಶಿವಶಂಕರ ಕಮro, • ಎಂದಿನ ಪದ್ಯಪಂಚಕ ಪತ್ರಕ್ಕೆ ಸುಗುಣವಂತರಾದ ರಾಜಕವಿಗಳ ಪ್ರತ್ಯುತ್ತರಮೆನಿಪ ಕಂದಪದ್ಯಾಷ್ಟಕಂ ವಂದನೀಯ ವಾಯ್ಲೆನಗೆ, ಕೀರ್ತಿಶೇಷರಾದವರ ಸೌಗುಣ್ಯ ವಭಿನಂದನೀಯವೀಲೋಕಕ್ಕೆ, ಅದೆಂತೆನೆ. ಮಡಿಕೇರಿ, ಕ್ಷೇಮಂ, ಶ್ರೀ? 10-5-1891. ಶ್ರೀಮದ್ದು ರುಪರಂಪರಾಯ್ಕೆ ನಮಃ ಕಂದ ಶ್ರೀಮದನವದ್ಯ ಗುಣಗಣ ಧಮರೆ ಪರವಿಹಿತ ಕೃತ್ಯ ರಚನಾಕಲಿಪ್ರೇಮನೆ ಶಿವಶಂಕರ ವಶ ನಾಮರೆ ಮದ್ದು ರು ಕುಮಾರರೇ ವಂದಿಸುವೆಂ ti೧ld